RCB 2023: ಈಗಲೂ ಕೂಡ ಆರ್ಸಿಬಿ ಪ್ಲೇ ಆಫ್ ತಲುಪಿ ಕಪ್ ಗೆಲ್ಲಬಹುದು- ಅದು ಹೇಗೆ ಗೊತ್ತೇ?? ಪಕ್ಕ ಲೆಕ್ಕಾಚಾರ ಹೇಗಿದೆ ಗೊತ್ತೇ?

RCB 2023: ನಮ್ಮ ಆರ್ಸಿಬಿ (RCB) ತಂಡ ಈ ವರ್ಷ ಕೂಡ ಎಲ್ಲಾ ವರ್ಷಗಳ ಹಾಗೆ ಪ್ಲೇ ಆಫ್ಸ್ ತಲುಪುವ ಹಾದಿಯನ್ನು ಕಷ್ಟವಾಗಿ ಮಾಡಿಕೊಂಡಿದೆ. ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋತು, ಇಂದು ಪಾಯಿಂಟ್ಸ್ ಟೇಬಲ್ ನಲ್ಲಿ 7ನೇ ಸ್ಥಾನಕ್ಕೆ ಇಳಿದಿದೆ. ಆರ್ಸಿಬಿ ತಂಡ ಪ್ಲೇ ಆಫ್ಸ್ ಗೆ ತಲುಪುವುದು ಕಷ್ಟ ಆಗಿರುವಾಗ ಅಭಿಮಾನಿಗಳ ಲೆಕ್ಕಾಚಾರದ ಪ್ರಕಾರ, ಆರ್ಸಿಬಿ ತಂಡ ಪ್ಲೇಅಫ್ಸ್ ತಪುಪಲು ಇನ್ನು ಸಾಧ್ಯತೆ ಇದೆ. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

rcb still have a chance to reach playoff RCB 2023:

ಆರ್ಸಿಬಿ ತಂಡ ಕಳೆದ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಸೋತಿದೆ, ಇನ್ನುಳಿದ 3 ಪಂದ್ಯಗಳನ್ನು ಗೆದ್ದರೆ 16 ಅಂಕ ಪಡೆಯುತ್ತದೆ. ಈಗ ಪಾಯಿಂಟ್ಸ್ ಟೇಬಲ್ ನಲ್ಲಿ ಗುಜರಾತ್ (Gujarat Titans) ತಂಡ 16 ಅಂಕ ಪಡೆದು ಮೊದಲ ಸ್ಥಾನದಲ್ಲಿದೆ, ಪ್ಲೇ ಆಫ್ಸ್ ತಲುಪಲು ಇವರು ಇನ್ನೊಂದು ಪಂದ್ಯ ಗೆದ್ದರೆ ಸಾಕು. ಸಿ.ಎಸ್.ಕೆ (CSK) ತಂಡದ ಬಳಿ 11 ಪಾಯಿಂಟ್ಸ್ ಇದ್ದು, ಇನ್ನು 3 ಪಂದ್ಯ ಗೆದ್ದರೆ ಅವರು 17 ಪಾಯಿಂಟ್ಸ್ ಪಡೆದು, ಅಗ್ರ 4ರಲ್ಲಿ ಸ್ಥಾನ ಪಡೆಯುತ್ತಾರೆ. ಇದನ್ನು ಓದಿ..Railway Jobs: ಬಿಗ್ ನ್ಯೂಸ್: ಕಡಿಮೆ ಓದಿದ್ದರೂ ಪರೀಕ್ಷೆ ಇಲ್ಲದೆ ಉದ್ಯೋಗಕ್ಕೆ ಸೇರಿಸಿಕೊಳ್ಳುತ್ತಿದೆ ಇಲಾಖೆ: 92 ಸಾವಿರ ಸಂಬಳ. ಈ ಕೂಡಲೇ ಅರ್ಜಿ ಹಾಕಿ. ಹೇಗೆ ಗೊತ್ತೇ??

ಆರ್.ಆರ್ (RR)., ಕೆಕೆಆರ್ (KKR) ಮತ್ತು ಪಂಜಾಬ್ ತಂಡ 10 ಅಂಕ ಗಳಿಸಿದೆ, ಇವರು ಇನ್ನೆಲ್ಲಾ ಪಂದ್ಯಗಳನ್ನು ಗೆದ್ದರೆ, 16 ಅಂಕ ಪಡೆಯುತ್ತಾರೆ. ಎಂಐ ತಂಡ ಇನ್ನುಳಿದ ಎಲ್ಲ ಪಂದ್ಯಗಳನ್ನು ಗೆದ್ದು, 18 ಪಾಯಿಂಟ್ಸ್ ಗಳಿಸಿದರೆ, ಪ್ಲೇಆಫ್ಸ್ ಗೆ ಸ್ಥಾನ ಪಡೆಯುತ್ತದೆ. ಈಗ ಜಿಟಿ ಹಾಗೂ ಸಿ.ಎಸ್.ಕೆ ಪ್ಲೇಆಫ್ಸ್ ತಲುಪುವುದು ಖಚಿತವಾಗಿದೆ. ಮೂರನೇ ಸ್ಥಾನಕ್ಕೆ ಮುಂಬೈ ಎಂದುಕೊಂಡರು. 4ನೇ ಸ್ಥಾನದಲ್ಲಿ ಪ್ಲೇ ಆಫ್ಸ್ ತಲುಪಲು ಆರ್ಸಿಬಿ, ಆರ್.ಆರ್., ಕೆಕೆಆರ್, ಹಾಗೂ ಪಂಜಾಬ್ ತಂಡಗಳು ಪೈಪೋಟಿ ನಡೆಸುತ್ತಿದೆ.

ಇನ್ನುಳಿದ ಪಂದ್ಯಗಳಲ್ಲಿ ಗೆದ್ದು ಯಾವ ತಂಡ ಅತಿಹೆಚ್ಚು ಪಾಯಿಂಟ್ಸ್ ಪಡೆದುಕೊಳ್ಳುತ್ತದೆಯೋ ಆ ತಂಡ ಪ್ಲೇಆಫ್ಸ್ ತಲುಪುತ್ತದೆ. ಆದರೆ ಪ್ಲೇಆಫ್ಸ್ ತಲುಪುವ ಈ ಮಾರ್ಗ ಸುಲಭವಾಗಿ ಅಂತೂ ಇಲ್ಲ. ಎಸ್.ಆರ್.ಹೆಚ್ (SRH) ಮತ್ತು ಡಿಸಿ (DC) ತಂಡಗಳು ಪ್ಲೇಆಫ್ಸ್ ತಲುಪುವ ಸಾಧ್ಯತೆ ಕಡಿಮೆ ಆದರೆ ಈ ತಂಡಗಳು ಬೇರೆ ತಂಡಗಳು ಫೈನಲ್ಸ್ ತಲುಪುವುದನ್ನು ತಪ್ಪಿಸಬಹುದು. ಹಾಗಾಗಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Check Your Loans: ನಿಮ್ಮ ಹೆಸರಿನಲ್ಲಿ ಯಾರಾದರೂ ಸಾಲ ಪಡೆದಿದ್ದಾರೆಯೇ?? ಸ್ನೇಹಿತರು ಟೋಪಿ ಹಾಕಿರುವುದನ್ನು ಚೆಕ್ ಮಾಡುವುದು ಹೇಗೆ ಗೊತ್ತೇ??

Comments are closed.