Realme C55: ಮಾರಾಟ ಆರಂಭವಾದ 300 ನಿಮಿಷದಲ್ಲಿ ಲಕ್ಷ ಜನರು ಖರೀದಿ ಮಾಡಿದ ಈ ಫೋನ್ ಬೆಲೆ 10999 ಮಾತ್ರ. ವಿಶೇಷತೆ ಏನು ಗೊತ್ತೇ?? ತಿಳಿದರೆ ನೀವು ಖರೀದಿ ಮಾಡ್ತೀರಾ.
Realme C55: Realme ಇದು ಚೈನಾದ ಪ್ರಸಿದ್ಧ ಫೋನ್ ಕಂಪನಿ. ಈ ಕಂಪನಿಯು ಭಾರತದಲ್ಲಿ ಸಹ ಒಳ್ಳೆಯ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದೆ. ಇದೀಗ ಈ ಸಂಸ್ಥೆ ತಮ್ಮ ಕಂಪನಿಯಿಂರ Realme C55 ಮಾಡೆಲ್ ನ ಹೊಸ ಫೋನ್ ಲಾಂಚ್ ಮಾಡಿದೆ. ಇದು ಮೊದಲು ಲಾಂಚ್ ಆಗಿದ್ದು ಇಂಡೋನೇಷ್ಯಾದಲ್ಲಿ ಆಗ ಇದರ ಬೆಲೆ ₹10,999 ರೂಪಾಯಿ ಆಗಿತ್ತು. ಆದರೆ ಈಗ ಈ ಮಾಡೆಲ್ ನಲ್ಲಿ ಕೆಲವು ಬದಲಾವಣೆ ಮಾಡಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಬೆಲೆಯನ್ನು ₹15,000 ಕ್ಕೆ ಏರಿಸಲಾಗಿದೆ.

ಇದೀಗ ಈ ಫೋನ್ ರೈನ್ ಫಾರೆಸ್ಟ್ ಬಣ್ಣದಲ್ಲಿ ಲಾಂಚ್ ಆಗಿ ಎಲ್ಲರ ಗಮನ ಸೆಳೆಯುತ್ತಿದೆ. ಮೊದಲಿಗೆ ಇದು ಸನ್ ಶವರ್ ಮತ್ತು ರೇನಿ ನೈಟ್ ಬಣ್ಣದಲ್ಲಿ ಬರುತ್ತಿತ್ತು..ಹಾಗೆಯೇ ಇದು ಈ ಸಂಸ್ಥೆಯ ಮೊದಲ ಆಂಡ್ರಾಯ್ಡ್ ಮಿನಿ ಕ್ಯಾಪ್ಸ್ಯುಲ್ ಸ್ಮಾರ್ಟ್ ಫೋನ್ ಆಗಿದೆ. ಈಗಿನ ಫೋನ್ ಗಳ ಡೈನಾಮಿಕ್ ಐಲ್ಯಾನ್ಡ್ ಫೀಚರ್ ಇದರಲ್ಲಿದೆ.. ಕಾಸ್ಮೆಟಿಕ್ ಟಚ್ ಕೂಡ ಇದೆ. ಈ ಫೋನ್ ನ ವಿಭಿನ್ನ ರೂಪಾಂತರಗಳು ಹೀಗಿವೆ..
Realme C55 (4GB+64GB) :- ₹10,999
Realme C55 (6GB+64GB) :- ₹11,999
Realme C55 (8GB+128GB) C55:- ರೈನ್ ಫಾರೆಸ್ಟ್ ರೂಪಾಂತರವು ಮೇ 8 ಮಧ್ಯರಾತ್ರಿ 12ಗಂಟೆ ಇಂದ ಆನ್ಲೈನ್ ನಲ್ಲಿ ಸಿಗುತ್ತದೆ.
SBI Credit Card, SBI Debit Card, Axis Bank Credit and Debit Card, Flipkart Axis Credit Card ಈ ಎಲ್ಲಾ ಕಾರ್ಡ್ ಗಳು ಇರುವವರು ಇಎಂಐ ಮೂಲಕ ಖರೀದಿ ಮಾಡಬಹುದು.
ಈ ಸ್ಮಾರ್ಟ್ ಫೋನ್ 6.72 ಇಂಚ್ FHD+90Hz ಡಿಸ್ಪ್ಲೇ ಹೊಂದಿದೆ, 68nits brightness ನೀಡುತ್ತದೆ. ಇದರ ತೂಕ 189ಗ್ರಾಮ್ಸ್, 7.89mm ದಪ್ಪ ಇರುತ್ತದೆ. ಇದರ ಸ್ಟೋರೇಜ್ ಕೆಪಾಸಿಟಿ, 8gb RAM ಹಾಗೂ 128gb ಸ್ಟೋರೇಜ್ ಇರುತ್ತದೆ, sd card ಮೂಲಕ 1Tb ವರೆಗು ವಿಸ್ತರಣೆ ಮಾಡಬಹುದು. Android 13 ಆಧಾರಿತ ಈ ಮೊಬೈಲ್ Realme UI 4.0 ನಲ್ಲಿ ಕೆಲಸ ಮಾಡುತ್ತದೆ. 5000mAh ಬ್ಯಾಟರಿ ಇರುತ್ತದೆ. 33W SUPERVOOC fast charging ಸಪೋರ್ಟ್ ಇರುತ್ತದೆ. Rear camera 64mp primary sensor ಹೊಂದಿದೆ. 1080p 60fps ವಿಡಿಯೋ ರೆಕಾರ್ಡಿಂಗ್ ಮಾಡಬಹುದು.
8mp ಸೆಲ್ಫಿ ಕ್ಯಾಮೆರಾ ಇದೆ. ಪೋರ್ಟ್ರೇಟ್ ಮೋಡ್, ನೈಟ್ ಮೋಡ್, HDR, AI ಕಲರ್ ಪೋರ್ಟ್ರೇಟ್, ಪನೋರಮಿಕ್ ವ್ಯೂ 64MP ಮೋಡ್ ಮತ್ತು ಟೈಪ್-ಸಿ ಪೋರ್ಟ್, ಹ್ಯಾಂಡ್ ಸೆಟ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಈ ಎಲ್ಲಾ ವಿಶೇಷತೆಗಳು ಸಹ ಈ ಫೋನ್ ನಲ್ಲಿದೆ.
Comments are closed.