Sourav Ganguly: ಮತ್ತದೇ ಶುರುವಾಯ್ತು- ಭಾರತ ತಂಡ ಸೋತ ಬೆನ್ನಲ್ಲೇ, ಗಂಗೂಲಿ ಸುಮ್ಮನಿರಲಾರದೆ, ಕೊಹ್ಲಿ ಬಗ್ಗೆ ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ?
Sourav Ganguly: ಟೀಮ್ ಇಂಡಿಯಾದ ಈಗ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಸೋಲು ಕಂಡಿದೆ. ಭಾರತ ತಂಡವು ಈ ಫೈನಲ್ಸ್ ನಲ್ಲಿ ಗೆಲ್ಲುವ ನಿರೀಕ್ಷೆ ಹೊಂದಿತ್ತು, ಆದರೆ ಈ ಸೋಲು ಸಾಕಷ್ಟು ಟೀಕೆಗಳಿಗೆ ಕಾರಣವಾಗಿದೆ. ಇದೀಗ ವಿರಾಟ್ ಕೊಹ್ಲಿ ಅವರನ್ನು ಕ್ಯಾಪ್ಟನ್ಸಿ ತೆಗೆದ ವಿಚಾರದ ಬಗ್ಗೆ ಚರ್ಚೆ ಶುರುವಾಗಿದ್ದು, ಇದರ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಹಾಗೂ ಬಿಸಿಸಿಐ ನ ಮಾಜಿ ಅಧ್ಯಕ್ಷ ಆಗಿರುವ ಸೌರವ್ ಗಂಗೂಲಿ ಅವರು ಮಾತನಾಡಿದ್ದಾರೆ.

ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಟೀಮ್ ಇಂಡಿಯಾ ಸೋತ ನಂತರ ವಿರಾಟ್ ಕೊಹ್ಲಿ ಅವರನ್ನು ಕ್ಯಾಪ್ಟನ್ ಸ್ಥಾನದಿಂದ ಕೆಳಗೆ ಇಳಿಸಿದ್ದೆ ಇದಕ್ಕೆ ಕಾರಣ, ಎಂದು ಕ್ರಿಕೆಟ್ ಪ್ರಿಯರು ಹಾಗೂ ವಿರಾಟ್ ಅವರ ಅಭಿಮಾನಿಗಳು ಬಿಸಿಸಿಐ ವಿರುದ್ಧ ಕಿಡಿ ಕಾರಿದ್ದರು. ಈ ವಿಚಾರದ ಬಗ್ಗೆ ಈಗ ಸೌರವ್ ಗಂಗೂಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ವಿರಾಟ್ ಕೊಹ್ಲಿ ಅವರು ಟೆಸ್ಟ್ ತಂಡದ ಕ್ಯಾಪ್ಟನ್ಸಿ ಇಂದ ಹೊರಹೋಗುತ್ತಾರೆ ಎಂದು ಬಿಸಿಸಿಐ ಕೂಡ ಊಹಿಸಿರಲಿಲ್ಲ. ಆಫ್ರಿಕಾ ಟೂರ್ ಮುಗಿದ ನಂತರ ಇದು ನಮಗೂ ಅನಿರೀಕ್ಷಿತವಾಗಿತ್ತು.. ಇದನ್ನು ಓದಿ..WTC Final: ಸೋತದ್ದು ಸೋತ ಮೇಲೆ- ರೋಹಿತ್ ಅಣ್ಣ ಬೆಟ್ಟು ಮಾಡಿ ತೋರಿಸಿದ್ದು ಯಾರ ಮೇಲೆ ಗೊತ್ತೇ? ಇವರು ಬ್ಯಾಟಿಂಗ್ ಆಡಲ್ಲ ಆದರೆ ಬೇರೆಯವರ ಬಗ್ಗೆ ಹೇಳಿದ್ದೇನು ಗೊತ್ತೇ??
ಕ್ಯಾಪ್ಟನ್ಸಿಯಿಂದ ಹೊರಬಂದಿದ್ದು ಯಾಕೆ ಎಂದು ವಿರಾಟ್ ಕೊಹ್ಲಿ ಅವರೇ ಹೇಳಬೇಕು..ವಿರಾಟ್ ಕೊಹ್ಲಿ ಅವರು ಕ್ಯಾಪ್ಟನ್ಸಿ ಬಿಟ್ಟಿರುವುದರಿಂದ ಅದರ ಬಗ್ಗೆ ಮಾತನಾಡಿ ಯಾವುದೇ ಪ್ರಯೋಜನ ಇಲ್ಲ. ಆ ವೇಳೆ ವಿರಾಟ್ ಅವರ ಬದಲಾಗಿ ಮತ್ತೊಬ್ಬ ಆಟಗಾರನನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಬೇಕಿತ್ತು, ಆ ವೇಳೆ ನಮಗೆ ಇದ್ದ ಬೆಸ್ಟ್ ಆಯ್ಕೆ ರೋಹಿತ್ ಶರ್ಮಾ ಅವರು..” ಎಂದು ಸೌರವ್ ಗಂಗೂಲಿ ಅವರು ಹೇಳಿದ್ದಾರೆ. 2021ರಲ್ಲಿ ವಿರಾಟ್ ಕೋಹ್ಲಿ ಅವರನ್ನು ಓಡಿಐ ಕ್ಯಾಪ್ಟನ್ ಸ್ಥಾನದಿಂದ ತೆಗೆದು ಹಾಕಿದ ಬಳಿಕ..
ಟಿ20 ಕ್ಯಾಪ್ಟನ್ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ವಿರಾಟ್ ಅವರು, 2022ರ ಆರಂಭದಲ್ಲಿ ಸೌತ್ ಆಫ್ರಿಕಾ ಟೂರ್ ನ ಟೆಸ್ಟ್ ಪಂದ್ಯಗಳಲ್ಲಿ ಭಾರತ ಸೋತ ನಂತರ ಕ್ಯಾಪ್ಟನ್ಸಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟರು. ಟೀಮ್ ಇಂಡಿಯಾ ಟೆಸ್ಟ್ ತಂಡವನ್ನು ಮುನ್ನಡೆಸಿರುವ ಕ್ಯಾಪ್ಟನ್ ಗಳಲ್ಲಿ ವಿರಾಟ್ ಅತ್ಯಂತ ಸಕ್ಸಸ್ ಕಂಡಿರುವ 4ನೇ ಬೆಸ್ಟ್ ಕ್ಯಾಪ್ಟನ್ ಆಗಿದ್ದಾರೆ. ಇವರ ಕ್ಯಾಪ್ಟನ್ಸಿಯಲ್ಲಿ ಆಡಿದ 68 ಟೆಸ್ಟ್ ಪಂದ್ಯಗಳಲ್ಲಿ 40 ಪಂದ್ಯವನ್ನು ಗೆದ್ದಿದ್ದು, 11 ಪಂದ್ಯಗಳು ಡ್ರಾ ಆಗಿದೆ.. ಇದನ್ನು ಓದಿ..Rahul Dravid: ಇಷ್ಟು ದಿವಸ ಸುಮ್ಮನಿದ್ದು, ಸೋತ ಮೇಲೆ ಹೊಸ ರಾಗ ತೆಗೆದ ದ್ರಾವಿಡ್- ಈ ಮಾತು ಈಗ್ಯಾಕೆ ಬಿಡಿ ಎಂದ ಫ್ಯಾನ್ಸ್. ಏನಾಗಿದೆ ಗೊತ್ತೇ??
Comments are closed.