Car Tips: ನಿಮ್ಮ ಕಾರು ಸ್ಟಾರ್ಟ್ ಆಗದೆ ಇದ್ದರೇ, ಈ ಮೂರು ವಿಷಯಗಳನ್ನು ನೆನಪಿನಲ್ಲಿ ಇಡಿ ಸಾಕು. ಮೆಕ್ಯಾನಿಕ್ ಪದೇ ಪದೇ ಬರುವ ಅಗತ್ಯ ಇರಲ್ಲ.
Car Tips: ನಿಮ್ಮ ಕಾರು ಸ್ಟಾರ್ಟ್ ಆಗದೆ ಇದ್ದರೇ, ಈ ಮೂರು ವಿಷಯಗಳನ್ನು ನೆನಪಿನಲ್ಲಿ ಇಡಿ ಸಾಕು. ಮೆಕ್ಯಾನಿಕ್ ಪದೇ ಪದೇ ಬರುವ ಅಗತ್ಯ ಇರಲ್ಲ.
Car Tips: ಈಗಿನ ಕಾಲದಲ್ಲಿ ಬಹುತೇಕ ಜನರು ಕಾರ್ ಇಟ್ಟುಕೊಂಡಿರುತ್ತಾರೆ, ಕಾರ್ ಇದ್ದರೆ ತಾವು ತಲುಪಬೇಕಾದ ಸ್ಥಳಗಳಿಗೆ, ಆಫೀಸ್ ಗೆ ಬೇಗ ತಲುಪಬಹುದು ಎನ್ನುತ್ತಾರೆ. ಪ್ರತಿದಿನದ ಬಳಕೆಗೆ ದೊಡ್ಡ ನಗರಗಳಲ್ಲಿ ಕಾರ್ ಬೇಕೇ ಬೇಕು. ಈಗ ಕಾರ್ ಒಂದು ರೀತಿ ನೆಸಿಸಿಟಿ ಇದ್ದ ಹಾಗೆ ಎಂದರೆ ತಪ್ಪಲ್ಲ. ಆದರೆ ನಿಮ್ಮ ಕಾರ್ ಯಾವಾಗಲೂ ಕೂಡ ಒಂದೇ ರೀತಿ ಇರುವುದಿಲ್ಲ. ಅದು ಕೂಡ ಆಗಾಗ ತೊಂದರೆ ಕೊಡಬಹುದು.

ಒಂದು ವೇಳೆ ನೀವು ಯಾವುದಾದರು ಒಂದು ಕಾರಣಕ್ಕೆ ಅಥವಾ ಮುಖ್ಯವಾದ ಕೆಲಸಕ್ಕಾಗಿ ನೀವು ಕಾರ್ ಸ್ಟಾರ್ಟ್ ಮಾಡಿಕೊಂಡು ಹೊರಟಾಗ, ಕಾರ್ ಸ್ಟಾರ್ಟ್ ಆಗದೆ ಹೋದರೆ, ನೀವು ಆಗ ತಾಳ್ಮೆ ಕಳೆದುಕೊಳ್ಳುವ ಅವಶ್ಯಕತೆ ಇಲ್ಲ, ಮೂರು ವಿಷಯಗಳನ್ನು (Car Tips) ನೀವು ನೆನಪಿನಲ್ಲಿ ಇಟ್ಟುಕೊಂಡರೆ ಸಾಕು, ನೀವು ಸುಲಭವಾಗಿ ನಿಮ್ಮ ಕಾರ್ ಸ್ಟಾರ್ಟ್ ಮಾಡಬಹುದು. ಆ ವಿಷಯಗಳು (Car Tips) ಏನೇನು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Money Savings: ಸರ್ಕಾರದಿಂದ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಬದಲಾವಣೆ- ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಸೇಫ್ ಮತ್ತು ಬೆಸ್ಟ್.
ಬ್ಯಾಟರಿ ಕನೆಕ್ಷನ್ ಚೆಕ್ ಮಾಡಿ :- ಸೆಲ್ಫ್ ಸ್ಟಾರ್ಟ್ ಮಾಡುವುದಕ್ಕೆ ಎಷ್ಟೇ ಪ್ರಯತ್ನ ಪಟ್ಟರು ಸಹ ಕಾರ್ ಸ್ಟಾರ್ಟ್ ಆಗದೆ ಹೋದರೆ ಬ್ಯಾಟರಿ ಕನೆಕ್ಷನ್ ಸರಿಯಾಗಿದೆಯಾ ಎಂದು ಒಂದು ಸಾರಿ ಚೆಕ್ ಮಾಡಿ (Car Tips) . ಚೆನ್ನಾಗಿಲ್ಲದ ರಸ್ತೆಗಳಲ್ಲಿ ಕಾರ್ ಓಡಾಡಿದಾಗ, ಕೆಲವೊಮ್ಮೆ ಬ್ಯಾಟರಿ ಕನೆಕ್ಷನ್ ಲೂಸ್ ಆಗಿ, ಬ್ಯಾಟರಿ ಚಾರ್ಜ್ ಆಗುವುದಕ್ಕೆ ಸಮಸ್ಯೆ ಉಂಟಾಗಬಹುದು. ಹಾಗೆಯೇ ಬ್ಯಾಟರಿ ಹಳೆಯದಾಗಿದ್ದರೆ ಆಗಲು ಕೂಡ ಸಮಸ್ಯೆ ಉಂಟಾಗುತ್ತದೆ.
ಇಗ್ನಿಷನ್ ಸ್ವಿಚ್ ಸಮಸ್ಯೆ :- ಬ್ಯಾಟರಿ ಕನೆಕ್ಷನ್ ಚೆನ್ನಾಗಿದ್ದರೆ, ಕಾರ್ ನ ಇಗ್ನಿಷನ್ ಸರಿ ಇದೆಯಾ ಎಂದು ಒಂದು ಸಾರಿ ಚೆಕ್ ಮಾಡಿ. ಇಗ್ನಿಷನ್ ಸ್ವಿಚ್ ಅಷ್ಟು ಸುಲಭವಾಗಿ ಕೆಡುವುದಿಲ್ಲ (Car Tips) . ಒಂದು ವೇಳೆ ಇಗ್ನಿಷನ್ ಸ್ವಿಚ್ ಕೆಟ್ಟಿದ್ದರೆ, ಬ್ಯಾಟರಿ ಇಂದ ಪವರ್ ಪಡೆಯುವುದಿಲ್ಲ, ಆ ರೀತಿ ಆದಾಗಲು ಕೂಡ ಕಾರ್ ಸ್ಟಾರ್ಟ್ ಆಗುವುದಿಲ್ಲ. ಇದನ್ನು ಓದಿ..Harley Davidson X440: ಕೈಗೆಟುಕುವ ದರದಲ್ಲಿ ಸಿಗುತ್ತಿರುವ ಹಾರ್ಲೆ ಡೇವಿಡ್ ಸನ್- ಗ್ರಾಹಕರು ಇದರಿಂದ ಆಶಿಸುತ್ತಿರುವುದು, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
ಕೀ ಫೋಬ್ ಸಮಸ್ಯೆ :- ಈಗಿನ ಹೊಸ ತಂತ್ರಜ್ಞಾನದ ಕಾರ್ ಗಳಲ್ಲಿ ಕಾರ್ ಸ್ಟಾರ್ಟ್ ಮಾಡುವುದಕ್ಕೆ ಕೀ ಅಗತ್ಯವೇ ಇಲ್ಲ, ಆ ಥರದ ಕಾರ್ ಗಳಿಗೆ ಪುಶ್ ಬಟನ್ ಸ್ಟಾರ್ಟ್ ಆಯ್ಕೆ ಇರುತ್ತದೆ (Car Tips) . ಈ ಕಾರ್ ಸ್ಟಾರ್ಟ್ ಆಗುವುದಕ್ಕೆ ತೊಂದರೆ ಆದರೆ, ಕೀ ಫೋಬ್ ಸಮಸ್ಯೆ ಇರಬಹುದು.. ಅದನ್ನು ಒಮ್ಮೆ ಪರಿಶೀಲಿಸಿ, ಇದಷ್ಟೇ ಅಲ್ಲದೆ, ಕಾರ್ ಕೀ ನಲ್ಲಿ ಸಮಸ್ಯೆ ಇದ್ದರು ಸಹ ಕಾರ್ ಸ್ಟಾರ್ಟ್ ಮಾಡುವುದಕ್ಕೆ ಸಮಸ್ಯೆ ಉಂಟಾಗಬಹುದು. ಇದನ್ನು ಓದಿ..Flipkart Loan: ಫ್ಲಿಪ್ಕಾರ್ಟ್ ಕೊಡುತ್ತಿದೆ ಲೋನ್- ಅದು 10 ಸೆಕೆಂಡ್ ನಲ್ಲಿ ನಿಮ್ಮ ಖಾತೆಗೆ ಹತ್ತು ಲಕ್ಷ.
Comments are closed.