Indian Railway: ಒಂದೆರಡು ಸೀಟಿನ ಲೆಕ್ಕ ಬಿಡಿ, ಇಡೀ ಭೋಗಿ ಬುಕ್ ಮಾಡಿದರೆ ನಿಮಗೆ ಎಷ್ಟು ಖರ್ಚಾಗುತ್ತದೆ ಗೊತ್ತೇ !. ರೈಲ್ವೆ ಇಲಾಖೆಯಲ್ಲಿ ಅದ್ಭುತ ಲಾಭ.

Indian Railway: ಒಂದೆರಡು ಸೀಟಿನ ಲೆಕ್ಕ ಬಿಡಿ, ಇಡೀ ಭೋಗಿ ಬುಕ್ ಮಾಡಿದರೆ ನಿಮಗೆ ಎಷ್ಟು ಖರ್ಚಾಗುತ್ತದೆ ಗೊತ್ತೇ !. ರೈಲ್ವೆ ಇಲಾಖೆಯಲ್ಲಿ ಅದ್ಭುತ ಲಾಭ.

Indian Railway: ಜನರು ಮದುವೆ ಅಥವಾ ಟ್ರಿಪ್ ಅಥವಾ ಇನ್ನಿತರ ಕಾರಣಕ್ಕಾಗಿ ಒಂದು Indian Railway ಟ್ರೇನ್ ನ ಇಡೀ ಕೋಚ್ ಬುಕ್ ಮಾಡುವುದನ್ನು ಅನೇಕ ಸಾರಿ ಕೇಳಿರುತ್ತೇವೆ. ನಮ್ಮ ಭಾರತದ ರೈಲ್ವೆ Indian Railway ಎಲ್ಲಾ ಪ್ರಯಾಣಿಕರಿಗೆ ಈ ಸೌಲಭ್ಯ ನೀಡುತ್ತದೆ. ಒಂದು ಇಡೀ ಕೋಚ್ ಅನ್ನು ಹೇಗೆ ಬುಕ್ ಮಾಡುವುದು, ಪ್ರಕ್ರಿಯೆಗಳ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ. ಒಂದು ಪೂರ್ತಿ ಟ್ರೇನ್ ಅಥವಾ ಟ್ರೇನ್ ಕೋಚ್ ಬುಕ್ ಮಾಡಿದರೆ, ಯಾವುದೇ ನಿಲ್ದಾಣದಿಂದ ಬುಕ್ ಮಾಡಿ ಪ್ರಯಾಣ ಶುರು ಮಾಡಬಹುದು.

indian railway booking updates Indian Railway:

ಇದರ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸುತ್ತೇವೆ.. IRCTC FTR (Indian Railway) ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಒಂದು ಚಾರ್ಟರ್ ಅಥವಾ ಕೋಚ್ ಅನ್ನು ಬುಕ್ ಮಾಡಬಹುದು. ಈ ರೀತಿ ಬುಕಿಂಗ್ ಮಾಡುವುದಾದರೆ, 30 ದಿನಗಳು ಅಥವಾ 6 ತಿಂಗಳಿಗಿಂತ ಮೊದಲೇ ನೀವು ಬುಕ್ ಮಾಡಬೇಕಾಗುತ್ತದೆ. FTR (Indian Railway) ಮೂಲಕ ನೀವು ಒಂದು ಟ್ರೇನ್ ನಲ್ಲಿ ಮಿನಿಮಮ್ 2 ಕೋಚ್ ಗಳನ್ನು ಬುಕ್ ಮಾಡಬಹುದು. ಹಾಗೆಯೇ ಮ್ಯಾಕ್ಸಿಮಮ್ 24 ಕೋಚ್ ಗಳನ್ನು ಬುಕ್ ಮಾಡಬಹುದು. ಇದನ್ನು ಓದಿ..Amazon Prime Day: ಮತ್ತೆ ಬರುತ್ತಿದೆ ಅಮೆಜಾನ್ ಪ್ರೈಮ್ ಡೇ- ಈ ಬಾರಿಯ ಭರ್ಜರಿ ಆಫರ್, ಹೊಸ ವಸ್ತುಗಳು ಮಾರಾಟಕ್ಕೆ. ವಿಶೇಷತೆ, ಡೀಟೇಲ್ಸ್.

ಪ್ರಯಾಣ ಮಾಡುವ ಬಗ್ಗೆ ಪೂರ್ತಿ ವಿವರಗಳನ್ನು ನೀವು ಆನ್ಲೈನ್ ಟಿಕೆಟ್ ಬುಕಿಂಗ್ ಮಾಡುವಾಗ ನೀಡಬೇಕಾಗುತ್ತದೆ. ಒಂದು ವೇಳೆ ನೀವು 18 ಕೋಚ್ ಗಿಂತ ಕಡಿಮೆ ಬುಕಿಂಗ್ ಮಾಡುವುದಾದರೆ, ₹50,000 ರೂಪಾಯಿ ಸೆಕ್ಯೂರಿಟಿ ಡೆಪಾಸಿಟ್ ಮಾಡಬೇಕಾಗುತ್ತದೆ. ಇನ್ನು ಹೆಚ್ಚು ಕೋಚ್ ಗಳನ್ನು ಬುಕ್ ಮಾಡಿದರೆ, ₹9 ಲಕ್ಷ ರೂಪಾಯಿ ಸೆಕ್ಯೂರಿಟಿ ಡೆಪಾಸಿಟ್ ಮಾಡಬೇಕಾಗುತ್ತದೆ.

*ಟ್ರೇನ್ ಅಥವಾ ಕೋಚ್ ಬುಕ್ ಮಾಡುವುದಕ್ಕೆ, ಮೊದಲು ನೀವು IRCTC FTR ವೆಬ್ಸೈಟ್ www.ftr.irctc.co.in ಗೆ ಭೇಟಿ ನೀಡಿ
*ಈಗ ನಿಮ್ಮ IRCTC (Indian Railway) ಖಾತೆಗೆ ಲಾಗಿನ್ ಮಾಡಿ
*ಪೂರ್ತಿ ಕೋಚ್ ಬುಕ್ ಮಾಡುವುದಕ್ಕೆ FTR ಸೇವಾ ಆಯ್ಕೆಯನ್ನು ಸೆಲೆಕ್ಟ್ ಮಾಡಿ
*ಇಲ್ಲಿ ಅಗತ್ಯ ಇರುವ ಎಲ್ಲಾ ಮಾಹಿತಿಗಳನ್ನು ನೀಡಿ
*ಬಳಿಕ ಶುಲ್ಕ ಪಾವತಿ ಮಾಡಬೇಕು. ಇದನ್ನು ಓದಿ..Law: ಹೆಂಡತಿಯರು ಪದೇ ಪದೇ ಕೋರ್ಟ್ ಮೆಟ್ಟಿಲು ಏರುತ್ತಿದ್ದಾರೆ, ಆದರೆ ಅದರಲ್ಲಿ ನಿಜಾಂಶದ ಶೇಕಡಾವಾರು ಲೆಕ್ಕಾಚಾರ ಕಂಡು ಶಾಕ್.

ಇದರಲ್ಲಿ ಸಿಗುವ ಸೌಲಭ್ಯಗಳು ಬಗ್ಗೆ ನೋಡುವುದಾದರೆ..
*ನೀವು ಪ್ರಯಾಣ ಮುಗಿಸಿದ ನಂತರ ನೀವು ಪಾವತಿ ಮಾಡಿರುವ ಸೆಕ್ಯೂರಿಟಿ ಡೆಪಾಸಿಟ್ ಅನ್ನು ವಾಪಸ್ ಕೊಡುತ್ತಾರೆ
*ಒಂದು ವೇಳೆ ನೀವು ಕ್ಯಾಟರಿಂಗ್ ಶ್ರೇಣಿಯ ಕೋಚ್ ಹಾಗೂ ಟಿಕೆಟ್ ಆಯ್ಕೆ ಮಾಡಿದ್ದರೆ, ನಿಮಗೆ ಆಹಾರದ ವ್ಯವಸ್ಥೆ ಸಹ ಮಾಡಲಾಗುತ್ತದೆ
*ಒಂದು ವೇಳೆ ನೀವು ಕಾರಣಾಂತರಗಳಿಂದ ಟಿಕೆಟ್ ಬುಕಿಂಗ್ ಕ್ಯಾನ್ಸಲ್ ಮಾಡಿದರೆ, ನಿಮ್ಮ ಸೇಕ್ಯೂರಿಟಿ ಡೆಪಾಸಿಟ್ ವಾಪಸ್ ಕೊಡುವುದಿಲ್ಲ. ಇದನ್ನು ಓದಿ..Itel 40 Plus: ಐಫೋನ್ ಗೆ ಪೈಪೋಟಿ ನೀಡಲು ಬಿಡುಗಡೆಯಾಗುತ್ತಿರುವ ಹೊಸ ಫೋನ್- ಬೆಲೆ ಮಾತ್ರ ಕಡಿಮೆ. ಏನೆಲ್ಲಾ ಇರಲಿದೆ ಗೊತ್ತೇ?

Comments are closed.