New Bike: ರಾಯಲ್ ಎನ್ ಫೀಲ್ಡ್ ಗೆ ಬೆವರಿಳಿಸುತ್ತಿರುವ ಹೊಸ ಬೈಕ್ – ಈ ಬೈಕ್ ವಿಶೇಷತೆ ನೋಡಿದರೆ ಇಂದೇ ಖರೀದಿ ಮಾಡುತ್ತೀರಿ.

New Bike: ರಾಯಲ್ ಎನ್ ಫೀಲ್ಡ್ ಗೆ ಬೆವರಿಳಿಸುತ್ತಿರುವ ಹೊಸ ಬೈಕ್ – ಈ ಬೈಕ್ ವಿಶೇಷತೆ ನೋಡಿದರೆ ಇಂದೇ ಖರೀದಿ ಮಾಡುತ್ತೀರಿ.

New Bike: ಟ್ರಯಂಫ್ ಮೋಟರ್ (Triumph Motor Cycle) ಸೈಕಲ್ ಸಂಸ್ಥೆ ಇದೀಗ ಹೊಸ ಬೈಕ್ ಬಿಡುಗಡೆ ಮಾಡುತ್ತಿದ್ದು, ಈ ಬೈಕ್ ನ ಹೆವೆರು ಟ್ರಯಂಫ್ ಸ್ಪೀಡ್ 400. ಇದಕ್ಕೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜನರಿಗೆ ಈ ಬೈಕ್ (New Bike) ಎಷ್ಟು ಇಷ್ಟವಾಗಿದೆ ಎಂದರೆ, ಕೇವಲ 10 ದಿನಗಳಲ್ಲಿ 10,000 ಯುನಿಟ್ಸ್ ಬುಕಿಂಗ್ಸ್ ಆಗಿದೆ. ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 359 ಹಾಗೂ ಹಾರ್ಲೆ ಡೇವಿಡ್ಸನ್ ಎಕ್ಸ್ 440 ಗೆ ಕಾಂಪಿಟೇಶನ್ ಆಗಿ ಈ ಬೈಕ್ ಅನ್ನು ಲಾಂಚ್ ಮಾಡಲಾಗಿದೆ.

triumph speed 400 bike details explained in kannada New Bike:

ಟ್ರಯಂಫ್ ಸ್ಪೀಡ್ 400 ಬೈಕ್ (Triumph Speed 400) ಅನ್ನು ಪೂರ್ತಿಯಾಗಿ ಭಾರತದಲ್ಲಿ ತಯಾರಿಸಲಾಗಿದೆ. ಈ ಬೈಕ್ ಅನ್ನು ಬಜಾಜ್ ಆಟೋ ಸಂಸ್ಥೆ ತಮ್ಮ ಬೈಕ್ ಪ್ಲಾಂಟ್ ನಲ್ಲಿ ಉತ್ಪಾದಿಸುತ್ತಿದೆ. ಟ್ರಯಂಫ್ ಬೈಕ್ (New Bike) ಗಳು ದುಬಾರಿ ಬೆಲೆ ಇರುತ್ತದೆ, ಆದರೆ ಸ್ಪೀಡ್ 400 ಬೈಕ್ ಭಾರತದಲ್ಲಿ ತಯಾರಾಗಿರುವುದರಿಂದ ಇದರ ಕಡಿಮೆ ಬೆಲೆಗೆ ಆಗಿರುತ್ತದೆ. ಭಾರತದಲ್ಲಿ ಅತಿ ಕಡಿಮೆ ಸಿಗುವ ಸಣ್ಣ ಇಂಜಿನ್ ಬೈಕ್ (New Bike) ಆಗಿದೆ. ಈ ಬೈಕ್ ನ ಎಕ್ಸ್ ಶೋರೂಮ್ ಬೆಲೆ ₹2.33 ಲಕ್ಷ ಆಗಿದೆ. ಬಳಿಕ ಬೈಕ್ ಬೆಲೆ ₹10,000 ಹೆಚ್ಚಾಗಬಹುದು ಎನ್ನಲಾಗಿದೆ. ಇದನ್ನು ಓದಿ..Tata Altroz CNG: ಎಲ್ಲರಿಗೂ ಕೈ ಗೆ ಸಿಗುವಂತೆ ಕಡಿಮೆ ಬೆಲೆಗೆ ಸಿಗುವ ಈ CNG ಕಾರು ಮಸ್ತ್ ಮೈಲೇಜ್ ಕೂಡ ಕೊಡುತ್ತೆ- ಬಜೆಟ್ ಲೆಕ್ಕ ಹಾಕಿದರೆ ಇದೆ ಬೆಸ್ಟ್.

ಈ ಬೈಕ್ ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗದಲ್ಲಿ ಮೋನೋ ಶಾಕ್ ಸಸ್ಪೆನ್ಶನ್ ಸೆಟಪ್ ಹೊಂದಿದೆ. ಬೈಕ್ (New Bike) ಅನ್ನು ಹೊಸದಾಗಿ ಡಿಸೈನ್ ಮಾಡಿ, ಚೌಕಟ್ಟು ಮಾಡಲಾಗಿದೆ. ಬೈಕ್ ನ ವೀಕ್ ಗಳು ಮಿಶ್ರ ಲೋಹಗಳಿಂದ ಮಾಡಿದ್ದು, ಮ್ಯಾಕ್ ಬ್ಲ್ಯಾಕ್ ಬಣ್ಣದಲ್ಲಿದೆ. ಹಾಗೆಯೇ ಬೇರೆ ಬೇರೆ ಬಣ್ಣಗಳ ಫ್ಯುಲ್ ಟ್ಯಾಂಕ್ ನಲ್ಲಿ ದೊಡ್ಡ ಟ್ರಯಂಫ್ ಲೋಗೋ ಹೊಂದಿದೆ.

ರೈಡರ್ ನ ಮಾಹಿತಿಯು ಕಂಪನಿಯ ಡಿಸ್ಪ್ಲೇ ಜೊತೆಗೆ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬಳಸಲಾಗಿದೆ. ಭದ್ರತೆಯ ವಿಷಯಕ್ಕೆ ಬಂದರೆ, ಬೈಕ್ ನಲ್ಲಿ ಸ್ಟ್ಯಾಂಡರ್ಡ್ ವಿಶೇಷತೆ, ಡಿಸ್ಕ್ ಬ್ರೇಕ್, ಡ್ಯುಯೆಲ್ ಚಾನೆಲ್, ಎಬಿಎಸ್, ಇಂಜಿನ್ ಮೊಬೈಲೈಸರ್ ಇದೆಲ್ಲವೂ ಇದೆ. ಬೈಕ್ ನಲ್ಲಿರುವ ಎಲ್ಲಾ ಬೆಳಕು LED ನಲ್ಲಿದೆ (New Bike). ಇದು 17 ಇಂಚ್ ಮಿಕ್ಸ್ ಲೋಹಗಳ ಚಕ್ರಗಳಲ್ಲಿ ಡ್ಯುಯೆಲ್ ಉದ್ದೇಶದ ರೇಡಿಯಲ್ ಟೈರ್ ಗಳನ್ನು ಹೊಂದಿದೆ. ಇದನ್ನು ಓದಿ..Realme Earbuds: ಬರೋಬ್ಬರಿ 50% ಡಿಸ್ಕೌಂಟ್ ನೊಂದಿಗೆ ಬಂದಿದೆ ಇಯರ್ ಬಡ್ಸ್- ಮಸ್ತ್ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

ಟ್ರಯಂಫ್ ಸ್ಪೀಡ್ 400 ನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ 398cc ಸಿಂಗಲ್ ಸಿಲಿಂಡರ್ ಇಂಜಿನ್ ಹೊಂದಿದೆ. ಈ ಇಂಜಿನ್ 8000rpm ನಲ್ಲಿ 40bhp ಪವರ್ ಮತ್ತು 6500rpm ನಲ್ಲಿ 37.5 nm ಟಾರ್ಕ್ ಉತ್ಪಾದನೆ ಮಾಡುತ್ತದೆ (New Bike). ಈ ಇಂಜಿನ್ 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಇದನ್ನು ಓದಿ..Ola New Bike: ಭರ್ಜರಿ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಲು ಸಜ್ಜಾದ ಓಲಾ- ಈ ಬಾರಿ 2.5 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಬಹುತೇಕ ಖಚಿತ, ವಿಶೇಷತೆ ಡೀಟೇಲ್ಸ್.

Comments are closed.