Instant Personal Loan: ಅರ್ಜೆಂಟಾಗಿ 25,000 ಸಾಲವನ್ನು ಪಡೆದುಕೊಳ್ಳುವುದು ಹೇಗೆ? ಅರ್ಜಿ ಹಾಕಿದರೆ ನೇರವಾಗಿ ಬ್ಯಾಂಕ್ ಖಾತೆಗೆ

Here is how you can get Instant Personal Loan up to 25000 rupees instantly without any documents and also other loan types explained.

Instant Personal Loan: ನಮಸ್ಕಾರ ಸ್ನೇಹಿತರೆ ಕೆಲವೊಂದು ಸಂದರ್ಭದಲ್ಲಿ ವೈಯಕ್ತಿಕ ಬಳಕೆಗಾಗಿ ಸಾಲದ ಅಗತ್ಯತೆ ತುಂಬಾ ಇರುತ್ತದೆ. ಅದರಲ್ಲಿ ವಿಶೇಷವಾಗಿ ಉದಾಹರಣೆಗೆ ನಿಮಗೆ 25,000ಗಳ ಸಾಲ ಬೇಕು ಎಂದಾದಲ್ಲಿ ಆ ಸಂದರ್ಭದಲ್ಲಿ ಏನು ಮಾಡಬೇಕು ಅನ್ನೋದನ್ನ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಹೇಳುವುದಕ್ಕೆ ಹೊರಟಿದ್ದೇವೆ. ಹೀಗಾಗಿ ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

ಈ ಸಂದರ್ಭದಲ್ಲಿ ನೀವು ಬ್ಯಾಂಕಿನ ಬೇರೆ ಬೇರೆ ವಿಧಗಳ ಮೂಲಕ ಪಡೆದುಕೊಳ್ಳಬಹುದಾಗಿದೆ ಅದಕ್ಕಿಂತಲೂ ಸುಲಭವಾಗಿ ಡಿಜಿಟಲ್ ಮಾಧ್ಯಮದ ಮೂಲಕ ಕೂಡ ಲೋನ್ ಪಡೆದುಕೊಳ್ಳಬಹುದಾಗಿದೆ. ನಿಮಗೆ ಮೆಡಿಕಲ್ ಅಥವಾ ಶಿಕ್ಷಣಕ್ಕೆ ಸಂಬಂಧಪಟ್ಟಂತಹ ಇಲ್ಲವೇ ಪರ್ಸನಲ್ ಕಾರಣಗಳಿಗೆ ಹಣದ ಅವಶ್ಯಕತೆ ಖಂಡಿತವಾಗಿ ಇದ್ದೇ ಇರುತ್ತೆ. ಹಾಗಿದ್ರೆ ಬನ್ನಿ ಯಾವ ವಿಧಾನದ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಈ ಅಪ್ಲಿಕೇಶನ್ ಗಳ ಮೂಲಕ 25000 ಪರ್ಸನಲ್ ಲೋನ್ ಪಡೆದುಕೊಳ್ಳಬಹುದು- Below are top loan apps

  1. Kreditbee: ಈ ಅಪ್ಲಿಕೇಶನ್ ಮೂಲಕ ನೀವು ಸಾವಿರ ರೂಪಾಯಿಗಳಿಂದ 3 ಲಕ್ಷ ರೂಪಾಯಿಗಳವರೆಗೂ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ. 15 ರಿಂದ 29.95 ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ.
  2. Money View: ಈ ಅಪ್ಲಿಕೇಶನ್ ಮೂಲಕ ನೀವು 5000 ಗಳಿಂದ 5 ಲಕ್ಷಗಳವರೆಗೂ ಕೂಡ ಲೋನ್ ಪಡೆದುಕೊಳ್ಳಬಹುದಾಗಿದೆ. ಇದರ ಬಡ್ಡಿದರ 16 ಪ್ರತಿಶತದಿಂದ ಪ್ರಾರಂಭವಾಗುತ್ತದೆ.
  3. Kissht: ಈ ಡಿಜಿಟಲ್ ಲೋನ್ ಅಪ್ಲಿಕೇಶನ್ ಮೂಲಕ ಎರಡು ಲಕ್ಷ ರೂಪಾಯಿಗಳವರೆಗು ಕೂಡ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. 14 ರಿಂದ 20 ಪ್ರತಿಶತ ಬಡ್ಡಿದರವನ್ನು ಕೂಡ ವಿಧಿಸಲಾಗುತ್ತದೆ.
  4. Nira: ಇದರ ಮೂಲಕ 5,000 ಇಂದ 1 ಲಕ್ಷಗಳವರೆಗೆ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದ್ದು 24 ರಿಂದ 36 ಪ್ರತಿಶತದ ವರೆಗೆ ಬಡ್ಡಿಯನ್ನು ವಿಧಿಸಲಾಗುತ್ತದೆ.
  5. IIFL FINANCE: ಇಲ್ಲಿ 5,000 ಯಿಂದ 5 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು ಬಡ್ಡಿಯ ವಿಚಾರಕ್ಕೆ ಬಂದರೆ 12.75 ರಿಂದ 33.75% ವರೆಗೆ ಬಡ್ಡಿದರವನ್ನು ವಿಧಿಸಲಾಗುತ್ತದೆ.
  6. Prefr: ಇಲ್ಲಿ ೨೫ ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 3 ಲಕ್ಷ ರೂಪಾಯಿಗಳ ವರೆಗೂ ಕೂಡ ನಿಮಗೆ ಅಗತ್ಯ ಇರುವಂತಹ ಹಣವನ್ನು ಸಾಲ ರೂಪದಲ್ಲಿ ನೀಡಲಾಗುತ್ತದೆ ಮತ್ತು ಈ ಸಾಲದ ಮೇಲೆ ಬಡ್ಡಿ 18 ಪ್ರತಿಶತದಿಂದ ಪ್ರಾರಂಭವಾಗುತ್ತದೆ.
  7. CasHe : ಇಲ್ಲಿ ಒಂದು ಸಾವಿರ ರೂಪಾಯಿಗಳಿಂದ ನಾಲ್ಕು ಲಕ್ಷ ರೂಪಾಯಿಗಳವರೆಗೂ ಕೂಡ ಹಣವನ್ನು ಸಾಲರೂಪದಲ್ಲಿ ನೀಡಲಾಗುತ್ತದೆ ಮತ್ತು ಬಡ್ಡಿ ದರದ ವಿಚಾರಕ್ಕೆ ಬಂದರೆ 24 ರಿಂದ 30% ವಿಧಿಲಾಗುತ್ತದೆ.

ಇದೇ ರೀತಿ ಸಾಕಷ್ಟು ಲೋನ್ ಅಪ್ಲಿಕೇಶನ್ ಗಳನ್ನು ನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕಾಣಬಹುದಾಗಿದ್ದು ಆ ಅಪ್ಲಿಕೇಶನ್ ಗಳ ಮೂಲಕ ನೀವು ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.

Here is how you can get loan up to 25000 rupees instantly without any documents and also other loan types explained.
Here is how you can get loan up to 25000 rupees instantly without any documents and also other loan types explained.

ಗೋಲ್ಡ್ ಲೋನ್ ಮೂಲಕ ಪರ್ಸನಲ್ ಲೋನ್: ಚಿನ್ನವನ್ನು ಗಿರವಿ ಇಡುವ ಮೂಲಕ ಕೂಡ ನೀವು ಪರ್ಸನಲ್ ಲೋನ್ ಗಿಂತ ಕಡಿಮೆ ಬಡ್ಡಿ ದರದಲ್ಲಿ ಬೇಕಾಗಿರುವಂತಹ ಹಣವನ್ನು ಪಡೆದುಕೊಳ್ಳಬಹುದು. ಹಾಗಿದ್ರೆ ಬನ್ನಿ ಯಾವೆಲ್ಲ ಸಂಸ್ಥೆಗಳು ನಿಮಗೆ ಗೋಲ್ಡ್ ಲೋನ್ ನೀಡುತ್ತವೆ ಎನ್ನುವುದನ್ನು ತಿಳಿದುಕೊಳ್ಳೋಣ.

IOB Gold Loan: ಇಲ್ಲಿ ಗೋಲ್ಡ್ ಲೋನ್ ಗೆ ಕೇವಲ 7.05% ಬಡ್ಡಿಯನ್ನು ವಿಧಿಸಲಾಗುತ್ತದೆ ಹಾಗೂ ನಿಮ್ಮ ಚಿನ್ನದ ಮೇಲೆ 3000 ರೂಪಾಯಿಯಿಂದ ಪ್ರಾರಂಭಿಸಿ 25 ಲಕ್ಷಗಳವರೆಗೂ ಕೂಡ ಗೋಲ್ಡ್ ಲೋನ್ ನೀಡಲಾಗುತ್ತದೆ.

ಮತ್ತಷ್ಟು ಸುದ್ದಿಗಳು – Personal Loan: ಬಡವರಿಗೆ, ಕಾರ್ಮಿಕರಿಗೆ ಸೇರಿದಂತೆ ಎಲ್ಲರಿಗೂ ಸಿಗುತ್ತಿದೆ ಲೋನ್. ಗ್ಯಾರಂಟಿ ಬೇಡ. ಅರ್ಜಿ ಹಾಕಿ, ಹಣ ಹುಡುಕಿಕೊಂಡು ಬರುತ್ತದೆ.

Muthoot Finance Gold Loan: ಮುತ್ತೂಟ್ ಫೈನಾನ್ಸ್ ಸಂಸ್ಥೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗೋಲ್ಡ್ ಲೋನ್ ವಿಚಾರದಲ್ಲಿ ಅತ್ಯಂತ ದೊಡ್ಡ ಸಂಸ್ಥೆಯಾಗಿದೆ. 1500 ರೂಪಾಯಿಗಳಿಂದ ಪ್ರಾರಂಭಿಸಿ ಐದು ಕೋಟಿ ರೂಪಾಯಿಗಳವರೆಗು ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು, 12 ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ.

Manappuram Gold Loan: ಈ ಸಂಸ್ಥೆಯಲ್ಲಿ ಗೋಲ್ಡ್ ಲೋನ್ ಮೇಲೆ ಬಡ್ಡಿದರ 12.25% ದಿಂದ ಪ್ರಾರಂಭವಾಗುತ್ತದೆ. 12.25% ರಿಂದ ಬಡ್ಡಿ ಪ್ರಾರಂಭವಾಗುತ್ತದೆ ಮತ್ತು 3000 ಗಳಿಂದ ಒಂದು ಕೋಟಿ ರೂಪಾಯಿಗಳ ನಡುವೆ ಹಣವನ್ನು ಗೋಲ್ಡ್ ಲೋನ್ ಮೇಲೆ ನೀಡಲಾಗುತ್ತದೆ. ಇದೇ ರೀತಿ ಗೋಲ್ಡ್ ಲೋನ್ ವಿಚಾರದಲ್ಲಿ ಕೂಡ ಸಾಕಷ್ಟು ಕಂಪನಿಗಳು ನೀವು ಕಾಣಬಹುದಾಗಿದೆ.

25000 ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು- Eligibility to get a Instant Personal Loan

ಪ್ರಥಮವಾಗಿ ನಿಮ್ಮ ವಯಸ್ಸು 21 ರಿಂದ 58 ವರ್ಷಗಳ ನಡುವೆ ಇರಬೇಕು. ಪ್ರಮುಖವಾಗಿ ಭಾರತೀಯ ಪ್ರಜೆಯಾಗಿರಬೇಕು. ತಿಂಗಳಿಗೆ ಕನಿಷ್ಠ ಪಕ್ಷ ಹದಿನೈದು ಸಾವಿರ ರೂಪಾಯಿ ಸಂಬಳ ನೀಡುವಂತಹ ಕೆಲಸವನ್ನು ಹೊಂದಿರಬೇಕು. CIBIL Score 720 ಅಂಕಗಳ ಮೇಲೆ ಇರಬೇಕು. ತಾವು ಮಾಡುತ್ತಿರುವಂತಹ ಕೆಲಸದಲ್ಲಿ ಎರಡರಿಂದ ಮೂರು ವರ್ಷಗಳ ಎಕ್ಸ್ಪೀರಿಯೆನ್ಸ್ ಇರ್ಬೇಕು.

ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು- Required documents to get Instant Personal Loan

ನಿಮ್ಮ ಗುರುತು ಪತ್ರದ ಆಧಾರದಲ್ಲಿ ವೋಟರ್ ಐಡಿ, ರೇಷನ್ ಕಾರ್ಡ್, ಪಾಸ್ಪೋರ್ಟ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ಅನ್ನು ನೀಡಬಹುದಾಗಿದೆ. ಅಡ್ರೆಸ್ ಪ್ರೂಫ್ ವಿಭಾಗದಲ್ಲಿ ನೀವು ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ಪಾಸ್ಪೋರ್ಟ್ ಅನ್ನು ನೀಡಬಹುದಾಗಿದೆ. ಒಂದು ವೇಳೆ ಸ್ವಂತ ಉದ್ಯಮವನ್ನು ಹೊಂದಿದ್ದರೆ ಇನ್ಕಮ್ ಟ್ಯಾಕ್ಸ್ ರಿಪೋರ್ಟ್ ಇಲ್ಲವೇ ಉದ್ಯೋಗಿ ಆಗಿದ್ರೆ ನಿಮ್ಮ ಸ್ಯಾಲರಿ ಸ್ಲಿಪ್ ಹಾಗೂ ಆರು ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನು ನೀಡಬೇಕಾಗಿರುತ್ತದೆ ಜೊತೆಗೆ ನಿಮ್ಮ ಸೆಲ್ಫಿ ಫೋಟೋಗ್ರಾಫನ್ನು ಕೂಡ ನೀಡಬೇಕು.

25000 ಪರ್ಸನಲ್ ಲೋನ್ ಪಡೆದುಕೊಳ್ಳುವ ವಿಧಾನ- How to get Instant Personal Loan up to 25000

ನಿಮಗೆ ಇಷ್ಟ ಆಗಿರುವಂತಹ ಡಿಜಿಟಲ್ ಪರ್ಸನಲ್ ಲೋನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿಯನ್ನು ದಾಖಲಿಸಬೇಕು. ಅಲ್ಲಿಗೆ ಲೋನ್ ಅಪ್ಲೈ ಬಟನ್ ಅನ್ನು ಕ್ಲಿಕ್ ಮಾಡಿ ಫಾರ್ಮ್ ಅನ್ನು ಫಿಲಪ್ ಮಾಡಬೇಕು. ಅಲ್ಲಿ ನಿಮ್ಮ ಸಾಲವನ್ನು ಹಾಗೂ ಕಟ್ಟುವಂತಹ ಅವಧಿಯನ್ನು ಸೆಲೆಕ್ಟ್ ಮಾಡಬೇಕು ಹಾಗೂ ಕೇಳದಾಗುವಂತಹ ಎಲ್ಲಾ ಮಾಹಿತಿಗಳನ್ನು ಹಾಗೂ ಅಟ್ಯಾಚ್ ಮಾಡಬೇಕಾಗಿರುವ ಎಲ್ಲಾ ಡಾಕ್ಯುಮೆಂಟ್ ಗಳನ್ನು ಕೂಡ ನೀಡಬೇಕು. KYC ಅನ್ನು ಆಧಾರ್ ಕಾರ್ಡನ್ನು ಬಳಸಿಕೊಳ್ಳುವ ಮೂಲಕ ಪೂರೈಸಬಹುದಾಗಿದೆ. ಇದಾದ ನಂತರ ನಿಮ್ಮ ವೈಯಕ್ತಿಕ ಬ್ಯಾಂಕ್ ಖಾತೆಯ ಡಿಟೇಲ್ಸ್ ಅನ್ನು ಲಿಂಕ್ ಮಾಡಬೇಕು. ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುತ್ತದೆ.

Comments are closed.