Virat Kohli: ಧೋನಿ ಅಲ್ಲ, ರೋಹಿತ್ ಅಲ್ಲ, ಐಪಿಎಲ್ ಕಂಡ ಶ್ರೇಷ್ಠ ಆಟಗಾರರನ್ನು ಹೆಸರಿಸಿದ ಕೊಹ್ಲಿ: ಆಯ್ಕೆಯಾದವರು ಯಾರು ಗೊತ್ತೇ?? ಇವೆಲ್ಲ ಬೇಕಿತ್ತಾ??

Virat Kohli: ವಿಶ್ವಶ್ರೇಷ್ಠ ಕ್ರಿಕೆಟರ್ ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಅವರನ್ನು ಎಲ್ಲರೂ ಕಿಂಗ್ ಕೊಹ್ಲಿ ಎಂದೇ ಕರೆಯುತ್ತಾರೆ. ವಿರಾಟ್ ಅವರು ಟೀಮ್ ಇಂಡಿಯಾಗಾಗಿ ಹಾಗೂ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಕ್ಕಾಗಿ ಆಡುತ್ತಾ ಬಂದಿದ್ದಾರೆ. ಐಪಿಎಲ್ ಶುರುವಾದಾಗಿನಿಂದ ಇಲ್ಲಿಯವರೆಗೂ ವಿರಾಟ್ ಕೋಹ್ಲಿ ಅವರು ಆರ್.ಸಿ.ಬಿ ತಂಡಕ್ಕಾಗಿಯೇ ಆಡುತ್ತಾ ಬಂದಿರುವುದು ವಿಶೇಷ. ಮೊದಲಿಗೆ ಆಟಗಾರನಾಗಿ, ನಂತರ ಕ್ಯಾಪ್ಟನ್ ಆಗಿ, ಈಗ ಮತ್ತೆ ಆಟಗಾರನಾಗಿ ಆರ್ಸಿಬಿ ತಂಡದ ಜೊತೆಯಾಗಿದ್ದಾರೆ.

kohli selected goats of ipl not dhoni rohith Virat Kohli:

ಆರ್ಸಿಬಿ ತಂಡದ ಪ್ರಮುಖ ಅಸ್ತ್ರ ವಿರಾಟ್ ಕೊಹ್ಲಿ ಅವರು ಎಂದರೆ ತಪ್ಪಲ್ಲ. ವಿರಾಟ್ ಅವರು ಈ ವರ್ಷ ಒಳ್ಳೆಯ ಫಾರ್ಮ್ ನಲ್ಲಿದ್ದು ಆರ್ಸಿಬಿ ಪರವಾಗಿ ಬಿರುಸಿನ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ಜಿಯೋ ಸಿನಿಮಾ ಸಂದರ್ಶನದಲ್ಲಿ ಐಪಿಎಲ್ ನ G.O.A.T (Greatest of All Time) ಯಾರು ಎನ್ನುವ ಪ್ರಶ್ನೆಯನ್ನು ವಿರಾಟ್ ಕೋಹ್ಲಿ ಅವರಿಗೆ ಕೇಳಲಾಗಿದ್ದು, ಅದಕ್ಕೆ ವಿರಾಟ್ ಅವರು ಕೊಟ್ಟಿರುವ ಉತ್ತರ ಏನು ಗೊತ್ತಾ? ವಿರಾಟ್ ಅವರು ಇದಕ್ಕಾಗಿ ಎರಡು ಶ್ರೇಷ್ಠ ಹೆಸರುಗಳನ್ನು ಆಯ್ಕೆ ಮಾಡಿದ್ದಾರೆ.. ಇದನ್ನು ಓದಿ..Cricket News: ಈ ಬಾರಿಯ ಐಪಿಎಲ್ ನಲ್ಲಿ ಬಂದಿದೆ ಬಾರಿ ಹೊಸ ನಿಯಮಗಳು, ಟಾಪ್ 5 ಹೊಸ ನಿಯಮಗಳನ್ನು ಕೇಳಿದರೆ, ಶೇಕ್ ಆಗ್ತೀರಾ. ಏನು ಗೊತ್ತೇ??

ವಿರಾಟ್ ಅವರು ಹೇಳಿರುವುದು, “ಎಬಿ ಡಿ ವಿಲಿಯರ್ಸ್ (AB de Villiers) ಹಾಗೂ ಲಸಿತ್ ಮಲಿಂಗ (Lasith Malinga).. ಇವರಿಬ್ಬರು ಐಪಿಎಲ್ ನ G.O.A.T ..”ಎಂದು ಹೇಳಿದ್ದಾರೆ ಕಿಂಗ್ ಕೊಹ್ಲಿ. ಎಬಿಡಿ ಹಾಗೂ ವಿರಾಟ್ ಇಬ್ಬರು ಕೂಡ ಆರ್ಸಿಬಿ (RCB)ತಂಡಕ್ಕೆ ಆಡಿದವರು, 2021ರ ಐಪಿಎಲ್ ನಂತರ ಎಬಿಡಿ ಅವರು ರಿಟೈರ್ಮೆಂಟ್ ತೆಗೆದುಕೊಂಡರು. ಐಪಿಎಲ್ ನಲ್ಲಿ 184 ಐಪಿಎಲ್ ಮ್ಯಾಚ್ ಗಳಲ್ಲಿ 5162 ರನ್ಸ್ ಗಳಿಸಿದ್ದು, 39.71 ಆವರೇಜ್ ನಲ್ಲಿ, 150ರ ಸ್ಟ್ರೈಕ್ ರೇಟ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರು. ವಿರಾಟ್ ಹಾಗೂ ಎಬಿಡಿ ಇಬ್ಬರು ಜೊತೆಯಾಟ ಆರ್ಸಿಬಿ ಅಭಿಮಾನಿಗಳಿಗೆ ಹಬ್ಬ ಎನ್ನುವ ಹಾಗಿತ್ತು.

ಇನ್ನು ಲಸಿತ್ ಮಲಿಂಗ ಅವರು ಆಡುತ್ತಿದ್ದದ್ದು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ. ಇವರು ಕೂಡ ಶುರುವಿನಿಂದ ಒಂದೇ ತಂಡಕ್ಕಾಗಿ ಆಡುತ್ತಾ ಬಂದವರು. ಇವರು ಐಪಿಎಲ್ ನಲ್ಲಿ ಆಡಿದ 122 ಮ್ಯಾಚ್ ಗಳಲ್ಲಿ 170 ವಿಕೆಟ್ಸ್ ಉರುಳಿಸಿದ್ದಾರೆ, ಇವರ ಎಕಾನಮಿ 7.14 ಆಗಿತ್ತು. ಮಲಿಂಗ ಅವರು ಇದ್ದ ಸಮಯದಲ್ಲೇ ಮುಂಬೈ ಇಂಡಿಯನ್ಸ್ ತಂಡ ನಾಲ್ಕು ಸಾರಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಇದನ್ನು ಓದಿ..Business Idea: ಇಡೀ ಭಾರತದಲ್ಲಿ ಡಿಮ್ಯಾಂಡ್ ಇರುವ ಈ ಉದ್ಯಮ ಆರಂಭಿಸಿ. ಲೈಫ್ ನಲ್ಲಿ ಬೇಗ ಸೆಟ್ಲ್ ಆಗಿ. ಅದು ನಿಮ್ಮ ಹಳ್ಳಿಯಲ್ಲಿಯೇ ಆರಂಭಿಸಿ, ಕಿಂಗ್ ಆಗಿ.

Comments are closed.