Rumion MPV: ಬಡವರ ಕೈಗೆ ಎಟುಕುವ ಹೊಸ 7 ಸೀಟರ್ ಕಾರ್ ಅನ್ನು ಬಿಡುಗಡೆ ಮಾಡುತ್ತಿರುವ ಟೊಯೋಟಾ- ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Rumion MPV: ಬಡವರ ಕೈಗೆ ಎಟುಕುವ ಹೊಸ 7 ಸೀಟರ್ ಕಾರ್ ಅನ್ನು ಬಿಡುಗಡೆ ಮಾಡುತ್ತಿರುವ ಟೊಯೋಟಾ- ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Rumion MPV: ಎರಡು ಖ್ಯಾತ ಆಟೋಮೊಬೈಲ್ಸ್ ಸಂಸ್ಥೆಗಳು ಸುಜುಕಿ ಮತ್ತು ಟೊಯೊಟಾ, ಇವರೆಡು ಸಂಸ್ಥೆಗಳು ಒಪ್ಪಂದ ಮಾಡಿಕೊಂಡು ವಾಹನಗಳನ್ನು ಹಂಚಿಕೊಳ್ಳುತ್ತಿವೆ. ಇತ್ತೀಚೆಗೆ ಮಾರುತಿ ಸುಜುಕಿ ಸಂಸ್ಥೆ ತಾವು ತಯಾರಿಸಿರುವ ದುಬಾರಿ ಕಾರ್ ಇನ್ವಿಕ್ಟೊ ಅನ್ನು ಬಿಡುಗಡೆ ಮಾಡಿದೆ..ಈಗ ಟೊಯೊಟಾ ಸಂಸ್ಥೆಯ ಇನ್ನೋವಾ ಹೈಕ್ರಾಸ್ ಕಾರ್ ಅನ್ನು ಆಧರಿಸಿ ತಯಾರಾಗಿರುವ ಕಾರ್ ಆಗಿದೆ. ಆದರೆ ಈಗ ಟೊಯೊಟಾ ಕೂಡ ಕಾರ್ ಕಡಿಮೆ ಬೆಲೆಗೆ ಆ ಸಂಸ್ಥೆಯಿಂದ MPV ಕಾರ್ ಅನ್ನು ಬಿಡುಗಡೆ ಮಾಡಲಿದೆ. ಈ ಕಡೆ ಗೆ ಟೊಯೊಟಾ ರೂಮಿಯಾನ್ (Rumion MPV) ಎಂದು ಹೆಸರಿಡಲಾಗಿದೆ. ಈ ವರ್ಷ ಸೆಪ್ಟೆಂಬರ್ ನಲ್ಲಿ ಈ ಕಾರ್ ಮಾರುಕಟ್ಟೆಗೆ ಲಗ್ಗೆ ಇಡಬಹುದು.

toyota Rumion MPV complete details
toyota Rumion MPV complete details

ವರದಿಯ ಪ್ರಕಾರ ತಿಳಿದುಬಂದಿರುವುದು ಏನು ಎಂದರೆ, ಟೊಯೊಟಾ ಸಂಸ್ಥೆಯ ಹೊಸ MPV Rumion ಕಾರ್ ಲಾಂಚ್ ಗಾಗಿ ಈಗ ತಯಾರಿ ನಡೆಸಲಾಗುತ್ತಿದೆ. ಟೊಯೊಟಾ ಸಂಸ್ಥೆಯು ಈಗಾಗಲೇ ಈ ಕಾರ್ ಅನ್ನು ಸೌತ್ ಆಫ್ರಿಕಾದಲ್ಲಿ ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ ಸಂಸ್ಥೆ ಈ ಕಾರ್ ಅನ್ನು ಡಿಸ್ಟ್ರಿಬ್ಯುಟ್ ಮಾಡಿದೆ. ಭಾರತದಲ್ಲೂ ಈ ಕಾರ್ ಲಾಂಚ್ ಮಾಡುವ ಪ್ಲಾನ್ ಮಾಡಿಕೊಳ್ಳಲಾಗಿದೆ. ಗ್ಲೋಬಲ್ ಲೆವೆಲ್ ನಲ್ಲಿ ಇದು ಅತ್ಯುತ್ತಮವಾದ MPV ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Auto Drivers: ಮೆಜೆಸ್ಟಿಕ್ ನಲ್ಲಿ ಗ್ರಾಹಕರನ್ನು ದೋಚುತ್ತಿದ್ದ ಆಟೋ ಚಾಲಕರಿಗೆ ಶಾಕ್- ಇನ್ನು ಮುಂದಿದೆ ಇವರಿಗೆಲ್ಲ ಹಬ್ಬ. ಇದು ಇದು ಬೇಕಾಗಿರೋದು

ಟೊಯೊಟಾ ರೂಮಿಯಾನ್ (Rumion MPV) ಬಿಡುಗಡೆ ಆದ ನಂತರ ಈ ಕಾರ್ ಭಾರತೀಯ ಮಾರ್ಕೆಟ್ ನಲ್ಲಿ ಲಾಂಚ್ ಆಗುವ 4ನೇ MPV ಆಗಿರಲಿದೆ. ಈಗಾಗಲೇ ಟೊಯೊಟಾ ಸಂಸ್ಥೆ Innova Crysta, Innova Highcross ಮತ್ತು Vellfire ಕಾರ್ ಗಳನ್ನು ಬಿಡುಗಡೆ ಮಾಡಿದೆ. 2021ರ ಆಕ್ಟೊಬರ್ ನಲ್ಲಿ ಸೌತ್ ಆಫ್ರಿಕಾದಲ್ಲಿ ರೂಮಿಯಾನ್ ಕಾರ್ (Rumion MPV) ಅನ್ನು ಪರಿಚಯಿಸಿದೆ, ಈಗ ಭಾರತದಲ್ಲಿ ಈ ಕಾರ್ ಲಾಂಚ್ ಮಾಡಿ, ಟ್ರೇಡ್ ಮಾರ್ಕ್ ಮಾಡಬೇಕು ಎಂದು ಪ್ಲಾನ್ ಮಾರಿಕೊಳ್ಳಲಾಗಿದೆ. ಈ ಕಾರ್ ಟೊಯೊಟಾದ ಕಡಿಮೆ ಬೆಲೆಯ MPV ಆಗಿದೆ.

ಮಾರುತಿ ಸುಜುಕಿ ಎರ್ಟಿಗಾ ಆಧಾರಿತವಾಗಿ ತಯಾರಾಗಿರುವ ಈ MPV ಕಾರ್ ನಲ್ಲಿ ಕೆಲವು ಮುಖ್ಯವಾದ ಬದಲಾವಣೆಗಳನ್ನು ತರಲಾಗಿದೆ. ಇದರ ಲುಕ್ಸ್ ಮತ್ತು ಡಿಸೈನ್ ಎರಡನ್ನು ಸ್ವಲ್ಪ ಬೇರೆ ರೀತಿಯಲ್ಲೇ ಮಾಡಲಾಗಿದೆ. ಗ್ಲೋಬಲ್ ಮಾರ್ಕೆಟ್ ನಲ್ಲಿ ಎರ್ಟಿಗಾ ಮಾಡೆಲ್ ಹೋಲುವ ಹಾಗೆ ಈ ಕಾರ್ ಇದ್ದರು ಸಹ, ಹೊಸ ಲುಕ್ ಜೊತೆಗೆ ಮಾರ್ಕೆಟ್ ನಲ್ಲಿ ಲಾಂಚ್ ಮಾಡಲಾಗುತ್ತದೆ. ಗ್ಲೋಬಲ್ ಮಾರ್ಕೆಟ್ ನಲ್ಲಿ ಮಾರಾಟ ಆಗುವ ಎಲ್ಲಾ ಕಪ್ಪು ಇಂಟೀರಿಯರ್ ಇರುತ್ತದೆ. ಹಾಗೆಯೇ ಎರ್ಟಿಗಾ ಕಾರ್ ಬೀಜ ಬಣ್ಣದ ಇಂಟೀರಿಯರ್ ಹೊಂದಿರುತ್ತದೆ. ಅದೇ ಥರದ ಕ್ಯಾಬಿನ್ ರೂಮಿಯಾನ್ (Rumion MPV) ನಲ್ಲಿರುತ್ತದೆ. ಇದನ್ನು ಓದಿ..Ligier Micro Car: ಭಾರತದಲ್ಲಿ ಹೊಸ ಪರ್ವ ಆರಂಭ- ಎಲೆಕ್ಟ್ರಿಕ್ ಕಾರು ಯುಗದಲ್ಲಿ ಹೊಸ ಕಾರಿನ ಪರ್ವ ಆರಂಭ. ವಿಶೇಷತೆ ಬೆಲೆಯ ಸಂಪೂರ್ಣ ಡೀಟೇಲ್ಸ್.

ಈ ಕಾರ್ ನಲ್ಲಿ 1.5 ಲೀಗರ್ ಸಾಮರ್ಥ್ಯ ಇರುವ ಪೆಟ್ರೋಲ್ ಇಂಜಿನ್ ಈ ಕಾರ್ ನಲ್ಲಿದೆ. ಹಾಗೆಯೇ 103bhp ಪವರ್ ಹಾಗೂ 137nm ಟಾರ್ಕ್ ಉತ್ಪಾದಿಸುತ್ತದೆ. ಈ ಇಂಜಿನ್ 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿಸೆ..ಹಾಗೂ 6 ಸ್ಪೀಡ್ ಟಾರ್ಕ್ ಇರಲಿದ್ದು, ಆಟೊಮ್ಯಾಟಿಕ್ ಗೇರ್ ಬಾಕ್ಸ್ ಸಹ ಇದೆ. ಮುಂದಿನ ದಿನಗಳಲ್ಲಿ ಟೊಯೊಟಾ (Rumion MPV) ಸಂಸ್ಥೆ ಈ ಕಾರ್ ಅನ್ನು CNG ವೇರಿಯಂಟ್ ನಲ್ಲಿ ಕೂಡ ಬಿಡುಗಡೆ ಮಾಡಬಹುದು. ಈಗ ಪೆಟ್ರೋಲ್ ಇಂಜಿನ್ ಕಾರ್ ಮಾತ್ರ ಲಾಂಚ್ ಆಗಲಿದೆ. ಈ ಕಾರ್ ನ ಬೆಲೆ ಎಷ್ಟಾಗಿರುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Hyundai Exter: ಟಾಟಾ ಕಾರುಗಳಿಗೆ ನಡುಕ ಹುಟ್ಟಿಸಿದ ಹೊಸ ಹುಂಡೈ ಕಾರು- ಲಾಂಚ್ ಆಗಲಿರುವ ಹೊಸ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Comments are closed.