Sourav Ganguly: ಟೀಮ್ ಇಂಡಿಯಾಗೆ ಆ ಆಟಗಾರ ಬೇಕೇ ಬೇಕು ಎಂದು ಪಟ್ಟು ಹಿಡಿದ ಗಂಗೂಲಿ – ಈತ ಬಂದರೆ ಭಾರತಕ್ಕೆ ಗೆಲುವು ಫಿಕ್ಸ್ ಅಂತೇ. ಯಾರು ಗೊತ್ತೆ?

Sourav Ganguly: ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡವು ಎರಡನೇ ಸಾರಿ ಸೋತಿದೆ. ಪದೇ ಪದೇ ಭಾರತ ತಂಡ ಫೈನಲ್ಸ್ ಹಂತಕ್ಕೆ ಬಂದು ಸೋಲುತ್ತಿರುವುದರಿಂದ ಕ್ರಿಕೆಟ್ ಅಭಿಮಾನಿಗಳು ನಿರಾಸೆಯಾಗಿದ್ದು, ಇದರಿಂದ ಬಿಸಿಸಿಐ, ಟೀಮ್ ಆಯ್ಕೆ ಮಾಡುವ ಆಯ್ಕೆಗಾರರ, ಕೋಚ್, ಕ್ಯಾಪ್ಟನ್ ರೋಹಿತ್ ಶರ್ಮಾ ಎಲ್ಲರೂ ಟೀಕೆಗೆ ಒಳಗಾಗಿದ್ದಾರೆ.

ganguly wants hardhik to join team india Sourav Ganguly:

ಟೀಮ್ ಇಂಡಿಯಾ ಅಭಿಮಾನಿಗಳಿಗೆ ಈ ಸೋಲನ್ನು ಸಹಿಸಲು ಆಗುತ್ತಿಲ್ಲ. ಸರಿಯಾದ ಪ್ರಾಕ್ಟೀಸ್ ಇಲ್ಲದೆ ಟೀಮ್ ಇಂಡಿಯಾ ಫೈನಲ್ಸ್ ಗೆ ಹೋಯಿತು. ಇನ್ನು ಕ್ಯಾಪ್ಟನ್ ರೋಹಿತ್ ಶರ್ಮಾ ಪದೇ ಪದೇ ವಿಫಲರಾಗುತ್ತಿದ್ದು, ಬ್ಯಾಟಿಂಗ್ ನಲ್ಲಿ ಕೂಡ ವೈಫಲ್ಯ ಅನುಭವಿಸುತ್ತಿದ್ದಾರೆ. ರೋಹಿತ್ ಶರ್ಮ ಅವರನ್ನು ಕ್ಯಾಪ್ಟನ್ಸಿ ಇಂದ ಕೆಲಗಿಳಿಸಬೇಕು ಎನ್ನುವ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿದ್ದು, ಟೀಕೆಗೆ ಒಳಗಾಗಿರುವ ರೋಹಿತ್ ಶರ್ಮ ಅವರ ಬಗ್ಗೆ ಈಗ ಟೀಮ್ ಇಂಡಿಯಾದ ಮಾಜಿ ಆಟಗಾರ ಸೌರವ್ ಗಂಗೂಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಓದಿ..SIP: ನೋಡುಗುರು ಕಡಿಮೆ ಅಂದ್ರೆ 266 ರೂಪಾಯಿಯಂತೆ ಪ್ಲಾನ್ ಮಾಡಿ ನೀವು ಉಳಿಸಿದ, ಕೋಟ್ಯಧಿಪತಿ ಆಗ್ತೀರಾ. ಅದೆಷ್ಟು ಸುಲಭ ಗೊತ್ತೆ? ನೀವೇನು ಮಾಡ್ಬೇಕು ಗೊತ್ತೇ?

ಸೌರವ್ ಗಂಗೂಲಿ ಅವರು ಇತ್ತೀಚೆಗೆ ನೀಡಿರುವ ಸಂದರ್ಶನ ಒಂದರಲ್ಲಿ ರಿಹಿತ್ ಶರ್ಮ ಅವರ ಕ್ಯಾಪ್ಟನ್ಸಿ ಬಗ್ಗೆ ಮಾತನಾಡಿದ್ದು, “ಕೊಹ್ಲಿ ಅವರು ಕ್ಯಾಪ್ಟನ್ಸಿಗೆ ಗುಡ್ ಬೈ ಹೇಳಿದ ನಂತರ ರೋಹಿತ್ ಶರ್ಮಾ ಅವರು ನಾಯಕತ್ವಕ್ಕೆ ಸರಿಯಾದ ಆಯ್ಕೆ ಆಗಿದ್ದಾರೆ. ಹಿಟ್ ಮ್ಯಾನ್ ಈ ಸೋಲನ್ನು ಮರೆತು, ಮುಂದಿನ ಓಡಿಐ ವಿಶ್ವಕಪ್ ನಲ್ಲಿ ಇನ್ನು ಚೆನ್ನಾಗಿ ನಾಯಕತ್ವವನ್ನು ವಹಿಸಬೇಕು..” ಎಂದು ಹೇಳಿದ್ದಾರೆ ಸೌರವ್ ಗಂಗೂಲಿ. “ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಬಗ್ಗೆ ಚಿಂತೆ ಮಾಡಬೇಡಿ.

“ತಂಡದಲ್ಲಿ ಬಲಿಷ್ಠ ಆಟಗಾರರಿದ್ದಾರೆ, ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡಕ್ಕೆ ಕಂಬ್ಯಾಕ್ ಮಾಡಬೇಕು. ಪಾಂಡ್ಯ ಅವರು ದೀರ್ಘಕಾಲದವರೆಗು ತಂಡದಲ್ಲಿ ಆಡುವುದನ್ನು ನೋಡಲು ಬಯಸುತ್ತೇನೆ, ಇಂಗ್ಲೆಂಡ್ ಅಂಥ ಪ್ರದೇಶಗಳಲ್ಲಿ ಆಡಲು ಅವರು ತಂಡದಲ್ಲಿದ್ದರೆ ಒಳ್ಳೆಯದು, ಪಾಂಡ್ಯ ಆಗ ಹೆಚ್ಚು ಬಲಶಾಲಿ ಆಗುತ್ತಾರೆ. ಪಾಂಡ್ಯ ಈ ಮಾತನ್ನು ಕೇಳುತ್ತಾರೆ ಎಂದು ಭಾವಿಸುತ್ತೇನೆ. ಪಾಂಡ್ಯ ಜೊತೆಗೆ ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಅವರಂಥ ಆಟಗಾರರು ತಂಡದಲ್ಲಿದ್ದಾರೆ…” ಎಂದು ಸೌರವ್ ಗಂಗೂಲಿ ಅವರು ತಂಡದ ಬಗ್ಗೆ ಮಾತನಾಡಿದ್ದಾರೆ. ಇದನ್ನು ಓದಿ..Personal finance: ನಿಮಗೆ ಹಣದ ಸಮಸ್ಯೆನಾ? ತಿಂಗಳ ಕೊನೆಯಲ್ಲಿ ದುಡ್ಡು ಇರುತ್ತಿಲ್ಲವೇ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ ಸಾಕು- ದುಡ್ಡು ತಾನಾಗಿಯೇ ಉಳಿಯುತ್ತದೆ.

Comments are closed.