Personal Loan: ಜನರ ಕಷ್ಟ ಅರ್ಥ ಮಾಡಿಕೊಂಡ ಏರ್ಟೆಲ್. ಲೋನ್ ಯೋಜನೆ- 5 ನಿಮಿಷದಲ್ಲಿ ಲೋನ್. ಮೊಬೈಲ್ ಇಂದ ಅರ್ಜಿ ಹಾಕಿ.

ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಲೋನ್ ಸಿಗುವುದು ಯಾವಾಗ ಪ್ರಾರಂಭವಾಗುತ್ತದೆ?? More details about Personal Loan.

Personal Loan: ನಮಸ್ಕಾರ ಸ್ನೇಹಿತರೇ ಪರ್ಸನಲ್ ಲೋನ್ ಅವಶ್ಯಕತೆ ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರ ನಡುವೆ ಹೆಚ್ಚಾಗಿದೆ ಎನ್ನುವುದು ತಿಳಿದು ಬರುತ್ತದೆ. ಇನ್ನು ಬ್ಯಾಂಕುಗಳಲ್ಲಿ ಸುತ್ತಾಡುವುದು, ಡಾಕ್ಯುಮೆಂಟ್ಗಳ ರಗಳೆ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ಇವತ್ತಿನ ಆರ್ಟಿಕಲ್ ಮೂಲಕ ನಾವು ಏರ್ಟೆಲ್ ಪೇಮೆಂಟ್ ಬ್ಯಾಂಕ್(Airtel payment Bank) ಮೂಲಕ ಯಾವ ರೀತಿಯಲ್ಲಿ ಮನೆಯಲ್ಲಿ ಕುಳಿತುಕೊಂಡೆ ಪರ್ಸನಲ್ ಲೋನ್ ಅನ್ನು ಸುಲಭ ರೂಪದಲ್ಲಿ ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ನಿಮಗೆ ತಿಳಿಸಲು ಹೊರಟಿದ್ದೇವೆ. ಒಂದು ವೇಳೆ ನೀವು ಕೂಡ ಪರ್ಸನಲ್ ಲೋನ್ ಅವಶ್ಯಕತೆಯನ್ನು ಹೊಂದಿದ್ದರೆ ತಪ್ಪದೆ ಈ ಲೇಖನಿಯನ್ನು ಕೊನೆವರೆಗೂ ಓದಿ.

ಸ್ನೇಹಿತರೇ, ಹೀಗೆ ಕೆಲಸ ಮಾಡುವುದು ಕಷ್ಟ ಅನಿಸಿದರೆ- ಹಾಗೂ ನಿಮಗೆ ಹಣದ ಅಗತ್ಯತೆ ಇದ್ದರೇ, ನಿಮ್ಮ ಮೊಬೈಲ್ ಬಳಸಿ ಅರ್ಜಿ ಹಾಕಿದರೆ, ಸಾಕು. ನಿಮಗೆ ನೇರವಾಗಿ 50000 ಸಾವಿರ ಲೋನ್ ಸಿಗುತ್ತದೆ. ಇದಕ್ಕೆ ಯಾವುದೇ ಗ್ಯಾರಂಟಿ ಬೇಕಿಲ್ಲ. ಒಂದು ವೇಳೆ ನಿಮಗೆ ಅಗತ್ಯ ಇದ್ದರೇ, ಈ ಕೂಡಲೇ ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಲಿಂಕ್ ನಲ್ಲಿ ಎಲ್ಲಾ ಮಾಹಿತಿ ಇದ್ದು, ದಯವಿಟ್ಟು ಸದುಪಯೋಗ ಪಡೆಸಿಕೊಳ್ಳಿ.

ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ನೀವು 5 ರಿಂದ 10 ನಿಮಿಷಗಳಲ್ಲಿ 50,000 ವರೆಗೂ ಕೂಡ ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ತಿಳಿದು ಬಂದಿದೆ. ಹೌದು 50 ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 5 ಲಕ್ಷಗಳವರೆಗೂ ಕೂಡ ಇಲ್ಲಿ ಪಡೆದುಕೊಳ್ಳಬಹುದಾಗಿದ್ದು ಬನ್ನಿ ಯಾವ ರೀತಿಯಲ್ಲಿ ಇಲ್ಲಿ ಲೋನ್ ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ಪಡೆದುಕೊಳ್ಳೋಣ.

ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಲೋನ್ ಸಿಗುವುದು ಯಾವಾಗ ಪ್ರಾರಂಭವಾಗುತ್ತದೆ?? More details about Personal Loan.

ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಯಾರೆಲ್ಲ ಪರ್ಸನಲ್ ಲೋನ್ ಪಡೆದುಕೊಳ್ಳಲು ಆಸಕ್ತಿಯನ್ನು ಹೊಂದಿದ್ದೀರೋ ಈಗಾಗಲೇ ಲೋನ್ ನೀಡುವಂತಹ ಪ್ರಕ್ರಿಯೆ ಈ ಸಂಸ್ಥೆಯ ಮೂಲಕ ಪ್ರಾರಂಭವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ನೀವು ಮನೆಯಲ್ಲೇ ಕುಳಿತುಕೊಂಡು ಸುಲಭ ರೂಪದಲ್ಲಿ ಹಾಗೂ ಸುಲಭ ಪ್ರಕ್ರಿಯೆಗಳ ಮೂಲಕ ಲೋನ್ ಪಡೆದುಕೊಳ್ಳಬಹುದಾಗಿದೆ.

ಏರ್ಟೆಲ್ ಪೇಮೆಂಟ್ ಬ್ಯಾಂಕ್ ನಲ್ಲಿ ಎಷ್ಟರವರೆಗೆ ಹಣ ಸಿಗುತ್ತೆ?? Limit of Airtel Personal Loan

ಏರ್ಟೆಲ್ ಪೇಮೆಂಟ್ ಬ್ಯಾಂಕಿನಲ್ಲಿ ಲೋನ್ ಪಡೆದುಕೊಳ್ಳುವುದು ಅತ್ಯಂತ ಸುಲಭವಾದದ್ದು ಪ್ರಕ್ರಿಯೆ ಕೇವಲ ಐದರಿಂದ 10 ನಿಮಿಷಗಳ ನಡುವೆ ನಡೆದು ಹೋಗಿಬಿಡುತ್ತದೆ. ಇನ್ನು ಮನೆಯಲ್ಲಿ ಕುಳಿತುಕೊಂಡು 50,000 ಗಳಿಂದ ಪ್ರಾರಂಭಿಸಿ 5 ಲಕ್ಷ ರೂಪಾಯಿಗಳ ವರೆಗೂ ಕೂಡ ನೀವು ಈ ಅಪ್ಲಿಕೇಶನ್ ಮೂಲಕ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ. 50,000 ಗಿಂತ ಹೆಚ್ಚಿನ ಲೋನ್ ಹಣವನ್ನು ನೀವು ಹತ್ತಿರದಲ್ಲೇ ಇರುವಂತಹ ಏರ್ಟೆಲ್ ಪೇಮೆಂಟ್ ಬ್ಯಾಂಕಿಗೆ ಹೋಗಿ ಪಡೆದು ಕೊಳ್ಳಬೇಕಾಗಿರುತ್ತದೆ. ಆದರೆ 5000 ಇಂದ 50,000 ರೂಪಾಯಿವರೆಗೂ ಕುಳಿತಲ್ಲಿಂದಲೇ ಪಡೆದುಕೊಳ್ಳಬಹುದಾಗಿದೆ.

ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಲೋನ್ ಪಡೆಯುವುದಕ್ಕೆ ಏನೆಲ್ಲ ಬೇಕು? Documents required to get Personal Loan from Airtel Payment Bankc

ಮನೆಯಲ್ಲಿ ಕುಳಿತುಕೊಂಡು 5 ರಿಂದ 10 ನಿಮಿಷಗಳ ಸಮಯದಲ್ಲಿ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಲೋನ್ ಅಂಡ್ ನೀವು ಸುಲಭವಾಗಿ ಪಡೆದುಕೊಳ್ಳಲು ಕೆಲವೊಂದು ಪ್ರಮುಖ ದಾಖಲೆ ಪತ್ರಗಳು ಕೂಡ ಬೇಕಾಗಿರುತ್ತದೆ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮೊಬೈಲ್ ನಂಬರ್, ಇಮೇಲ್ ಐಡಿ, ನಿವಾಸ ಪ್ರಮಾಣ ಪತ್ರ, ಪಾಸ್ಪೋರ್ಟ್ ಸೈಜ್ ಫೋಟೋ, ಬ್ಯಾಂಕ್ ಪಾಸ್ ಬುಕ್, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಜಮೀನು ಪ್ರಮಾಣಪತ್ರ ಇವಿಷ್ಟು ದಾಖಲೆಗಳು ಬೇಕಾಗಿರುತ್ತದೆ.

ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಲೋನ್ ಪಡೆದುಕೊಳ್ಳುವುದು ಹೇಗೆ?? How to get a Personal Loan from Airtel Payment Bank

www.airtel.in ವೆಬ್ಸೈಟ್ಗೆ ನೀವು ಮೊದಲು ಹೋಗಬೇಕಾಗುತ್ತದೆ ಹಾಗೂ ಇದು ಏರ್ಟೆಲ್ ಸಂಸ್ಥೆಯ ಅಧಿಕೃತ ವೆಬ್ಸೈಟ್ ಆಗಿದೆ. ಅಲ್ಲಿ ಓಪನ್ ಆಗುವಂತಹ ಪುಟದಲ್ಲಿ ಪರ್ಸನಲ್ ಲೋನ್ ಆಪ್ಶನ್ ಇರುತ್ತದೆ ಹಾಗೂ ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಕೇಳಲಾಗುತ್ತದೆ ಹಾಗೂ ನೀವು ಅಲ್ಲಿ ಸಂಪೂರ್ಣವಾಗಿ ಭರಿಸಬೇಕಾಗುತ್ತದೆ. ಇದಾದ ನಂತರ ನಿಮ್ಮ ಅರ್ಹತೆಗೆ ತಕ್ಕಂತೆ ಲೋನ್ ಪಡೆದುಕೊಳ್ಳುವಂತಹ ಮತವನ್ನು ಕೂಡ ಅಲ್ಲಿ ತೋರಿಸಲಾಗುತ್ತದೆ ಸರಿಯಾದ ಮೊತ್ತವನ್ನು ಹಾಗೂ ಕಟ್ಟುವಂತಹ ಕಂತುಗಳನ್ನು ಆರಿಸಿ ನೀವು ಲೋನ್ ಪಡೆದುಕೊಳ್ಳಬಹುದಾಗಿದೆ.

Instant Loan: ಮೊಬೈಲ್ ಬಳಸಿ ಈ ಅಪ್ಲಿಕೇಶನ್ ನಲ್ಲಿ ಅರ್ಜಿ ಹಾಕಿ- ಟಕ್ ಅಂತ ಬ್ಯಾಂಕ್ ಖಾತೆಗೆ 50000 ಲೋನ್.

Comments are closed.