RCB IPL 2023: ಆಟಗಾರನ ಹೆಸರು ನೇರವಾಗಿ ತೆಗೆದುಕೊಂಡು ಈತನೇ ಸೋಲಿಗೆ ಕಾರಣ ಎಂದ ಡುಪ್ಲೆಸಿಸ್- ಷಾಕಿಂಗ್ ಆಗಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

RCB IPL 2023: ನಮ್ಮ ಆರ್ಸಿಬಿ (RCB) ತಂಡ ಈ ವರ್ಷವು ಪ್ಲೇಆಫ್ಸ್ ಗೆ ಪ್ರವೇಶ ಪಡೆಯಲಿಲ್ಲ. ಆರ್ಸಿಬಿ ತಂಡ ಪ್ಲೇಆಫ್ಸ್ ಗೆ ಪ್ರವೇಶ ಪಡೆಯಲು ಮೊನ್ನೆ ಭಾನುವಾರ ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ವರ್ಸಸ್ ಗುಜರಾತ್ ಟೈಟನ್ಸ್ (RCB vs GT) ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು. ಆದರೆ ಆ ಪಂದ್ಯದಲ್ಲಿ ಆರ್ಸಿಬಿ ತಂಡದಿಂದ ವಿರಾಟ್ ಕೊಹ್ಲಿ (Virat Kohli) ಅವರು ಶತಕ ಸಿಡಿಸಿದರು ಕೂಡ, ತಂಡ ಗೆಲ್ಲಲಿಲ್ಲ. 198 ರನ್ ಗಳ ಗುರಿಯನ್ನು ಆರ್ಸಿಬಿ ತಂಡ ಜಿಟಿ ತಂಡಕ್ಕೆ ನೀಡಿತು.

duplesis blames dinesh karthik for loss RCB IPL 2023:

ಆದರೆ ಆ ಜಿಟಿ ತಂಡದ ಅದ್ಭುತ ಬ್ಯಾಟಿಂಗ್ ಪ್ರದರ್ಶನ, ಶುಬ್ಮನ್ ಗಿಲ್ (Shubman Gill) ಶತಕ ಸಿಡಿಸಿದ ಕಾರಣ ಜೆಟಿ ತಂಡ ಭರ್ಜರಿಯಾದ ಗೆಲುವು ಸಾಧಿಸಿದೆ. ಈ ಮೂಲಕ ಆರ್ಸಿಬಿ ತಂಡ ಪ್ಲೇಆಫ್ಸ್ ರೇಸ್ ಇಂದ ಹೊರಬಿದ್ದಿದ್ದು, ಆರ್ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಅವರು ತಂಡದ ಸೋಲಿಗೆ ಕಾರಣ ಏನು ಎನ್ನುವುದನ್ನು ತಿಳಿಸಿದ್ದಾರೆ. ಫಾಫ್ ಅವರು ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Business Idea: ಈ ಬೆಳೆ ಬೆಳೆದರೆ, ವರ್ಷಕ್ಕೆ 40 ಲಕ್ಷ ಆದಾಯ ಫಿಕ್ಸ್ – ಅದು ಒಂದು ಎಕರೆಗೆ. ಆದರೆ ಒಳಗಿರುವ ಮರ್ಮವೇನು ಗೊತ್ತೇ?

“ದಿನೇಶ್ ಕಾರ್ತಿಕ್ (Dinesh Karthik) ಕಳೆದ ವರ್ಷ ಉತ್ತಮ ಫಾರ್ಮ್ ನಲ್ಲಿದ್ದರು, ಲೆಫ್ಟ್, ರೈಟ್ ಮತ್ತು ಸೈಡ್ ಗಳಲ್ಲಿ ಹೊಡೆಯುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸುತ್ತಿದ್ದರು. ಆದರೆ ಈ ವರ್ಷ ಅವರು ಒಳ್ಳೆಯ ಫಾರ್ಮ್ ನಲ್ಲಿ ಇರಲಿಲ್ಲ, ಬೇರೆ ತಂಡಗಳಲ್ಲಿ ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ ಗಳಲ್ಲಿ ಬಿಗ್ ಹಿಟಿಂಗ್ ಪ್ಲೇಯರ್ ಗಳಿದ್ದಾರೆ. 5, 6 ಮತ್ತು 7ನೇ ಸ್ಥಾನಕ್ಕೆ ಉತ್ತಮವಾದ ಫಿನಿಷರ್ ಗಳು ಇದ್ದಾರೆ. ಆ ತಂಡಗಳು ಯಶಸ್ಸು ಕಾಣಲು ಇದೆಲ್ಲವೂ ಪ್ರಮುಖ ಪಾತ್ರ ವಹಿಸುತ್ತದೆ..” ಎಂದು ಹೇಳಿದ್ದಾರೆ ಆರ್ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್..

ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆರ್ಸಿಬಿ ತಂಡ ನಂತರ ಬೌಲಿಂಗ್ ನಲ್ಲಿ ಕಳಪೆ ಪ್ರದರ್ಶನ ನೀಡುವುದಕ್ಕೆ ಶುರು ಮಾಡಿತು. ಬೌಲಿಂಗ್ ನಲ್ಲಿ ಕಳಪೆ ಪ್ರದರ್ಶನ ಕೂಡ ಪಂದ್ಯದ ಸೋಲಿಗೆ ಕಾರಣವಾಗಿದೆ. ಒಟ್ಟಿನಲ್ಲಿ ಈ ವರ್ಷ ಆದರೂ ಆರ್ಸಿಬಿ ಕಪ್ ಗೆಲ್ಲುತ್ತದೆ ಎನ್ನುವ ಅಭಿಮಾನಿಗಳ ಆಸೆ ಮತ್ತು ಕನಸುಗಳಿಗೆ ನಿರಾಸೆ ಉಂಟಾಗಿದೆ. ಇದನ್ನು ಓದಿ..Business Idea: ಕೇವಲ ಒಂದು ಸಲ ಇನ್ವೆಸ್ಟ್ ಮಾಡಿದರೆ ಸಾಕು- ಲಕ್ಷ ಲಕ್ಷ ಆದಾಯ ಫಿಕ್ಸ್- ಹೆಚ್ಚಿನ ಕೆಲಸ ಕೂಡ ಇರಲ್ಲ. ನಿಮ್ಮ ಊರಿನಲ್ಲಿಯೇ ಡಿಮ್ಯಾಂಡ್ ಇದೆ. ಏನು ಗೊತ್ತೆ?

Comments are closed.