Instant Loan: ತಕ್ಷಣ ನಿಮಗೆ ಮೂರು ಲಕ್ಷ ಬೇಕಂದ್ರೆ ನೀವು ಲೋನ್ ಪಡೆಯಿರಿ, ಗ್ಯಾರಂಟಿ ಬೇಡ ತಕ್ಷಣ ಕೊಡ್ತಾರೆ.

Here is how you can get Instant Loan

Instant Loan: ನಮಸ್ಕಾರ ಸ್ನೇಹಿತರೆ ಸಾಕಷ್ಟು ಬಾರಿ ನಮಗೆ ಪರ್ಸನಲ್ ಲೋನ್ ಬೇರೆ ಬೇರೆ ಕಾರಣಗಳಿಗಾಗಿ ಬೇಕಾಗಿರುತ್ತವೆ. ಉದಾಹರಣೆಗೆ ಮನೆಯನ್ನು ನವೀಕರಣ ಮಾಡುವುದು, ಮದುವೆ ಖರ್ಚಿಗೆ ಹಣ ಬೇಕಾಗಿರುವುದು, ಪರ್ಸನಲ್ ಖರ್ಚಿಗೆ ಹಣ ಬೇಕಾಗಿರುವುದು ಹೀಗೆ ಸಾಕಷ್ಟು ಕಾರಣಗಳಿಗೆ ಹಣ ಬೇಕಾಗಿರುವಂತಹ ಪರಿಸ್ಥಿತಿ ಎದುರಾಗಬಹುದು. ಉದಾಹರಣೆಗೆ 3 ಲಕ್ಷ ರೂಪಾಯಿಗಳ ಪರ್ಸನಲ್ ಲೋನ್ ಅವಶ್ಯಕತೆ ಇದ್ದರೆ ಆ ಸಂದರ್ಭದಲ್ಲಿ ನಿಮ್ಮ ಇನ್ಕಮ್ ಪ್ರೂಫ್ ಇಲ್ಲದೆ ಯಾರು ಕೂಡ ಹಣ ನೀಡುವುದು ಅಸಾಧ್ಯವೇ ಸರಿ ಎಂದು ಹೇಳಬಹುದಾಗಿದೆ. ತಿಂಗಳಿಗೆ ಕನಿಷ್ಠಪಕ್ಷ ಹನ್ನೆರಡು ಸಾವಿರ ರೂಪಾಯಿಗಳ ಆದಾಯವನ್ನು ಹೊಂದಿದ್ದರೆ ಮಾತ್ರ ನೀವು ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ.

Here is how you can get Instant Loan
Here is how you can get Instant Loan

3 ಲಕ್ಷ ರೂಪಾಯಿಗಳ ಇನ್ಸ್ಟಂಟ್ ಲೋನ್ ಯಾರತ್ರ ಪಡಿಬಹುದು – How to get 3 Lakhs Instant loan

  1. We Rize ಮೂಲಕ ನೀವು 30000 ಗಳಿಂದ 5 ಲಕ್ಷಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನಿಮ್ಮ ಸಂಬಳ ಕನಿಷ್ಠಪಕ್ಷ ಹನ್ನೆರಡು ಸಾವಿರ ಆಗಿರಬೇಕು.
  2. Money View ನಲ್ಲಿ ನಿಮಗೆ ಐದು ಸಾವಿರ ರೂಪಾಯಿಗಳಿಂದ 5 ಲಕ್ಷಗಳವರೆಗೆ ಸಾಲ ಸಿಗುತ್ತದೆ. ಇದಕ್ಕಾಗಿ ನಿಮ್ಮ ತಿಂಗಳ ಸಂಬಳ 13500 ಆಗಿರಬೇಕು.
  3. InCred ಮೂಲಕ ನೀವು 50,000ಗಳಿಂದ ಪ್ರಾರಂಭಿಸಿ 7.5 ಲಕ್ಷಗಳ ವರೆಗೆ ಸಾಲ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನಿಮ್ಮ ಸಂಬಳ ಹದಿನೈದು ಸಾವಿರ ರೂಪಾಯಿ ಆಗಿರಬೇಕು.
  4. IDFC ಮೂಲಕ ನೀವು 10 ಲಕ್ಷ ರೂಪಾಯಿಗಳ ವರೆಗೂ ಸಾಲ ಪಡೆದುಕೊಳ್ಳಬಹುದಾಗಿದೆ ಆದರೆ ನಿಮ್ಮ ತಿಂಗಳ ಸಂಬಳ ಕನಿಷ್ಠ ಪಕ್ಷ ಹದಿನೈದು ಸಾವಿರ ಆಗಿರಬೇಕು. (Explore IDFC Personal Loan)
  5. Paysense ಮೂಲಕ ನೀವು 5 ಲಕ್ಷಗಳವರೆಗೂ ಸಾಲವನ್ನು ಪಡೆದುಕೊಳ್ಳಬಹುದಾಗಿದೆ ಈ ಸಂದರ್ಭದಲ್ಲಿ ನೀವು ತಿಂಗಳಿಗೆ ಕನಿಷ್ಠಪಕ್ಷ 18000 ಸಂಬಳವನ್ನು ಪಡೆದಿರಬೇಕು.
  6. Upward ಮೂಲಕ ಕೂಡ ನೀವು 5 ಲಕ್ಷಗಳವರೆಗೆ ಸಾಲ ಪಡೆದುಕೊಳ್ಳಬಹುದು ಹಾಗೂ ಪ್ರತಿ ತಿಂಗಳ ಸಂಬಳ ಕನಿಷ್ಠ ಪಕ್ಷ 20,000 ಆಗಿರಬೇಕು.
  7. Axis Bank ಮೂಲಕ ನೀವು 40 ಲಕ್ಷ ರೂಪಾಯಿಗಳವರಿಗೂ ಸಾಲವನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಇಲ್ಲಿ ಸಾಲ ಪಡೆಯಲು ನೀವು ಪ್ರತಿ ತಿಂಗಳಿಗೆ ಕನಿಷ್ಠಪಕ್ಷ 25000 ಸಂಬಳವನ್ನು ಹೊಂದಿರಬೇಕು.

ಇದೇ ರೀತಿ ಸಾಕಷ್ಟು ಬ್ಯಾಂಕ್ ಹಾಗೂ NBFC ಕಂಪನಿಗಳು ನಿಮಗೆ ಕೆಲವೊಂದು ನಿರ್ದಿಷ್ಟ ಆದಾಯದ ಮೇಲೆ ನಿರ್ದಿಷ್ಟವಾದ ಸಾಲ ಸೌಲಭ್ಯವನ್ನು ನೀಡುತ್ತವೆ.

ಇದನ್ನು ಕೂಡ ಓದಿ: Personal Loan: ದೇಶದ ಪ್ರತಿಷ್ಠಿತ ಬ್ಯಾಂಕ್ IDBI ಬ್ಯಾಂಕ್ ನಲ್ಲಿ ಲೋನ್ ಬೇಕೇ? ಆನ್ಲೈನ್ ನಲ್ಲಿ ಅರ್ಜಿ ಹಾಕಿ

ಮೂರು ಲಕ್ಷ ರೂಪಾಯಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು- Eligibility to get Instant Loan

  1. ನೀವು ಭಾರತೀಯ ನಾಗರಿಕರಾಗಿರಬೇಕು ಹಾಗೂ ನಿಮ್ಮ ವಯಸ್ಸು 21ರಿಂದ 55 ವರ್ಷದ ಒಳಗೆ ಇರಬೇಕು.
  2. ಪ್ರೈವೇಟ್, ಪಬ್ಲಿಕ್ ಅಥವಾ ಗೌರ್ಮೆಂಟ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಈ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.
  3. ಕ್ರೆಡಿಟ್ ಸ್ಕೋರ್ 7 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು ಹಾಗೂ ಕನಿಷ್ಠಪಕ್ಷ ಪ್ರತಿ ತಿಂಗಳಿಗೆ 12,000 ಸಂಬಳ ಇರಬೇಕು.

ಈ ಲೋನಿನ ಗುಣಲಕ್ಷಣಗಳು

  1. ಯಾವುದು ಸೆಕ್ಯೂರಿಟಿ ನೀಡದೆ ಈ ಹಣವನ್ನು ಪಡೆದುಕೊಳ್ಳಬಹುದು.
  2. ಯಾವುದೇ ರೀತಿಯ ಬ್ರ್ಯಾಂಚ್ ಗಳಿಗೆ ಭೇಟಿ ನೀಡಿದ ನೀವು ಸಂಪೂರ್ಣವಾಗಿ ಆನ್ಲೈನ್ ಮೂಲಕ ಈ ಪ್ರೋಸೆಸ್ ಅನ್ನು ಮುಗಿಸಬಹುದಾಗಿದೆ.
  3. ಇಲ್ಲಿ ಬೇರೆ ಬೇರೆ ಸಾಲ ನೀಡುವ ಸಂಸ್ಥೆಗಳಲ್ಲಿ ನಿಮಗೆ ಹೋಲಿಕೆ ಮಾಡುವಂತಹ ಅವಕಾಶವನ್ನು ನೀಡಲಾಗುತ್ತದೆ.
  4. ಸಿಂಪಲ್ ಡಾಕ್ಯೂಮೆಂಟ್ ಗಳ ಮೂಲಕ ನೀವು ಲೋನ್ ಪಡೆದುಕೊಳ್ಳಬಹುದಾಗಿದ್ದು ನೀವು ಅರ್ಜಿ ಸಲ್ಲಿಸಿದ 72 ಗಂಟೆಗಳ ಒಳಗಾಗಿ ಹಣ ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ.

ಬೇಕಾಗಿರುವ ಡಾಕ್ಯುಮೆಂಟ್ಗಳು- Required documents to get Instant Loan

  1. ಪ್ರಮುಖವಾಗಿ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಇರಲೇಬೇಕು.
  2. ಇನ್ಕಮ್ ಪ್ರೂಫ್ ಗ್ರೂಪಲ್ಲಿ ಲೇಟೆಸ್ಟ್ ಆಗಿರುವ ಸ್ಯಾಲರಿ ಸ್ಲಿಪ್ ಅಥವಾ ಕಳೆದ ಒಂದು ವರ್ಷದ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ನೀಡಬೇಕು.
  3. ಅಡ್ರೆಸ್ ಪ್ರೂಫ್ ರೂಪದಲ್ಲಿ ಯುಟಿಲಿಟಿ ಬಿಲ್, ಗ್ಯಾಸ್ ಬಿಲ್, ರೆಂಟಲ್ ಅಗ್ರಿಮೆಂಟ್ ಅಥವಾ ಆಸ್ತಿಯ ಡಾಕ್ಯುಮೆಂಟ್ ಗಳನ್ನು ನೀಡಬಹುದಾಗಿದೆ.

ಈ ಲೋನ್ ಪಡೆದುಕೊಳ್ಳುವ ವಿಧಾನ ಹೇಗೆ?- How to Apply for Loan.

  1. ಲೋನ್ ಪಡೆದುಕೊಳ್ಳುವ ಮುಂಚೆ ನಿಮ್ಮ ಲೋನ್ ಪಡೆದುಕೊಳ್ಳುವ ಅರ್ಹತೆಯನ್ನು ಚೆಕ್ ಮಾಡಿಕೊಳ್ಳಿ.
  2. ಬೇರೆ ಬೇರೆ ಸಾಲವನ್ನು ನೀಡುವಂತಹ ಸಂಸ್ಥೆಗಳ ಲೋನ್ ಮೊತ್ತ ಹಾಗೂ ಬಡ್ಡಿದರಗಳನ್ನು ಮತ್ತು ಚಾರ್ಜ್ ಗಳನ್ನು ಸರಿಯಾದ ರೀತಿಯಲ್ಲಿ ಹೋಲಿಕೆ ಮಾಡಿ.
  3. Apply Now ಮೂಲಕ ಲೋನ್ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿ ಹಾಗೂ ಪ್ರತಿಯೊಂದು ಅಗತ್ಯ ವಿವರಗಳನ್ನು ಹಾಗೂ ಡಾಕ್ಯುಮೆಂಟ್ ಗಳನ್ನು ಒದಗಿಸಿ.
  4. ಪ್ರತಿಯೊಂದು ದಾಖಲೆಗಳನ್ನು ಹಾಗೂ ಬೇಕಾಗಿರುವಂತಹ ವಿವರಗಳನ್ನು ನೀಡಿದ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ. 72 ಗಂಟೆಗಳ ಒಳಗೆ ನಿಮ್ಮ ಲೋನ್ ಅಪ್ರೂವ್ ಆದ ಕೂಡಲೆ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

Comments are closed.