Money Savings: ಸರ್ಕಾರದಿಂದ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಬದಲಾವಣೆ- ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಸೇಫ್ ಮತ್ತು ಬೆಸ್ಟ್.

Money Savings: ಸರ್ಕಾರದಿಂದ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಬದಲಾವಣೆ- ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಸೇಫ್ ಮತ್ತು ಬೆಸ್ಟ್.

Money Savings: ನಮ್ಮ ದೇಶದಲ್ಲಿ ಪೋಸ್ಟ್ ಆಫೀಸ್ (Post Office) ನಲ್ಲಿ ಹಣ ಹೂಡಿಕೆ (Money Savings) ಮಾಡುವುದು ಬಹಳ ಸುರಕ್ಷಿತಕರ ಹೂಡಿಕೆ ಆಗಿದೆ. ಇಲ್ಲಿ ನಿಯ ಹಣಕ್ಕೆ ಸರ್ಕಾರವೇ ಗ್ಯಾರಂಟಿ ಇರುತ್ತದೆ. ನೀವು ಯಾವುದೇ ಚಿಂತೆ ಮಾಡದೆ ಹಣವನ್ನು ಹೂಡಿಕೆ ಮಾಡಬಹುದು. Post Office) ನಲ್ಲಿ ಹಣ ಹೂಡಿಕೆ ಮಾಡುವವರಿಗೆ ಕೇಂದ್ರ ಸರ್ಕಾರವು ಒಂದು ಗುಡ್ ನ್ಯೂಸ್ ನೀಡಿದೆ..

post office savind schemes in kannada Money Savings:

ಆ ಗುಡ್ ನ್ಯೂಸ್ ಏನು ಎಂದರೆ, ಈ ವರ್ಷ ಕೇಂದ್ರ ಸರ್ಕಾರವು ತಿಳಿಸಿರುವುದು ಏನು ಎಂದರೆ, ನೀವು ಮಾಡುವ ಸಣ್ಣ ಉಳಿತಾಯ ಯೋಜನೆಗಳ ಮೇಲೆ ಬಡ್ಡಿದರವನ್ನು ಜಾಸ್ತಿ ಮಾಡುವುದಾಗಿ ತಿಳಿಸಿದೆ. ಆದರೆ ಈ ಬಡ್ಡಿದರ ಹೆಚ್ಚಳ ಆಗಿರುವುದು ಕೆಲವು ಯೋಜನೆಗಳಿಗೆ ಮಾತ್ರ ಎಂದು ಹೇಳಲಾಗುತ್ತಿದೆ. ಯಾವೆಲ್ಲಾ ಯೋಜನೆಗಳ (Money Savings) ಮೇಲೆ ಸರ್ಕಾರ ಬಡ್ಡಿದರ ಜಾಸ್ತಿ ಮಾಡಿದೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Flipkart Loan: ಫ್ಲಿಪ್ಕಾರ್ಟ್ ಕೊಡುತ್ತಿದೆ ಲೋನ್- ಅದು 10 ಸೆಕೆಂಡ್ ನಲ್ಲಿ ನಿಮ್ಮ ಖಾತೆಗೆ ಹತ್ತು ಲಕ್ಷ.

ನಿಮ್ಮ ಹೂಡಿಕೆ ಉಳಿತಾಯದ (Money Savings) ಮೇಲೆ ಉತ್ತಮವಾದ ಆದಾಯ ಪಡೆಯಬೇಕು ಎಂದರೆ ನೀವು ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಮಾಡುವುದು ಉತ್ತಮವಾದ ಆಯ್ಕೆ ಆಗಿದೆ. ಒಂದು ವರ್ಷದ ಹೂಡಿಕೆ ಯೋಜನೆಗಳ (Money Savings) ಬಡ್ಡಿ ದರವನ್ನು 6.8% ಇಂದ 6.9% ಗೆ ಏರಿಸಲಾಗಿದೆ. ಮೂರು ತಿಂಗಳಿಗೆ ಒಂದು ಸಾರಿ ಬಡ್ಡಿ ಹಣ ನಿಮ್ಮ ಅಕೌಂಟ್ ಗೆ ಸೇರುತ್ತದೆ.

ಈ ಯೋಜನೆಯಲ್ಲಿ ಮಿನಿಮಮ್ 1000 ಹೂಡಿಕೆ ಮಾಡಬಹುದು, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ಹಾಗೆಯೇ 2 ವರ್ಷಗಳ ಹೂಡಿಕೆಯ (Money Savings) ಬಡ್ಡಿ ದರವನ್ನು 6.9% ಇಂದ 7% ಗೆ ಏರಿಸಲಾಗಿದೆ.
ಬಡ್ಡಿದರ ಜಾಸ್ತಿ ಆಗಿರುವುದರಿಂದ ಮೊದಲಿಗಿಂತ ಈಗ ಹೆಚ್ಚು ಆದಾಯ ಪಡೆಯುತ್ತೀರಿ.. 5 ವರ್ಷಗಳ ಕಾಲ ಇಷ್ಟು ಆದಾಯ ಸಿಗುತ್ತದೆ. ಈ ಯೋಜನೆಗಳಲ್ಲಿ ವರ್ಷಕ್ಕೆ 1.5ಲಕ್ಷ ರೂಪಾಯಿಯವರೆಗು ಟ್ಯಾಕ್ಸ್ ಫ್ರೀ ಇರುತ್ತದೆ. ಇದನ್ನು ಓದಿ..TVS updates: ಮಾರುಕಟ್ಟೆಯಲ್ಲಿ ಜಾಸ್ತಿ ಮಾರಾಟವಾದ ಟಿವಿಎಸ್ ವಾಹನಗಳು- ಅದರಲ್ಲಿಯೂ ಇದಕ್ಕೆ ಡಿಮ್ಯಾಂಡ್ ಜಾಸ್ತಿ. ನೋಡಿ ಖರೀದಿ ಮಾಡ್ತೀರಾ.

ಹಾಗೆಯೇ ಪೋಸ್ಟ್ ಆಫೀಸ್ ನ RD ಹೂಡಿಕೆಯ ಮೇಲೆ ಕೂಡ ಬಡ್ಡಿದರ ಜಾಸ್ತಿಯಾಗಿದೆ. ಈವರೆಗೂ 6.2% ಬಡ್ಡಿ ದರ ಇತ್ತು, ಈಗ 6.5% ಆಗಿದೆ. RD ಯೋಜನೆ ಕೂಡ 5 ವರ್ಷ ಇರಲಿದ್ದು, ಪ್ರತಿ ತಿಂಗಳು ನಿಮ್ಮ ಆದಾಯ ಮತ್ತು ಅನುಕೂಲಕ್ಕೆ ತಕ್ಕ ಹಾಗೆ ಹೂಡಿಕೆ (Money Savings) ಮಾಡಿ. ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣ ಸುರಕ್ಷಿತವಾಗಿ ಇರುವ ಕಾರಣದಿಂದ ನೀವು ಯಾವುದೇ ಚಿಂತೆ ಇಲ್ಲದೆ ಹಣ ಹೂಡಿಕೆ ಮಾಡಬಹುದು. ಇದನ್ನು ಓದಿ..Car Safety Tricks: ಮಳೆಗಾಲದಲ್ಲಿ ನಿಮ್ಮ ಕಾರುಗಳಿಗೆ ಏನು ತೊಂದರೆ ಆಗದಂತೆ ನೋಡಿಕೊಳ್ಳಲು ಹೀಗೆ ಮಾಡಿ ಸಾಕು- ನಿಮ್ಮ ಕಾರು ಸೇಫ್.

Comments are closed.