Personal Loan: ದಿಡೀರ್ ಎಂದು ಈ ಅಪ್ಲಿಕೇಶನ್ ಮೂಲಕ ಹಣ ಪಡೆಯಿರಿ. 2 ಲಕ್ಷ ಇದೇ ನಿಮಿಷದಲ್ಲಿ ನಿಮ್ಮ ಖಾತೆಗೆ ಬರುತ್ತದೆ.

Here is the complete details of getting a instant personal loan- explained in Kannada

Personal Loan: ನಮಸ್ಕಾರ ಸ್ನೇಹಿತರೇ ನಮ್ಮ ಬಳಿ ಪ್ರತಿಯೊಂದು ಸಂದರ್ಭಗಳಲ್ಲಿ ಕೂಡ ಪ್ರತಿಯೊಂದು ವಸ್ತುಗಳನ್ನು ಅಥವಾ ಸೇವೆಗಳನ್ನು ಪಡೆದುಕೊಳ್ಳುವಷ್ಟು ಹಣ ಇರಬೇಕು ಎನ್ನುವಂತಹ ನಿಯಮವೇನು ಇರುವುದಿಲ್ಲ. ಕೆಲವೊಮ್ಮೆ ಆರ್ಥಿಕ ಅನುಪಸ್ಥಿತಿ ಉಂಟಾಗುವುದು ಹಾಗೂ ಹಣದ ಶಾರ್ಟೆಜ್ ಕೂಡ ಉಂಟಾಗುತ್ತದೆ. ಆ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಮ್ಯಾಜಿಕ್ ಲೋನ್ ಅಪ್ಲಿಕೇಶನ್(magic loan application) ಮೂಲಕ ನಾವು ಎರಡು ಲಕ್ಷ ರೂಪಾಯಿಗಳವರೆಗೂ ಕೂಡ ಸಾಲದ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ಇವತ್ತಿನ ಈ ಆರ್ಟಿಕಲ್ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಮ್ಯಾಜಿಕ್ ಪರ್ಸನಲ್ ಲೋನ್ ಅಪ್ಲಿಕೇಶನ್ ಅಂದ್ರೆ ಏನು?- What is Magic Personal Loan Application

ಇದೊಂದು ಭಾರತೀಯ ಲೋನ್ ಆಪ್ಲಿಕೇಶನ್ ಆಗಿದ್ದು, ಈ ಮೂಲಕ ನೀವು ಪರ್ಸನಲ್ ಲೋನ್, ಹೋಂ ಲೋನ್, ಮ್ಯೂಚುವಲ್ ಫಂಡ್, ಮಾರ್ಗೇಜ್ ಲೋನ್, ಬ್ಯುಸಿನೆಸ್ ಲೋನ್, ಹೆಲ್ತ್ ಲೋನ್ ನಂತಹ ಸಾಕಷ್ಟು ವೈವಿಧ್ಯಮಯ ಲೋನ್ ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಎಲ್ಲದಕ್ಕಿಂತ ಪ್ರಮುಖವಾಗಿ ಕ್ರೆಡಿಟ್ ಸ್ಕೋರ್ ಅಷ್ಟೊಂದು ಚೆನ್ನಾಗಿ ಇಲ್ಲದಿದ್ದರೂ ಕೂಡ ಈ ಅಪ್ಲಿಕೇಶನ್ ಮೂಲಕ ನೀವು ಲೋನ್ ಪಡೆದುಕೊಳ್ಳಬಹುದಾಗಿದೆ.

Here is the complete details of getting a instant personal loan- explained in Kannada
Here is the complete details of getting a instant personal loan- explained in Kannada

Magic Personal Loan ಅಪ್ಲಿಕೇಶನ್ ಮೂಲಕ ಲೋನ್ ಪಡೆದುಕೊಳ್ಳುವುದು ಹೀಗೆ?? How to get a Magic Personal Loan

ಮೊದಲಿಗೆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಖಾತೆಯನ್ನು ತೆರೆಯಬೇಕು. ನಂತರ ಲೋನ್ ಪಡೆದುಕೊಳ್ಳುವಂತಹ ಸೆಗ್ಮೆಂಟ್ ಗೆ ನ್ಯಾವಿಗೇಟ್ ಮಾಡಿ. ನಂತರ ಎಷ್ಟು ಲೋನ್ ಬೇಕು ಎನ್ನುವುದನ್ನು ಆಯ್ಕೆ ಮಾಡಿ ಬೇಕಾಗಿರುವಂತಹ ಮಾಹಿತಿಗಳನ್ನು ತುಂಬಿ. ನಂತರ ಕೇಳಲಾಗುವಂತಹ ಪ್ರತಿಯೊಂದು ಡಾಕ್ಯುಮೆಂಟ್ಗಳನ್ನು ಕೂಡ ಸಬ್ಮಿಟ್ ಮಾಡಿ ರೀವ್ಯೂ ಗೆ ಕಳಿಸಿ. ನಂತರ ನಿಮ್ಮ ಮಾಹಿತಿಗಳನ್ನು ಪರಿಶೀಲಿಸಿ ಅದಕ್ಕೆ ಅನುಗುಣವಾಗಿ ನಿಮ್ಮ ಲೋನ್ ಅನ್ನು ಅಪ್ರೂವ್ ಮಾಡಲಾಗುತ್ತದೆ.

ಮತ್ತಷ್ಟು ಸುದ್ದಿಗಳು – Personal Loan: ಬಡವರಿಗೆ, ಕಾರ್ಮಿಕರಿಗೆ ಸೇರಿದಂತೆ ಎಲ್ಲರಿಗೂ ಸಿಗುತ್ತಿದೆ ಲೋನ್. ಗ್ಯಾರಂಟಿ ಬೇಡ. ಅರ್ಜಿ ಹಾಕಿ, ಹಣ ಹುಡುಕಿಕೊಂಡು ಬರುತ್ತದೆ.

ಮ್ಯಾಜಿಕ್ ಲೋನ್ ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು- Eligibility to get a Loan

ಈ ಅಪ್ಲಿಕೇಶನ್ ಮೂಲಕ ಲೋನ್ ಪಡೆದುಕೊಳ್ಳುವವರು ಮೊದಲಿಗೆ ಭಾರತೀಯರಾಗಿರಬೇಕು. ವಯಸ್ಸು 18 ಅನ್ನು ದಾಟಿರಬೇಕು. ನಿಮಗೆ ಪ್ರತಿ ತಿಂಗಳು ಆದಾಯ ಬರುತ್ತಿರಬೇಕು ಹಾಗೂ ನಿಮ್ಮ ಬಳಿ ನೆಟ್ ಬ್ಯಾಂಕಿಂಗ್ ಆಪ್ಷನ್ ಇರಬೇಕು. ಒಬ್ಬ ಉದ್ಯೋಗಿ ಆಗಿರಬೇಕು ಹಾಗೂ ಹೆಚ್ಚಿನ ಲೋನ್ ಹಣವನ್ನು ಪಡೆದುಕೊಳ್ಳಲು ನೀವು ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರಬೇಕು.

ಮ್ಯಾಜಿಕ್ ಲೋನ್ ಆಪ್ಲಿಕೇಶನ್ ಮೂಲಕ ಸಾಲ ಪಡೆದುಕೊಳ್ಳಲು ಬೇಕಾಗುವ ಡಾಕ್ಯುಮೆಂಟ್ ಗಳು- Required document to get a Loan

ಈ ಡಿಜಿಟಲ್ ಲೋನ್ ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆದುಕೊಳ್ಳಲು ನಿಮ್ಮ ಬಳಿ ಪಾನ್ ಕಾರ್ಡ್, ಆಧಾರ್ ಕಾರ್ಡ್, ಆದಾಯದ ಪ್ರೂಫ್, ನಿಮ್ಮ ಒಂದು ಸೆಲ್ಫಿ ಹಾಗೂ ನಿಮ್ಮ ಬ್ಯಾಂಕಿನ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಬೇಕಾಗಿರುತ್ತದೆ.

ಈ ಅಪ್ಲಿಕೇಶನ್ ಅಲ್ಲಿ ಸಿಗುವಂತಹ ಲೋನ್ ಹಣ, ಅವಧಿ ಹಾಗೂ ಬಡ್ಡಿದರ ಎಷ್ಟು?- Interest rate and other details

ಮ್ಯಾಜಿಕ್ ಲೋನ್ ಅಪ್ಲಿಕೇಶನ್ ಮೂಲಕ ನೀವು 3000 ರೂಪಾಯಿಗಳಿಂದ ಪ್ರಾರಂಭಿಸಿ 2 ಲಕ್ಷ ರೂಪಾಯಿಗಳವರೆಗು ಕೂಡ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇನ್ನು ನಾಲ್ಕು ತಿಂಗಳಿಂದ ಪ್ರಾರಂಭಿಸಿ ಒಂದು ವರ್ಷಗಳವರೆಗೂ ಕೂಡ ಸಾಲವನ್ನು ಮರುಪಾವತಿ ಮಾಡಲು ಸಮಯಾವಕಾಶವನ್ನು ನೀಡಲಾಗುತ್ತದೆ. 29.95 ಪ್ರತಿಶತದ ವರೆಗೆ ಬಡ್ಡಿದರವನ್ನು ವಿಧಿಸಲಾಗುತ್ತದೆ ಹಾಗೂ ಪ್ರೊಸೆಸಿಂಗ್ ಫೀಸ್ ವಿಚಾರಕ್ಕೆ ಬಂದರೆ ಎರಡರಿಂದ ನಾಲ್ಕು ಪ್ರತಿಶತ ವಸೂಲಿ ಮಾಡಲಾಗುತ್ತದೆ. ಇನ್ನು ನಿಮ್ಮ ಹಣ ಅರ್ಜಿ ಸಲ್ಲಿಸಿದ 24 ರಿಂದ 48 ಗಂಟೆಗಳ ಒಳಗೆ ಸಿಗುತ್ತದೆ.

Comments are closed.