WTC Final: ಸೋತದ್ದು ಸೋತ ಮೇಲೆ- ರೋಹಿತ್ ಅಣ್ಣ ಬೆಟ್ಟು ಮಾಡಿ ತೋರಿಸಿದ್ದು ಯಾರ ಮೇಲೆ ಗೊತ್ತೇ? ಇವರು ಬ್ಯಾಟಿಂಗ್ ಆಡಲ್ಲ ಆದರೆ ಬೇರೆಯವರ ಬಗ್ಗೆ ಹೇಳಿದ್ದೇನು ಗೊತ್ತೇ??

WTC Final: ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ (World Test Championship)ನಲ್ಲಿ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರು ಸಹ ಕೊನೆಯ ಹಂತದವರೆಗೂ ಹೋರಾಡಿದ ಭಾರತ ತಂಡವು, ಮ್ಯಾಚ್ ಸೋತು ಮನೆಗೆ ಬರಲಿದೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲೋ 469 ರನ್ಸ್ ಗಳಿಸಿತು. ಟ್ರೆವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಇಬ್ಬರು ಶತಕ ಸಿಡಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಗಳಿಸಿದ್ದು 296 ರನ್ಸ್ ಮಾತ್ರ.. ನಂತರ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ತಂಡವು ಮುನ್ನಡೆ ಸಾಧಿಸಿ, 444 ರನ್ಸ್ ಲೀಡ್ ನಲ್ಲಿತ್ತು. ಆದರೆ ನಾಲ್ಕನೇ ದಿನ ಟೀಮ್ ಇಂಡಿಯಾ (Team India) 3 ವಿಕೆಟ್ಸ್ ಕಳೆದುಕೊಂಡು ಕೇವಲ 164 ರನ್ಸ್ ಗಳಿಸಿತು.

rohith about wtc final loss WTC Final:

ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ (Virat Kohli), ರವೀಂದ್ರ ಜಡೇಜಾ (Ravindra Jadeja) ಹಾಗೂ ಅಜಿಂಕ್ಯ ರಹಾನೆ (Ajinkya Rahane) ಅವರ ವಿಕೆಟ್ಸ್ ಪಡೆದು ಆಸ್ಟ್ರೇಲಿಯಾ ತಂಡ ಪಂದ್ಯವನ್ನು ಗೆದ್ದಿತು. ಮ್ಯಾಚ್ ಮುಗಿದ ಬಳಿಕ ಪೋಸ್ಟ್ ಪ್ರೆಸೆಂಟೇಶನ್ ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಮಾತನಾಡಿ ತಂಡದ ಸೋಲಿಗೆ ಕಾರಣ ಏನು ಎನ್ನುವುದನ್ನು ತಿಳಿಸಿದ್ದಾರೆ. “ನಮ್ಮ ತಂಡ ಟಾಸ್ ಗೆದ್ದು ಒಳ್ಳೆಯ ಆರಂಭ ಪಡೆಯಿತು. ಮೊದಲ ಇನ್ನಿಂಗ್ಸ್ ನಲ್ಲಿ ನಮ್ಮ ತಂಡದ ಬೌಲಿಂಗ್ ಪ್ರದರ್ಶನ ಅದ್ಭುತವಾಗಿತ್ತು. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಬೌಲಿಂಗ್ ಪ್ರದರ್ಶನ್ ಕಳಪೆ ಆಗಿತ್ತು.. ಇದನ್ನು ಓದಿ..Post Office: ಮತ್ತೆ 12 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಪೋಸ್ಟ್ ಆಫೀಸ್- ಕಡಿಮೆ ಓದಿದ್ದರೂ ಅರ್ಜಿ ಹಾಕಿ ಕೆಲಸ ಪಡೆಯಿರಿ . ಹೇಗೆ ಗೊತ್ತೇ??

ಇದರಿಂದ ನಾವು ಕೆಳಗೆ ಹೋಗುವ ಹಾಗಾಯಿತು. ಆಸ್ಟ್ರೇಲಿಯಾ ತಂಡದ ಪ್ರದರ್ಶನವನ್ನು ಶ್ಲಾಘಿಸಬೇಕು, ಟ್ರೆವಿಸ್ ಹೆಡ್ ಅವರೊಡನೆ ಸ್ಟೀವ್ ಸ್ಮಿತ್ ಜೊತೆಯಾಟ ಅದ್ಭುತವಾಗಿತ್ತು. ಎರಡನೇ ಇನ್ನಿಂಗ್ಸ್ ನ ಬೌಲಿಂಗ್ ಪ್ರದರ್ಶನದಿಂದ ನಮಗೆ ಈ ಪಂದ್ಯದಲ್ಲಿ ಹಿನ್ನಡೆ ಆಯಿತು. ಈ ಸ್ಥಿತಿ ಎದುರಾದಾಗ ಕಂಬ್ಯಾಕ್ ಮಾಡಲು ಕಷ್ಟವಾಗುತ್ತದೆ. ಆದರೆ ನಮ್ಮ ತಂಡದ ಹೋರಾಟ ಚೆನ್ನಾಗಿತ್ತು, ಪಂದ್ಯದ ಕೊನೆಯವರೆಗೂ ಹೋರಾಡಿದ್ದೇವೆ.. ಈ ಹಿಂದಿನ ನಾಲ್ಕು ವರ್ಷಗಳಿಂದ ಕಠಿಣ ಪರಿಶ್ರಮ ಹಾಕಿದ್ದೇವೆ..

ಎರಡು ಬಾರಿ ಫೈನಲ್ಸ್ ತಲುಪಿ ಪಂದ್ಯವನ್ನು ಆಡಿರುವುದು ನಮ್ಮ ತಂಡದ ನಿಜವಾದ ಸಾಧನೆ..ನಾವು ಇನ್ನಷ್ಟು ದೂರ ಸಾಗಬೇಕು.. ಇಂದು ನಮ್ಮ ಸೋಲನ್ನು ನೋಡಿ, ಹಿಂದಿನ ಎರಡು ವರ್ಷಗಳ ನಮ್ಮ ಸಾಧನೆಯನ್ನು ಅಲ್ಲೆಗೆಳೆಯುವ ಹಾಗಿಲ್ಲ. ನಮ್ಮ ಇಡೀ ತಂಡದ ಪರಿಶ್ರಮ ಇದು. ಆದರೆ ದುರದೃಷ್ಟದಿಂದ ಫೈನಲ್ಸ್ ನಲ್ಲಿ ಗೆಲ್ಲಲು ಆಗಲಿಲ್ಲ..ಅಭಿಮಾನಿಗಳು ನಮ್ಮನ್ನು ಬೆಂಬಲಿಸಿ ಯಾವಾಗಲೂ ನಮ್ಮ ಜೊತೆಗಿದ್ದಾರೆ, ಅವರಿಗೆ ಧನ್ಯವಾದ ಹೇಳುತ್ತೇನೆ..” ಎಂದಿದ್ದಾರೆ ಕ್ಯಾಪ್ಟನ್ ರೋಹಿತ್ ಶರ್ಮಾ. ಇದನ್ನು ಓದಿ..Hot Star Disney: ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟ ಹಾಟ್ ಸ್ಟಾರ್- ಇನ್ನು ಮುಂದೆ ಉಚಿತವಾಗಿ ಏನೆಲ್ಲಾ ಸಿಗಲಿದೆ ಗೊತ್ತೇ??

Comments are closed.