Get Loan: ಸಿಬಿಲ್ ಸ್ಕೋರ್ ಇಲ್ಲ, ಕಡಿಮೆ ಇದೆ ಆದರೂ ಲೋನ್ ಬೇಕು ಎಂದರೆ, ಮೊಬೈಲ್ ಇಂದ ಅರ್ಜಿ ಹಾಕಿ ಸಾಕು. ಹಣ ನೇರವಾಗಿ ಬ್ಯಾಂಕ್ ಖಾತೆಗೆ.

How to get loan with Low cibil score- Explained in Kannada.

Get Loan: ನಮಸ್ಕಾರ ಸ್ನೇಹಿತರೇ ನಾವು ಸಾಕಷ್ಟು ಬಾರಿ ನಮ್ಮ ಅಗತ್ಯತೆಗಳನ್ನು ತೀರಿಸಿಕೊಳ್ಳಲು ಕೇವಲ ನಮ್ಮ ಆದಾಯದ ಹಣವನ್ನು ಮಾತ್ರವಲ್ಲದೆ ಸಾಲರೂಪದಲ್ಲಿ ಕೂಡ ಹಣವನ್ನು ಪಡೆದುಕೊಳ್ಳಬೇಕಾಗುತ್ತದೆ. ಅದರಲ್ಲಿ ವಿಶೇಷವಾಗಿ ಪ್ರತಿಯೊಂದು ಬ್ಯಾಂಕು ಅಥವಾ ಫೈನಾನ್ಸಿಯಲ್ ಕಂಪನಿಗಳು ನಿಮಗೆ ಪರ್ಸನಲ್ ಲೋನ್(personal loan) ನೀಡಬೇಕೆಂದರೆ ನಿಮ್ಮ CIBIL Score ಅನ್ನು ಪ್ರಮುಖವಾಗಿ ನೋಡುತ್ತಾರೆ ಆದರೆ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು ಸಿಬಿಲ್ ಸ್ಕೋರ್ ಕಡಿಮೆಯಾಗಿದ್ದರೂ ಕೂಡ ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ನಿಮಗೆ ವಿವರಿಸಲು.

ಸ್ನೇಹಿತರೇ, ಹೀಗೆ ಕೆಲಸ ಮಾಡುವುದು ಕಷ್ಟ ಅನಿಸಿದರೆ- ಹಾಗೂ ನಿಮಗೆ ಹಣದ ಅಗತ್ಯತೆ ಇದ್ದರೇ, ನಿಮ್ಮ ಮೊಬೈಲ್ ಬಳಸಿ ಅರ್ಜಿ ಹಾಕಿದರೆ, ಸಾಕು. ನಿಮಗೆ ನೇರವಾಗಿ 50000 ಸಾವಿರ ಲೋನ್ ಸಿಗುತ್ತದೆ. ಇದಕ್ಕೆ ಯಾವುದೇ ಗ್ಯಾರಂಟಿ ಬೇಕಿಲ್ಲ. ಒಂದು ವೇಳೆ ನಿಮಗೆ ಅಗತ್ಯ ಇದ್ದರೇ, ಈ ಕೂಡಲೇ ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಲಿಂಕ್ ನಲ್ಲಿ ಎಲ್ಲಾ ಮಾಹಿತಿ ಇದ್ದು, ದಯವಿಟ್ಟು ಸದುಪಯೋಗ ಪಡೆಸಿಕೊಳ್ಳಿ.

How to get loan with Low cibil score- Explained in Kannada.

ಸಿಬಿಲ್ ಸ್ಕೋರ್ ಅನ್ನು 300 ರಿಂದ 900 ಅಂಕಗಳ ನಡುವೆ ಲೆಕ್ಕಾಚಾರ ಮಾಡಲಾಗುತ್ತದೆ. ಇದು ಈ ಹಿಂದೆ ನೀವು ಸಾಲವನ್ನು ಪಡೆದು ಕೊಂಡಾಗ ಸರಿಯಾಗಿ ಕಟ್ಟಿದ್ದೀರೋ ಇಲ್ಲವೋ ಎನ್ನುವುದನ್ನು ಪ್ರಮಾಣಿಕರಿಸುವಂತಹ ಮಾರ್ಕ್ಸ್ ಕಾರ್ಡ್ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. 700 ರಿಂದ 900 ವರೆಗೆ ನಿಮ್ಮ ಅಂಕ ಇದ್ರೆ ನಿಮಗೆ ಬ್ಯಾಂಕಿನಿಂದ ಸುಲಭವಾಗಿ ಲೋನ್ ಸಿಗುತ್ತದೆ ಎಂಬುದಾಗಿ ಅರ್ಥವಾಗಿದೆ. ಇದು ಕ್ರೆಡಿಟ್ ಸ್ಕೋರ್ ಜೊತೆಗೆ ಲಿಂಕ್ ಆಗಿರುತ್ತದೆ ಹೀಗಾಗಿ ಈ ಹಿಂದೆ ನೀವು ಪಡೆದುಕೊಂಡಿರುವಂತಹ ಲೋನ್ ಅನ್ನು ಯಾವ ರೀತಿಯಲ್ಲಿ ಕಟ್ಟಿದ್ದೀರಿ ಎನ್ನುವುದಕ್ಕೆ ಸಾಕ್ಷಿಯಾಗಿರುತ್ತದೆ.

ಸಿಬಿಲ್ ಸ್ಕೋರ್ ಕಡಿಮೆಯಾಗಿದ್ದರೂ ಕೂಡ ಲೋನ್ ಪಡೆದುಕೊಳ್ಳುವುದಕ್ಕೆ ಇರಬೇಕಾಗಿರುವ ಅರ್ಹತೆಗಳು: Eligibility to get a Score.

ನಿಮ್ಮ ಸಿವಿಲ್ ಸ್ಕೋರ್ ಕಡಿಮೆಯಾಗಿದ್ದರೂ ಕೂಡ ನಿಮಗೆ ಲೋನ್ ಸಿಗುತ್ತದೆ (Get Loan) ಆದರೆ ಅದಕ್ಕೆ ಬೇಕಾಗಿರುವಂತಹ ಕೆಲವೊಂದು ಅರ್ಹತೆಗಳ ವಿಚಾರದ ಬಗ್ಗೆ ಪಟ್ಟಿ ಮಾಡುವುದಾದರೆ ನೀವು ಭಾರತೀಯರಾಗಿರಬೇಕು. ವಯಸ್ಸಿನ ಅರ್ಹತೆ 21ರಿಂದ 55 ವರ್ಷದ ಒಳಗೆ ಇರಬೇಕು. ಆದಾಯದ ಮೂಲ ಇರಲೇಬೇಕು ಅಂದ್ರೆ ನೀವು ಕೆಲಸ ಅಥವಾ ವ್ಯಾಪಾರದ ಮೂಲಕ ಆದಾಯವನ್ನು ಹೊಂದಿರಬೇಕು. ಇದೆಲ್ಲದರ ಜೊತೆಗೆ ನಿಮ್ಮ ಬ್ಯಾಂಕ್ ಅಕೌಂಟ್ ಕೂಡ ಇರಬೇಕು. (ಏನೋ ಒಂದು ಇದೆ ಅಂತ ಹೇಳಿ)

ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಡಾಕ್ಯುಮೆಂಟ್ಗಳು: Documents required to get loan.

ಈ ಪರಿಸ್ಥಿತಿಯಲ್ಲಿ ಲೋನ್ ಪಡೆದುಕೊಳ್ಳಲು ಕೆಲವೊಂದು ಅಗತ್ಯ ಡಾಕ್ಯುಮೆಂಟ್ಗಳು ಕೂಡ ನಿಮ್ಮ ಬಳಿ ಇರಬೇಕು. ಆ ದಾಖಲೆಗಳ ಬಗ್ಗೆ ಮಾತನಾಡುವುದಾದರೆ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಸೆಲ್ಫಿ ಕ್ಯಾಮೆರಾ ಇರುವಂತಹ ಮೊಬೈಲ್ ಫೋನ್, ಆಕ್ಟಿವ್ ಆಗಿರುವಂತಹ ಮೊಬೈಲ್ ನಂಬರ್, ಎಲ್ಲಾ ಡೀಟೇಲ್ ಗಳ ಜೊತೆಗೆ ಬ್ಯಾಂಕ್ ಪಾಸ್ ಬುಕ್ ಇದಿಷ್ಟು ನಿಮ್ಮ ಬಳಿ ಇರಬೇಕಾಗಿರುತ್ತದೆ.

ಲೋನ್ ಪಡೆದುಕೊಳ್ಳುವುದು ಎಲ್ಲಿಂದ?: How to apply for Loan.

ಇವತ್ತಿನ ಲೇಖನಿಯಲ್ಲಿ ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಕೂಡ ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳುವುದು ಎನ್ನುವುದನ್ನು ನೋಡೋದಾದ್ರೆ Kreditbee ಅಪ್ಲಿಕೇಶನ್ ಮೂಲಕ ನೀವು ಹಣವನ್ನು ಪಡೆದುಕೊಳ್ಳಬಹುದಾಗಿದೆ. ಮೊದಲಿಗೆ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಹೋಂ ಪೇಜ್ ನಲ್ಲಿ ಲೋನ್ ಅಪ್ಲೈ ಮಾಡುವುದಕ್ಕೆ ಸಿಗುವಂತಹ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಇಲ್ಲಿ ಮೊಬೈಲ್ ಮೂಲಕ ಸೈನ್ ಅಪ್ ಆಗಬೇಕಾಗಿರುತ್ತದೆ. ಮೊಬೈಲ್ ನಂಬರ್ ಮೂಲಕ
Sign-up ಆಗಿ OTP ಜನರೇಟ್ ಮಾಡಿ ಅದನ್ನು ಸಬ್ಮಿಟ್ ಮಾಡಿ.

ಮುಂದೆ ಕೇಳಲಾಗುವಂತಹ ಪ್ಯಾನ್ ಕಾರ್ಡ್ ಡೀಟೇಲ್ಸ್ ಗಳನ್ನು ಕೂಡ ನೀವು ನೀಡಿ ಅದಾದ ನಂತರ ರೈಟ್ ಕ್ಲಿಕ್ ಮಾಡಿ ಮುಂದೆ ಹೋಗಬೇಕು. ಅದಾದ ನಂತರ ನಿಮ್ಮ ಪ್ರೊಫೆಶನ್ ಬಗ್ಗೆ ಕೇಳಿದಾಗ ಅದಕ್ಕೆ ಸರಿಯಾದ ಮಾಹಿತಿಗಳನ್ನು ನೀಡಿ ಅಗ್ರಿಮೆಂಟ್ ಗಳಿಗೆ ಒಪ್ಪಿಗೆ ಸೂಚಿಸಿ. ಇದಾದ ನಂತರ ನಿಮಗೆ loan eligibility ಇರುವಂತಹ ಹಣದ ಬಗ್ಗೆ ತೋರಿಸುತ್ತದೆ ಅಲ್ಲಿ ನಿಮ್ಮ ಆಯ್ಕೆಯನ್ನು ನೀವು ಸೆಲೆಕ್ಟ್ ಮಾಡಬಹುದಾಗಿದೆ. ಪ್ರೊಸೆಸ್ ಪೂರ್ತಿ ಆದ ನಂತರ ಅಲ್ಲಿ ಚೆಕ್ ಸ್ಟೇಟಸ್ ಅನ್ನುವಂತಹ ಆಪ್ಷನ್ ಕೂಡ ಇರುತ್ತದೆ.

ಅಲ್ಲಿ ನೀವು ಕ್ಲಿಕ್ ಮಾಡಿ ಅಲ್ಲಿ ನೀವು ಎಷ್ಟು ಹಣವನ್ನು ಪಡೆದುಕೊಳ್ಳಬಹುದು ಎಂಬುದನ್ನು ನಿಮ್ಮ ಆಯ್ಕೆಗೆ ತಕ್ಕಂತೆ ಸೆಲೆಕ್ಟ್ ಮಾಡಬಹುದಾಗಿದೆ. ಈ ಪ್ರೊಸೆಸ್ ನಲ್ಲಿ ನೀವು ಮುಂದೆ ಹೋಗುತ್ತಾ ಹೋದಂತೆ ಎಷ್ಟು ಸಮಯದ ಅವಧಿಗೆ ನಿಮಗೆ ಸಾಲ ಸಿಗುತ್ತದೆ ಹಾಗೂ ಎಷ್ಟು ಹಣವನ್ನು ಕಂತಿನ ರೂಪದಲ್ಲಿ ಕಟ್ಟಬೇಕಾಗುತ್ತದೆ ಏನು ಅಂತ ಪ್ರತಿಯೊಂದು ಮಾಹಿತಿಗಳನ್ನು ಕೂಡ ನೀವು ಇಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ಎಲ್ಲ ಮಾಹಿತಿಗಳನ್ನು ಕೂಡ ನೀವು ಸರಿಯಾದ ರೀತಿಯಲ್ಲಿ ಗಮನಿಸಿ ಮುಂದಿನ ಹಂತಕ್ಕೆ ಹೋಗಿ.

ಇದಾದ ನಂತರ ನೀವು ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಕೂಡ ಲಿಂಕ್ ಮಾಡಬೇಕಾಗಿರುವುದು ಪ್ರಮುಖವಾಗಿರುತ್ತದೆ. ಅಲೆ ಬ್ಯಾಂಕ್ ಅಕೌಂಟ್ ಅನ್ನು ಆಡ್ ಮಾಡುವುದಕ್ಕೆ ಕೂಡ ಆಪ್ಷನ್ ಸಿಗುತ್ತದೆ ಅಲ್ಲಿ ನೀವು ನಿಮ್ಮ ಬ್ಯಾಂಕಿನ ಮಾಹಿತಿಯನ್ನು ನೀಡಿ ಅಕೌಂಟ್ ಅನ್ನು ಆಡ್ ಮಾಡುವುದು ಮುಂದಿನ ಹಂತವಾಗಿರುತ್ತದೆ. ಇದಾದ ನಂತರ continue to sign loan document ಗೆ ಹೋಗಬೇಕಾಗಿರುತ್ತದೆ. ಇದಾದ ನಂತರ ರೈಟ್ ಕ್ಲಿಕ್ ಮಾಡಿದ ಮೇಲೆ ಮತ್ತೊಮ್ಮೆ ನಿಮ್ಮ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ ಅದನ್ನು ಸಬ್ಮಿಟ್ ಮಾಡಬೇಕಾಗಿರುತ್ತದೆ.

ಸೆಲ್ಫಿಯ ಮೂಲಕ ಫೇಸ್ ಐಡಿಯನ್ನು ಕೂಡ ದೃಢೀಕರಿಸಲಾಗುತ್ತದೆ ಇದಾದ ನಂತರ ಒಂದು ಗಂಟೆಗಳ ಒಳಗೆ ಎಲ್ಲಾ ಪ್ರೋಸೆಸ್ ಮುಗಿದು ನೀವು ನಿಮ್ಮ ಸಾಲವನ್ನು ಪಡೆದುಕೊಳ್ಳಬಹುದು. ಈಗ ಮುಂಚೆ 20 ಸೆಕೆಂಡ್ಗಳ ವಿಡಿಯೋ ವೆರಿಫಿಕೇಶನ್ ಅನ್ನು ಕೂಡ ಮಾಡಬೇಕಾಗಿರುವಂತಹ ಪ್ರಾಸೆಸ್ ಅಲ್ಲಿ ಇರುತ್ತದೆ. ಈ ಎಲ್ಲಾ ಪ್ರಶಸ್ಗಳನ್ನು ಪೂರ್ತಿಗೊಳಿಸುವ ಮೂಲಕ ನೀವು ನಿಮ್ಮ ಹಣವನ್ನು ಪಡೆದುಕೊಳ್ಳಬಹುದಾಗಿದೆ.

Instant Loan: ಮೊಬೈಲ್ ಬಳಸಿ ಈ ಅಪ್ಲಿಕೇಶನ್ ನಲ್ಲಿ ಅರ್ಜಿ ಹಾಕಿ- ಟಕ್ ಅಂತ ಬ್ಯಾಂಕ್ ಖಾತೆಗೆ 50000 ಲೋನ್.

Comments are closed.