Varun Lavanya: ನಟಿ ಲಾವಣ್ಯ ಕುಟುಂಬ ದವರು ಮದುವೆಯಾಗುತ್ತಿರುವ ನಟ ವರುಣ್ ಗೆ ಕೊಟ್ಟ ವರದಕ್ಷಿಣೆ ಎಷ್ಟು ಗೊತ್ತೇ? ದೇವ್ರೇ ಇಷ್ಟೊಂದು ಕೆಜಿ ಬಂಗಾರ? ಎಷ್ಟು ಹಣ ಗೊತ್ತೇ?

Varun Lavanya: ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬದಲ್ಲಿ ಈಗ ಮದುವೆಯ ಸಂಭ್ರಮ ಶುರುವಾಗಿದೆ. ಚಿರಂಜೀವಿ ಅವರ ಅಣ್ಣನ ಮಗ ವರುಣ್ ತೇಜ್ ಅವರು ಮದುವೆ ಆಗುವುದಕ್ಕೆ ಸಿದ್ಧವಾಗಿದ್ದು, ಖ್ಯಾತ ನಟಿ ಲಾವಣ್ಯ ತ್ರಿಪಾಠಿ ಅವರೊಡನೆ ಮದುವೆಯಾಗುತ್ತಾರೆ ಎಂದು ಹೇಳಲಾಗಿದೆ. ಮಿಸ್ಟರ್ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದರು. ಆಗಿನಿಂದ ಇಬ್ಬರ ನಡುವೆ ಸ್ನೇಹ ಶುರುವಾಗಿದ್ದು, ಅದು ಪ್ರೀತಿಯಾಗಿದೆ.

varun tej lavanya marriage details rumours Varun Lavanya:

ವರುಣ್ ತೇಜ್ ಅವರು ಲಾವಣ್ಯ ತ್ರಿಪಾಠಿ ಅವರನ್ನು ಪ್ರೀತಿಸುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದಿತ್ತಾದರು ಇವರಿಬ್ಬರು ಕೂಡ ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಆದರೆ ಈಗ ಇಬ್ಬರ ಎಂಗೇಜ್ಮೆಂಟ್ ನಿಗದಿಯಾಗಿದೆ, ಜೂನ್ 9ರಂದು ನಿಶ್ಚಿತಾರ್ಥ ನಡೆಯಲಿದ್ದು, ಶೀಘ್ರದಲ್ಲೇ ಮದುವೆ ಆಗುತ್ತಾರೆ ಎಂದು ಹೇಳಲಾಗಿದೆ. ಇದನ್ನು ಓದಿ..Varun Lavanya: ಪಾಪ ಮದುವೆಯಾಗುತ್ತಿರುವ ವರುಣ್ – ಲಾವಣ್ಯ ಬಗ್ಗೆ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದೇನು ಗೊತ್ತೇ?? ಹೇಳಿದೆಲ್ಲ ನಿಜ ಆದರೆ..?

ಎಂಗೇಜ್ಮೆಂಟ್ ಗೆ ಹಲವರನ್ನು ಕರೆದಿದ್ದಾರೆ ಎಂದು ಕೂಡ ಮಾಹಿತಿ ಸಿಕ್ಕಿದೆ. ಇನ್ನು ಮದುವೆಗೆ ವರುಣ್ ತೇಜ್ ಅವರಿಗೆ ಎಷ್ಟು ವರದಕ್ಷಿಣೆ ಕೊಡಲಾಗುತ್ತಿದೆ ಎನ್ನುವ ವಿಚಾರ ಕೂಡ ಚರ್ಚೆ ಆಗುತ್ತಿದ್ದು, ವರುಣ್ ತೇಜ್ ಅವರು ಒಂದು ರೂಪಾಯಿಯನ್ನು ಕೂಡ ನಿರೀಕ್ಷೆ ಮಾಡಿರಲಿಲ್ಲ, ಆದರೆ ಲಾವಣ್ಯ ಅವರ ಮನೆಯ ಕಡೆಯಿಂದ ದುಬಾರಿ ಉಡುಗೊರೆಗಳನ್ನು ಸಾಂಪ್ರದಾಯಿಕವಾಗಿ ನೀಡಲಾಗುತ್ತಿದೆಯಂತೆ.

ವರುಣ್ ತೇಜ್ ಅವರಿಗೆ 5ಕೆಜಿ ಚಿನ್ನ, ಹಾಗೂ 6 ಕೋಟಿ ಹಣ, ಒಂದು ಐಷಾರಾಮಿ ಮನೆ ಹಾಗೂ ಐಷಾರಾಮಿ ಕಾರ್ ಅನ್ನು ಗಿಫ್ಟ್ ಆಗಿ ಕೊಡಲಾಗುತ್ತಿದೆಯಂತೆ. ವರುಣ್ ತೇಜ್ ಅವರು ತಮಗೆ ವರದಕ್ಷಿಣೆ ಯಾನ ಬೇಡ ಎಂದು ಹೇಳಿದರು ಸಹ, ಲಾವಣ್ಯ ಅವರ ಮನೆಯವರು ನಮ್ಮ ತೃಪ್ತಿಗಾಗಿ ಈ ಉಡುಗೊರೆಗಳನ್ನು ತೆಗೆದುಕೊಳ್ಳಿ ಎಂದು ಹೇಳಿ ಕೊಡುತ್ತಿದ್ದಾರಂತೆ. ವರುಣ್ ತೇಜ್ ಅವರಿಗೆ ಲಾವಣ್ಯ ಅವರ ಮನೆಯಿಂದ ಕೊಡುತ್ತಿರುವ ಈ ವರದಕ್ಷಿಣೆಯ ವಿವರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Business Idea: ಎಲ್ಲರೂ ತಿನ್ನುವ ಬಿರಿಯಾನಿ ಎಲೆ ಬಳಸಿಕೊಂಡು ಇದೊಂದು ಚಿಕ್ಕ ಬಿಸಿನೆಸ್ ಮಾಡಿ, 1 ಗಂಟೆ ದಿನಕ್ಕೆ ಸಾಕು- ಲಕ್ಷ ಲಕ್ಷ ಆದಾಯ. ಏನು ಗೊತ್ತೇ??

Comments are closed.