RCB 2023:ಆರ್ಸಿಬಿ ಕೈಯಲ್ಲಿ ಇರುವ ಬ್ರಹ್ಮಾಸ್ತ್ರ ಫ್ರೀ ಆಗಿ ಬಿಟ್ಟರೆ, ಖಂಡಿತಾ ಈ ಬಾರಿ ಕಪ್ ನಮ್ಮದೇ. ಆತನೊಬ್ಬನೇ ಕಪ್ ತಂದು ಕೊಡುತ್ತಾನೆ, ಯಾರು ಗೊತ್ತೇ??

RCB 2023: ಐಪಿಎಲ್ (IPL) ನಲ್ಲಿ ಈಗ ನಮ್ಮ ಆರ್ಸಿಬಿ (RCB) ತಂಡವು ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳನ್ನು ಗೆದ್ದುಒಳ್ಳೆಯ ಸ್ಥಾನದಲ್ಲಿದೆ. ಈವರೆಗೂ ಆಡಿರುವ 7 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋತು, ನಾಲ್ಕು ಪಂದ್ಯಗಳನ್ನು ಗೆದ್ದು, 8 ಅಂಕಗಳ ಜೊತೆಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ನಿಂತಿದೆ. ಆರ್ಸಿಬಿ ತಂಡ ಕಳೆದ ಎರಡು ಪಂದ್ಯಗಳಲ್ಲಿ ಉತ್ತಮವಾದ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡದೆ.

rcb needs to give full free to maxwell RCB 2023:

ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ (Mohammad Siraj) ಅವರು ಸ್ಫೋಟಕವಾಗಿ ಬೌಲಿಂಗ್ ಮಾಡಿ, ಒಳ್ಳೆಯ ಎಕಾನಮಿ ಜೊತೆಗೆ, ವಿಕೆಟ್ಸ್ ಗಳನ್ನು ಉರುಳಿಸುತ್ತಿದ್ದಾರೆ. ವನಿಂದು ಹಸರಂಗ ಹಾಗೂ ಹರ್ಷಲ್ ಪಟೇಲ್ (Harshal Patel) ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಬ್ಯಾಟಿಂಗ್ ವಿಷಯಕ್ಕೆ ಬಂದರೆ, ಆರಂಭಿಕರಾಗಿರುವ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ (Faf du Plessis), ವಿರಾಟ್ ಕೊಹ್ಲಿ (Virat Kohli) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಮೂವರು ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಇದನ್ನು ಓದಿ: RCB 2023: ಆರ್ಸಿಬಿ ತಂಡದಲ್ಲಿ ಟ್ವಿಸ್ಟ್?? ಡುಪ್ಲೆಸಿಸ್ ಸರಿ ಹೋದರೂ ವಿರಾಟ್ ನಾಯಕನಾಗಿರುವುದು ಯಾಕೆ ಗೊತ್ತೇ?? ಅದೇನ ಆಲೋಚನೆ??

ಅದರಲ್ಲೂ ಗ್ಲೆನ್ ಮ್ಯಾಕ್ಸ್ವೆಲ್ ಅವರ ಅಬ್ಬರದ ಪ್ರದರ್ಶನ ನೋಡುವುದಕ್ಕೆ ಸಂತೋಷವಾಗುತ್ತಿದೆ ಎಂದರೆ ತಪ್ಪಲ್ಲ. ಮ್ಯಾಕ್ಸ್ವೆಲ್ ಅವರು ಮೊನ್ನೆ ನಡೆದ ಆರ್.ಆರ್ ತಂಡದ ವಿರುದ್ಧ ನಡೆದ ಆರ್ಸಿಬಿ ಬ್ಯಾಟಿಂಗ್ ಇನ್ನಿಂಗ್ಸ್ ನಲ್ಲಿ ಕೇವಲ 44 ಎಸೆತಗಳಲ್ಲಿ ಬರೋಬ್ಬರಿ 72 ರನ್ಸ್ ಭಾರಿಸಿ, ಆರ್ಸಿಬಿ ತಂಡ ಹೆಚ್ಚು ಟಾರ್ಗೆಟ್ ಸೆಟ್ ಮಾಡಲು ಮುಖ್ಯ ಕಾರಣವಾದ, ನಾಯಕ ಫಾಫ್ ಕೂಡ 62 ರನ್ಸ್ ಗಳಿಸಿದರು. ಇದೊಂದೇ ಅಲ್ಲದೆ, ಸಿ.ಎಸ್.ಕೆ ವಿರುದ್ಧದ ಪಂದ್ಯದಲ್ಲಿ ಕೂಡ 76 ರನ್ಸ್ ಭಾರಿಸದ್ದರು ಮ್ಯಾಕ್ಸಿ.

ಇವರನ್ನು ಫ್ರೀಯಾಗಿ ಬಿಟ್ಟರೆ, ತಂಡಕ್ಕೆ ಕಪ್ ತಂದುಕೊಡುವಂಥ ಸಾಮರ್ಥ್ಯ ನಿಜವಾಗಿಯು ಮ್ಯಾಕ್ಸ್ವೆಲ್ ಅವರ ಬಳಿ ಇದೆ. ಆರ್ಸಿಬಿ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರ ಆಗಿರುವ ಮ್ಯಾಕ್ಸಿ ಅವರನ್ನು ಫ್ರೀಯಾಗಿ ಬಿಡಬೇಕು ಎನ್ನುತ್ತಿದ್ದಾರೆ. ತಮ್ಮ ಪರ್ಫಾರ್ಮೆನ್ಸ್ ಬಗ್ಗೆ ಸ್ವತಃ ಮ್ಯಾಕ್ಸ್ವೆಲ್ ಅವರು ಹೇಳಿದ್ದೇನು ಗೊತ್ತಾ? “4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ನನಗೆ ಸಮಸ್ಯೆ ಇಲ್ಲ. ಆಸ್ಟ್ರೇಲಿಯಾಗೆ ಆಡುವಾಗ ಓಪನರ್ ಆಗಿ ಆಡಿ, ವಿಕೆಟ್ ಒಪ್ಪಿಸಿದ ನಂತರ 4ನೇ ಕ್ರಮಾಂಕಕ್ಕೆ ಬಂದೆ. ಆರ್ಸಿಬಿ ತಂಡ ನನಗೆ ಕ್ರೀಸ್ ಗೆ ಹೋಗಿ ಬ್ಯಾಟಿಂಗ್ ಮಾಡಲು ಫ್ರೀಡಂ ಕೊಟ್ಟಿದೆ. ಒಳ್ಳೆಯ ಫಾರ್ಮ್ ಇಂದ ತಂಡಕ್ಕೆ ಬಂhttps://bbctimenews.com/2023/03/02/business-idea-earn-money-in-kannada-news/ದಿದ್ದೇನೆ, ಆರ್ಸಿಬಿ ನನ್ನಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ..” ಎಂದಿದ್ದಾರೆ ಮ್ಯಾಕ್ಸ್ವೆಲ್.

ಇದನ್ನು ಓದಿ: Business Idea: ಮನೆಯಲ್ಲಿಯೇ ಕುತಿತುಕೊಂಡು ಇನ್ಸ್ಟಾಗ್ರಾಮ್ ಮೂಲಕ 60 ಸಾವಿರ ಗಳಿಸುವುದು ಹೇಗೆ ಗೊತ್ತೆ?? ಸುಲಭ ಟ್ರಿಕ್ ಏನು ಗೊತ್ತೇ?

Comments are closed.