RCB vs LSG: ಬಿಗ್ ನ್ಯೂಸ್: ವಿರಾಟ್-ಗಂಭೀರ್ ವಿಚಾರದಲ್ಲಿ ವಿರಾಟ್ ಪರ ನಿಂತು ಮಹತ್ವದ ನಿರ್ಧಾರ ತೆಗೆದುಕೊಂಡ ಆರ್ಸಿಬಿ ಮ್ಯಾನೇಜ್ಮೆಂಟ್. ರೊಚ್ಚಿಗೆದ್ದು ಮಾಡಿದ್ದೇನು ಗೊತ್ತೇ?

RCB vs LSG: ಮೇ 1ರಂದು ನಡೆದ ಆರ್ಸಿಬಿ ವರ್ಸಸ್ ಎಲ್.ಎಸ್.ಜಿ (RCB vs LSG) ನಡುವಿನ ಮ್ಯಾಚ್ ರೋಚಕವಾಗಿತ್ತು, ಈ ಪಂದ್ಯದಲ್ಲಿ ಆರ್ಸಿಬಿ (RCB) ತಂಡ ಭರ್ಜಿರಿ ಜಯ ಸಾಧಿಸಿತು. ಆದರೆ ಈ ಮ್ಯಾಚ್ ರಿವೆಂಜ್ ಗೇಮ್ ಆಗಿತ್ತು. ಪಂದ್ಯ ಇನ್ನೇನು ಕೆಲ ಸಮಯದಲ್ಲಿ ಮುಗಿಯುತ್ತದೆ ಎನ್ನುವ ಸಮಯದಲ್ಲಿ ವಿರಾಟ್ ಕೊಹ್ಲಿ (Virat Kohli) ಹಾಗೂ ನವೀನ್ ಉಲ್ ಹಕ್ (Naveen Ul Haq) ನಡುವೆ ಜಗಳ ಶುರುವಾಗಿ ಮಿಶ್ರ ಅವರು ತಡೆದು ನಿಲ್ಲಿಸಿದರು. ಆದರೆ ಪಂದ್ಯ ಮುಗಿದ ನಂತರ ವಿರಾಟ್ ಅವರು ಕೈಲ್ ಮೇಯರ್ಸ್ ಅವರ ಜೊತೆಗೆ ಮಾತನಾಡುವಾಗ ಗೌತಮ್ ಗಂಭೀರ್ (Gautam Gambhir) ಅವರು ಬಂದು ಮೇಯರ್ಸ್ ಅವರನ್ನು ಕರೆದುಕೊಂಡು ಹೋದರು.

rab management will pay virat fine RCB vs LSG:

ಅಲ್ಲಿಂದ ವಿರಾಟ್ ಹಾಗೂ ಗಂಭೀರ್ ನಡುವೆ ಮಾತಿನ ಸಮರ ನಡೆಯುತ್ತಲೇ ಇತ್ತು. ಇಬ್ಬರ ನಡುವೆ ತಂಡದ ಆಟಗಾರರು ಮಧ್ಯಪ್ರವೇಶಿಸಿ ಸಮಾಧಾನಪಡಿಸಿದರು. ಇದರಿಂದ ಐಪಿಎಲ್ ನಿಯಮ ಉಲ್ಲಂಘನೆಯಾಗಿ ವಿರಾಟ್ ಕೋಹ್ಲಿ ಅವರು ಪಂದ್ಯದ ಶುಲ್ಕ ಭಾರಿಸಬೇಕು ಎಂದು ಫೈನ್ ಹಾಕಲಾಯಿತು. ಆದರೆ ಈ ದಂಡವನ್ನು ವಿರಾಟ್ ಕೊಹ್ಲಿ ಅವರು ಪಾವತಿಸುತ್ತಿಲ್ಲ. ಹಾಗಿದ್ದರೆ ದಂಡ ಪಾವತಿ ಮಾಡುತ್ತಿರುವವರು ಯಾರು ಗೊತ್ತಾ? ತಿಳಿಸುತ್ತೇವೆ ನೋಡಿ..

ಇದನ್ನು ಓದಿ: SIP Savings: ಕೇವಲ ನೂರು ರೂಪಾಯಿಯಂತೆ ಉಳಿಸಿದರು ಕೂಡ 10 ಲಕ್ಷ ಗಳಿಸಬಹುದು. ಹೇಗೆ ಗೊತ್ತೇ?? ಇವೆಲ್ಲ ಹೇಗೆ ಸಾಧ್ಯ ಗೊತ್ತೇ??

ಐಪಿಎಲ್ ಇಂದ ವರ್ಷಕ್ಕೆ 15 ಕೋಟಿ ಆದಾಯ ಪಡೆಯುತ್ತಾರೆ ಕಿಂಗ್ ಕೊಹ್ಲಿ. ಇದರಲ್ಲಿ ಇವರು ಮಿನಿಮಮ್ 14 ಪಂದ್ಯಗಳನ್ನಾದರು ಆಡುತ್ತಾರೆ. ಪ್ರತಿ ಪಂದ್ಯಕ್ಕೆ ಸುಮಾರು 7 ಕೋಟಿ ಪಡೆಯಲಾಗುತ್ತಿದೆ. ಇದೀಗ ಬಿಸಿಸಿಐ 100%ಪಂದ್ಯದ ಶುಲ್ಕ ಪಾವತಿಸಬೇಕು ಎಂದು ದಂಡ ವಿಧಿಸಿತು. ಹಾಗಾಗಿ ಈ ಪಂದ್ಯದ ಮೊತ್ತವನ್ನು ಕಟ್ ಮಾಡಿ, ಉಳಿದ ಹಣವನ್ನು ಆರ್ಸಿಬಿ ಮ್ಯಾನೇಜ್ಮೆಂಟ್ ಕೊಹ್ಲಿ ಅವರಿಗೆ ನೀಡುತ್ತದೆ ಎಂದು ಮಾಹಿತಿ ಸಿಕ್ಕಿತ್ತು. ಆದರೆ ಅದು ಆಟಗಾರನಿಗೆ ಅನ್ವಯಿಸುವ ನಿಯಮವೇ ಆಗಿದೆ.

ಈಗ ವಿಧಿಸಿರುವ ಈ ದಂಡವನ್ನು ಆರ್ಸಿಬಿ ಫ್ರಾಂಚೈಸಿ ಪಾವತಿ ಮಾಡುತ್ತದೆ ಎಂದು ಹೇಳಲಾಗುತ್ತಿದೆ..ಆಟಗಾರನ ಸಂಭಾವನೆಯಲ್ಲಿ ಕಡಿತ ಗೊಳಿಸುವುದಿಲ್ಲ. ಆದರೆ ಈ ರೀತಿ ಆಗಿರುವುದಕ್ಕೆ ಸ್ವತಃ ಕೊಹ್ಲಿ ಅವರೇ ತಂಡಕ್ಕೆ ಕೋಟಿಗಟ್ಟಲೇ ಹಣವನ್ನು ಪಾವತಿ ಮಾಡುವುದಾಗಿ ಕೊಹ್ಲಿ ಅವರೇ ತಿಳಿಸಿದ್ದಾರೆ. ಪ್ರಸ್ತುತ ಕೊಹ್ಲಿ ಅವರು ಖರ್ಚು ಮಾಡಿಲ್ಲ. ಹಲವು ಸಾರಿ ಆಟಗಾರರ ಮೇಲೆ ದಂಡ ಹೇರಿದರೆ ಫ್ರಾಂಚೈಸಿಗಳೇ ಪಾವತಿ ಮಾಡುತ್ತವೆ. ಗಂಭೀರ್ ಅವರ ಮೇಲಿರುವ 25ಲಕ್ಷ ಮ್ಯಾಚ್ ಫೀಸ್ ಅನ್ನು ಎಲ್.ಎಸ್.ಜಿ ತಂಡ ಪಾವತಿ ಮಾಡುತ್ತಾ ಎಂದು ನೋಡಬೇಕಿದೆ.

ಇದನ್ನು ಓದಿ: SBI Annuity Scheme: SBI ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದೀರಾ?? ಹಾಗಿದ್ದರೆ ತಿಂಗಳಿಗೆ 11870 ರೂಪಾಯಿ ಬರಬೇಕು ಎಂದರೇ ಏನು ಮಾಡಬೇಕು ಗೊತ್ತೇ?

Comments are closed.