Tax savings: ಎಲ್ಲೆಲ್ಲಿ ಹೂಡಿಕೆ ಮಾಡಿದರೆ ನಿಮಗೆ ಟ್ಯಾಕ್ಸ್ ಕಡಿಮೆಯಾಗುತ್ತದೆ ಗೊತ್ತೇ? ಹೂಡಿಕೆ ಮಾಡಿ ಟ್ಯಾಕ್ಸ್ ಉಳಿಸಿ.

Tax savings: ಎಲ್ಲೆಲ್ಲಿ ಹೂಡಿಕೆ ಮಾಡಿದರೆ ನಿಮಗೆ ಟ್ಯಾಕ್ಸ್ ಕಡಿಮೆಯಾಗುತ್ತದೆ ಗೊತ್ತೇ? ಹೂಡಿಕೆ ಮಾಡಿ ಟ್ಯಾಕ್ಸ್ ಉಳಿಸಿ.

Tax Savings: ಈಗ ನೀವು ಹಣವನ್ನು ಉಳಿತಾಯ ಮಾಡುವುದು ಬಹಳ ಮುಖ್ಯ ಆಗಿದೆ. ಕೆಲಸ ಮಾಡುವವರಿಗೆ ನಿರ್ದಿಷ್ಟ ಮಿತಿಗಿಂತ ಹೆಚ್ಚು ಆದಾಯ ಬಂದರೆ, ತೆರಿಗೆ ಕಟ್ಟಬೇಕಾಗುತ್ತದೆ. ಆದರೆ ತೆರಿಗೆಯನ್ನು ಉಳಿಸಲು (Tax Savings) ಸಾಕಷ್ಟು ಮಾರ್ಗಗಳಿವೆ. ಉದಾಹರಣೆಗೆ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿ ಉಳಿತಾಯ ಮಾಡಲು, ಡಿಮ್ಯಾಟ್ ಖಾತೆಯನ್ನು ತೆರೆಯಬಹುದು, ಇದರಿಂದ ತೆರಿಗೆ ಉಳಿತಾಯ ಮಾಡಬಹುದು. ಡಿಮ್ಯಾಟ್ ಅಕೌಂಟ್ ಇಂದ ಎಲೆಕ್ಟ್ರಾನಿಕ್ ರೂಪದಲ್ಲಿ ಶೇರ್, ಬಾಂಡ್, ಮ್ಯೂಚುವಲ್ ಫಂಡ್ ಮತ್ತು ಸರ್ಕಾರದ ಸೆಕ್ಯೂರಿಟಿಗಳನ್ನು ಕಲೆಕ್ಟ್ ಮಾಡುವ ಖಾತೆ ಆಗಿದೆ. ಇದರ ಮೂಲಕ ತೆರಿಗೆ ಉಳಿಸುವುದು (Tax Savings) ಹೇಗೆ ಎಂದು ತಿಳಿಸುತ್ತೇವೆ ನೋಡಿ…

tax savings by investments 1 Tax savings:

1.ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ :- ನೀವು ಶೇರ್ ಮಾರ್ಕೆಟ್ (Share market) ನಲ್ಲಿ ಹೂಡಿಕೆ ಮಾಡುವಾಗ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಬಗ್ಗೆ ತಿಳಿದಿರಬೇಕು. ಶೇರ್ ಮಾರ್ಕೆಟ್, ಮ್ಯೂಚುವಲ್ ಫಂಡ್ (Mutual Funds0, ರಿಯಲ್ ಎಸ್ಟೇಟ್ ಇದರಲ್ಲಿ ಸಿಗುವ ಲಾಭದ ಮೇಲೆ ಈ ಟ್ಯಾಕ್ಸ್ ಕಡಿಮೆ ಮಾಡಬಹುದು. ಡಿಮ್ಯಾಟ್ ಅಕೌಂಟ್ ಹಾಗೂ ಪೋರ್ಟ್ ಪೋಲಿಯೋ ಅನ್ನು ಸರಿಯಾಗಿ ನಿರ್ವಹಿಸುವ ಮೂಲಕ, ನಿಮಗೆ ತೆರಿಗೆ ವಿನಾಯ್ತಿ (Tax Savings) ಸಿಗುತ್ತದೆ. ಇದನ್ನು ಓದಿ..Earn Money: ಮನೆಯಲ್ಲಿಯೇ ಕುಳಿತು, ನಿಮ್ಮ ವಾಯ್ಸ್ ಕೊಟ್ಟು ಹಣ ಗಳಿಸಿ- ಅವರು ಕೊಡುವುದನ್ನು ನಿಮ್ಮ ವಾಯ್ಸ್ ರೆಕಾರ್ಡ್ ಮಾಡಿದರೆ ಕೈ ತುಂಬಾ ದುಡ್ಡು.

2.ದೀರ್ಘಾವಧಿ ಕ್ಯಾಪಿಟಲ್ಸ್ ಗೇನ್ಸ್ :- ಇದರ ಮೇಲೆ ಕೂಡ ತೆರಿಗೆ ವಿನಾಯ್ತಿ ನೀಡಲಾಗುತ್ತದೆ. ಒಂದು ವರ್ಷಕ್ಕಿಂತ ಜಾಸ್ತಿ ಸಮಯ ಹೂಡಿಕೆ ಮಾಡುವ ಹಣವನ್ನು ದೀರ್ಘಾವಧಿ ಕ್ಯಾಪಿಟಲ್ ಗೇನ್ಸ್ ಎಂದು ಕರೆಯುತ್ತಾರೆ. ಈಗ ಡಿಮ್ಯಾಟ್ ಖಾತೆಯಲ್ಲಿ ಈಕ್ವಿಟಿ ಇನ್ವೆಸ್ಟ್ಮೆಂಟ್ ಮೇಲೆ ದೀರ್ಘಾವಧಿ ಕ್ಯಾಪಿಟಲ್ಸ್ ಮೇಲೆ ಟ್ಯಾಕ್ಸ್ ದರದಲ್ಲಿ 10% ಡಿಸ್ಕೌಂಟ್ ನೀಡಲಾಗುತ್ತದೆ. ಹೀಗೆ ನೀವು ಡಿಮ್ಯಾಟ್ ಖಾತೆ ಮೇಲೆ ಹೂಡಿಕೆ ಮಾಡಿ, ಟ್ಯಾಕ್ಸ್ ಕಡಿಮೆ (Tax Savings) ಮಾಡಿಕೊಳ್ಳಬಹುದು.

3.ತೆರಿಗೆ ಉಳಿತಾಯ ಹೂಡಿಕೆಗಳು :- ಡಿಮ್ಯಾಟ್ ಅಕೌಂಟ್ ಮೂಲಕ ಹೆಚ್ಚು ಹೂಡಿಕೆಯ ಆಯ್ಕೆಗಳು ಸಿಗುತ್ತದೆ. ಇದರಿಂದ ಟ್ಯಾಕ್ಸ್ ಕಡಿಮೆ ಆಗುತ್ತದೆ, ಇದಕ್ಕೊಂದು ಉದಾಹರಣೆ ELSS ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದಾಗಿದೆ, ಇದರಲ್ಲಿ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ 1.5ಲಕ್ಷ ರೂಪಾಯಿಯವರೆಗು ತೆರಿಗೆ ಉಳಿತಾಯ (Tax Savings) ಮಾಡಬಹುದು..

4.ಡಿವಿಡೆಂಡ್ ಆದಾಯ ಮತ್ತು ತೆರಿಗೆ ಕಡಿತಗಳು :- ನಿಮ್ಮ ಇನ್ವೆಸ್ಟ್ಮೆಂಟ್ ಗಳಿಗೆ ಡಿವಿಡೆಂಡ್ ಸಿಗುತ್ತಿದ್ದರೆ, ಡಿಮ್ಯಾಟ್ ಅಕೌಂಟ್ ಮೂಲಕ ಹೆಚ್ಚು ತೆರಿಗೆ ಪ್ರಯೋಜನ ಪಡೆಯಬಹುದು. ಶೇರ್ ನ ಆದಾಯಕ್ಕೆ 10 ಲಕ್ಷ ರೂಪಾಯಿಯವರೆಗು ತೆರಿಗೆ ಇರುವುದಿಲ್ಲ. ಈ ರೀತಿಯಾಗಿ ಡಿಮ್ಯಾಕ್ ಖಾತೆಯಲ್ಲಿ ಹೂಡಿಕೆ ಮಾಡುವ ಮೂಲಕ, ಟ್ಯಾಕ್ಸ್ ಇಲ್ಲದೆ ಪ್ರಯೋಜನ ಪಡೆಯಬಹುದು. ಇದನ್ನು ಓದಿ..LIC: ಧನ್ ವೃದ್ಧಿ ಎಂದು ಹಣಕ್ಕಾಗಿ, ಜೀವವಿಮೆಗಾಗಿ ಹೊಸ ಪಾಲಿಸಿ ಬಿಡುಗಡೆ ಮಾಡಿದ LIC – ಕಡಿಮೆ ಹಣ ಕಟ್ಟಿ ಹೆಚ್ಚು ಲಾಭ ಗಳಿಸಿ.

5.ಐಟಿಆರ್ ಫೈಲಿಂಗ್ ವೇಳೆ ಸಹಾಯ :- ನಿಮ್ಮ ಇನ್ವೆಸ್ಟ್ಮೆಂಟ್ ಗಳನ್ನು ಡಿಮ್ಯಾಟ್ ಅಕೌಂಟ್ ನಲ್ಲಿ ಹೂಡಿಕೆ ಮಾಡುವ ಮೂಲಕ, ನಿಮ್ಮ ಎಲ್ಲಾ ಟ್ರಾನ್ಸಾಕ್ಷನ್ ಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು. ನಿಮ್ಮ ಎಲ್ಲಾ ಡಾಕ್ಯುಮೆಂಟ್ ಗಳನ್ನು ಇದು ಸರಿಯಾಗಿ ನಿರ್ವಹಿಸುತ್ತದೆ. ಐಟಿಆರ್ ಫೈಲಿಂಗ್ ಸಮಯದಲ್ಲೂ ಸಹಾಯ ಮಾಡುತ್ತದೆ. ಇದನ್ನು ಓದಿ..Electric vehicles: ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಯಾವುವು ಗೊತ್ತೇ? ನೋಡಿ ಖರೀದಿ ಮಾಡಿ, ಲೈಫ್ ಜಿಂಗ ಲಾಲಾ

Comments are closed.