Instant Loan: ನಿಂತಲ್ಲೇ ಲೋನ್ ಬೇಕು ಎರಡು ನಿಮಿಷದಲ್ಲಿ ಲೋನ್ ಪಡೆಯೋದು ಹೇಗೆ. ಅರ್ಜಿ ಹಾಕಿದರೆ ನೇರವಾಗಿ ಬ್ಯಾಂಕ್ ಖಾತೆಗೆ.

here is How to get a Instant Loan without any documents and type of loans available

Instant Loan: ನಮಸ್ಕಾರ ಸ್ನೇಹಿತರೇ ಇಂದಿನ ದಿನಗಳಲ್ಲಿ ಯಾರಿಗೆ ತಾನೇ ಹಣ ಬೇಕಾಗಲ್ಲ ಹೇಳಿ. ಕೆಲವರು ತಾವು ದುಡಿದಿರುವಂತಹ ಸಂಬಳದಲ್ಲಿ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ ಸಾಲರೂಪದಲ್ಲಿ ಕೂಡ ಹಣವನ್ನು ಪಡೆದುಕೊಂಡು ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುತ್ತಾರೆ. ಇನ್ನು ಕೆಲವೊಂದು ಸಂದರ್ಭದಲ್ಲಿ ಅರ್ಜೆಂಟಾಗಿ ಅಗತ್ಯವಾಗಿ ಬೇಕಾಗಿರುವಂತಹ ಹಣವನ್ನು ಯಾವ ರೀತಿ ಸಾಲರೂಪದಲ್ಲಿ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಹೇಳುತ್ತೇವೆ ಬನ್ನಿ.

ಯಾವ ರೀತಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು?- How to get a Loan without any documents and type of loans available

NBFC Loans: NBFC ಅಂದರೆ ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನಿಗಳು ನಿಮಗೆ ಈ ಸಂದರ್ಭದಲ್ಲಿ ಸಾಲಗಳನ್ನು ನೀಡಬಹುದು. ಉದಾಹರಣೆಗೆ ಮೊಬೈಲ್ ಲೋನ್ (Instant Loan) ಅಪ್ಲಿಕೇಶನ್ಗಳು ನಿಮಗೆ ಈ ವಿಧಾನದಲ್ಲಿ ಸಾಲಗಳನ್ನು ನೀಡುತ್ತವೆ. ಉದಾಹರಣೆಗೆ Kreditbee, Kissht, mPokket, CasHe, IIFL Finance Personal Loan ಅಪ್ಲಿಕೇಶನ್ಗಳ ಮೂಲಕ ನೀವು ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 5 ಲಕ್ಷ ರೂಪಾಯಿಗಳ ವರೆಗೂ ಕೂಡ ನೀವು ಸಾಲವನ್ನು ಪಡೆದು ಕೊಳ್ಳಬಹುದಾಗಿದೆ.

here is How to get a Loan without any documents and type of loans available
here is How to get a Loan without any documents and type of loans available

Credit card loan: ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿರುವಂತಹ ಗ್ರಾಹಕರು ಕೂಡ ತಮ್ಮ ಕ್ರೆಡಿಟ್ ಕಾರ್ಡ್ ಕಂಪೆನಿಗಳಿಂದ ಕೆಲವೊಂದು ನಿಗದಿತವಾದ ಲಿಮಿಟ್ ವರೆಗೂ ಕೂಡ ಹಣವನ್ನು ಖರ್ಚು ಮಾಡುವುದಕ್ಕೆ ಅವಕಾಶವನ್ನು ಹೊಂದಿರುತ್ತಾರೆ. ಇವುಗಳಿಂದ ಎಟಿಎಂನಿಂದ ಕೂಡ ಹಣವನ್ನು ಪಡೆದುಕೊಳ್ಳಬಹುದು ಆದರೆ ಅದರ ಮೇಲೆ ಹೆಚ್ಚಿನ ಶುಲ್ಕವನ್ನು ಕೂಡ ನೀಡಬೇಕಾಗುತ್ತದೆ ಆದರೆ ಅತ್ಯಂತ ಅಗತ್ಯದ ಸಂದರ್ಭದಲ್ಲಿ ನೀವು ಈ ವಿಧಾನವನ್ನು ಬಳಸಬಹುದಾಗಿದೆ. ವಸ್ತುಗಳನ್ನು ಪಡೆದುಕೊಳ್ಳುವುದಕ್ಕೆ ನಿಮಗೆ ಇದೊಂದು ಉತ್ತಮ ಆಯ್ಕೆ.

ಇಂದಿನ ಬೇರೆ ಸುದ್ದಿಗಳು- Personal Loan: ಬಡವರಿಗೆ, ಕಾರ್ಮಿಕರಿಗೆ ಸೇರಿದಂತೆ ಎಲ್ಲರಿಗೂ ಸಿಗುತ್ತಿದೆ ಲೋನ್. ಗ್ಯಾರಂಟಿ ಬೇಡ. ಅರ್ಜಿ ಹಾಕಿ, ಹಣ ಹುಡುಕಿಕೊಂಡು ಬರುತ್ತದೆ.

Gold loan: ನೀವು ನಿಮ್ಮ ಬಳಿ ಇರುವಂತಹ ಚಿನ್ನವನ್ನು ಬ್ಯಾಂಕುಗಳಲ್ಲಿ ಅಥವಾ ಯಾವುದೇ ಫೈನಾನ್ಸಿಯಲ್ ಸಂಸ್ಥೆಗಳಲ್ಲಿ ಅಡ ಇಡುವ ಅದಕ್ಕೆ ಸರಿಹೊಂದುವಂತಹ ಮೌಲ್ಯದ ಹಣವನ್ನು ನೀವು ಸಾಲರೂಪದಲ್ಲಿ ಪಡೆದುಕೊಳ್ಳಬಹುದಾಗಿದ್ದು ಇದು ಪರ್ಸನಲ್ ಲೋನ್ ಗಿಂತಲೂ ಕಡಿಮೆ ಬಡ್ಡಿದರವನ್ನು ಹೊಂದಿರುತ್ತದೆ. ಇದಕ್ಕೆ ನಿಮ್ಮ ಸಿಬಿಲ್ ಸ್ಕೋರ್ ಅಗತ್ಯ ಕೂಡ ಇರುವುದಿಲ್ಲ.

Salary advance: ಒಂದು ವೇಳೆ ನೀವು ಯಾವುದಾದರೂ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡು ನಿಮಗೆ ಹಣದ ಅವಶ್ಯಕತೆ ಅರ್ಜೆಂಟಾಗಿ ಇದ್ದಲ್ಲಿ ನೀವು ಕೆಲಸ ಮಾಡುವಂತಹ ಸ್ಥಳಗಳಲ್ಲಿ ಸಂಬಳವನ್ನು ಮುಂಚಿತವಾಗಿ ಪಡೆದುಕೊಂಡು ನಿಮ್ಮ ಆರ್ಥಿಕ ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದಾಗಿದೆ. ಈ ಮೂಲಕ ನೀವು ಬೇರೆ ಯಾವುದೇ ಕಡೆಯಲ್ಲಿ ಸಾಲವನ್ನು ತೆಗೆದುಕೊಳ್ಳಬೇಕಾದ ಅಗತ್ಯ ಇರುವುದಿಲ್ಲ.

ಡಿಜಿಟಲ್ ಅಪ್ಲಿಕೇಶನ್ಗಳ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವಂತಹ ಅರ್ಹತೆ ಹಾಗೂ ಡಾಕ್ಯುಮೆಂಟ್ ಗಳು – How to get a instant personal loan from apps.

ಸಾಲವನ್ನು ಪಡೆದುಕೊಳ್ಳುವವರು ಭಾರತೀಯ ನಾಗರಿಕರಾಗಿರಬೇಕು ಹಾಗೂ ವಯಸ್ಸು 21ರಿಂದ 58 ವರ್ಷಗಳವರೆಗೆ ಇರಬೇಕು. ಸಿಬಿಲ್ ಸ್ಕೋರ್ 720ರ ಮೇಲೆ ಇರಬೇಕು ಹಾಗೂ ಪ್ರತಿ ತಿಂಗಳ ಆದಾಯ 15 ಸಾವಿರದ ಮೇಲೆ ಇರಬೇಕು.

ಸಾಲವನ್ನು ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳ ಬಗ್ಗೆ ಮಾತನಾಡುವುದಾದರೆ, ಪಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ, ನಿಮ್ಮ ಆರ್ಥಿಕ ವಿವರಗಳನ್ನು ತಿಳಿಸಲು ಐಟಿ ರಿಟರ್ನ್ ಫೈಲ್ ಅಥವಾ ನಿಮ್ಮ ಬ್ಯಾಂಕಿನ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ಸ್ಯಾಲರಿ ಸ್ಲಿಪ್ ಗಳನ್ನು ಒದಗಿಸಬೇಕಾಗುತ್ತದೆ. ನಿಮ್ಮ ಸೆಲ್ಫಿ ಕೂಡ ಬೇಕಾಗುತ್ತದೆ.

ಡಿಜಿಟಲ್ ಆಪ್ಲಿಕೇಶನ್ ಗಳ ಮೂಲಕ ಅರ್ಜೆಂಟಾಗಿ ಸಾಲ ಪಡೆದುಕೊಳ್ಳುವ ವಿಧಾನ- How to apply for a instant loan

ಮೊದಲಿಗೆ ನಿಮಗೆ ಸರಿಹೊಂದುವಂತಹ ಲೋನ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅಲ್ಲಿ ಕೇಳಿದ ಆಗುವಂತಹ ನಿಮ್ಮ ವಯಕ್ತಿಕ ಫೋನ್ ನಂಬರ್ ಮತ್ತು ಇಮೇಲ್ ಐಡಿಯನ್ನು ಸಬ್ಮಿಟ್ ಮಾಡಬೇಕಾಗುತ್ತದೆ ನಂತರ ಲೋನ್ (Instant Loan) ಅಪ್ಲೈ ಮಾಡುವಂತಹ ಸೆಗ್ಮೆಂಟ್ ಗೆ ಹೋಗಿ ಕ್ಲಿಕ್ ಮಾಡಿದ ಮೇಲೆ ಅಲ್ಲಿ ಕೇಳಲಾಗುವಂತಹ ಫಾರ್ಮ್ ಅನ್ನು ಧರಿಸಿ ಹಾಗೂ ನಿಮಗೆ ಬೇಕಾಗುವಂತಹ ಸಾಲ ಮತ್ತು ಅದರ ಕಟ್ಟುವಂತಹ ಸಮಯವನ್ನು ಸೆಲೆಕ್ಟ್ ಮಾಡಿ ಕೇಳದಾಗುವಂತಹ ಪ್ರತಿಯೊಂದು ವಿವರಗಳನ್ನು ಕೂಡ ತುಂಬಿ ಮತ್ತು ಡಾಕ್ಯುಮೆಂಟ್ ಗಳನ್ನು ಕೂಡ ನೀಡಬೇಕಾಗುತ್ತದೆ.

KYC ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಪೂರೈಸಿದ ಮೇಲೆ ನಿಮ್ಮ ಬ್ಯಾಂಕ್ ಅಕೌಂಟ್ ಮಾಹಿತಿಗಳನ್ನು ಕೂಡ ನೀಡಬೇಕಾಗುತ್ತದೆ. ಎಲ್ಲ ಮಾಹಿತಿಗಳನ್ನು ಪರಿಶೀಲಿಸಿದ ನಂತರ ಡಿಜಿಟಲ್ ಲೋನ್ ಅಪ್ಲಿಕೇಶನ್ ಸಂಸ್ಥೆಯವರು ನಿಮ್ಮ ಖಾತೆಗೆ ಹಣವನ್ನು ನೆರವಾಗಿ ವರ್ಗಾವಣೆ ಮಾಡುತ್ತಾರೆ. ಈ ಮೂಲಕ ನೀವು ನಿಮ್ಮ ಅಗತ್ಯ ಹಣವನ್ನು ಸಾಲ ರೂಪದಲ್ಲಿ ಡಿಜಿಟಲ್ ಆಪ್ಲಿಕೇಶನ್ ಲೋನ್ಗಳ ಮೂಲಕ ಪಡೆದುಕೊಳ್ಳಬಹುದಾಗಿದೆ.

Comments are closed.