Gautham Gambhir: ಅಂದು ಮ್ಯಾಚ್ ಫಿಕ್ಸಿಂಗ್ ನಲ್ಲಿ ಬ್ಯಾನ್ ಆಗಿದ್ದ ರಾಹುಲ್ ಶರ್ಮ ರವರಿಗೆ ಗಂಭೀರ್ ಇದೀಗ ಏನು ಮಾಡಿದ್ದಾರೆ ಗೊತ್ತೇ?? ದೇಶವೇ ಶೇಕ್ ಆಗಿದ್ದು ಯಾಕೆ ಗೊತ್ತೇ?

Gautham Gambhir: ಗೌತಮ್ ಗಂಭೀರ್ ಅವರು ಭಾರತ ತಂಡದ ಮಾಜಿ ಹಿರಿಯ ಆಟಗಾರ. ನ್ಯಾಷನಲ್ ಟೀಮ್ ಪರವಾಗಿ ಇವರು ಹಲವು ಅತ್ಯುತ್ತಮವಾದ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ. ಗೌತಮ್ ಗಂಭೀರ್ ಅವರು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದು, 2007 ಮತ್ತು 2011ರಲ್ಲಿ ನಡೆದ ವರ್ಲ್ಡ್ ಕಪ್ ನಲ್ಲಿ ಬ್ಯಾಟ್ಸ್ಮನ್ ಆಗಿ ತಂಡದಲ್ಲಿದ್ದರು. ಅತ್ಯುತ್ತಮವಾದ ಸ್ಕೋರ್ ಗಳಿಸಿ, ಭಾರತ ತಂಡ ಗೆಲ್ಲಲು ಸಹಕಾರ ನೀಡಿದರು.

gautham gambhir helps rahul sharma Gautham Gambhir:

ಟೀಮ್ ಇಂಡಿಯಾ (Team India) ಪರವಾಗಿ ಆಡಿದ್ದು ಮಾತ್ರವಲ್ಲದೆ, ಐಪಿಎಲ್ (IPL) ನಲ್ಲಿ ಕೆಕೆಆರ್ (KKR) ತಂಡದ ಕ್ಯಾಪ್ಟನ್ ಆಗಿಯೂ ಅದ್ಭುತವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಕ್ಯಾಪ್ಟನ್ಸಿಯಲ್ಲಿ ಕೆಕೆಆರ್ ತಂಡ ಎರಡು ಸಾರಿ ಐಪಿಎಲ್ ನಲ್ಲಿ ಕಪ್ ಗೆದ್ದಿದೆ. ಇಂಥ ಆಟಗಾರ ಗೌತಮ್ ಗಂಭೀರ್ ಅವರು ಕ್ರಿಕೆಟ್ ಇಂದ ನಿವೃತ್ತಿ ಪಡೆದ ನಂತರ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಹಾಗೆಯೇ ಹಲವು ಒಳ್ಳೆಯ ಕೆಲಸಗಳನ್ನು ಸಹ ಮಾಡುತ್ತಿದ್ದಾರೆ. ಸಂಸದರಾಗಿ ಜನ ಸೇವೆ ಮಾಡುತ್ತಿದ್ದಾರೆ. ಇದನ್ನು ಓದಿ..RCB 2023: ಈಗಲೂ ಕೂಡ ಆರ್ಸಿಬಿ ಪ್ಲೇ ಆಫ್ ತಲುಪಿ ಕಪ್ ಗೆಲ್ಲಬಹುದು- ಅದು ಹೇಗೆ ಗೊತ್ತೇ?? ಪಕ್ಕ ಲೆಕ್ಕಾಚಾರ ಹೇಗಿದೆ ಗೊತ್ತೇ?

ಅಷ್ಟೇ ಅಲ್ಲದೆ ಹಲವು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಗೌತಮ್ ಗಂಭೀರ್ ಅವರು ತಮ್ಮದೇ ಹೆಸರಿನಲ್ಲಿ ಗೌತಮ್ ಗಂಭೀರ್ ಫೌಂಡೇಷನ್ಸ್ ಎನ್ನುವ ಸಂಸ್ಥೆ ಶುರು ಮಾಡಿದ್ದು, ಅದರ ಮೂಲಕ ಕಷ್ಟದಲ್ಲಿರುವ ಹಲವು ಶಾಲೆಯ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ವಿದ್ಯಾಭ್ಯಾಸ ಹಾಗೂ ಬೇರೆ ರೀತಿಯ ಸಮಸ್ಯೆ ಇರುವವರಿಗೆ ಸಹಾಯ ಮಾಡಿದ್ದಾರೆ. ಯುದ್ಧದರಲ್ಲಿ ವಿಧಿವಶರಾದ ಸೈನಿಕರ ಕುಟುಂಬದ, 100 ಮಕ್ಕಳಿಗೆ ಸಹಾಯ ಮಾಡಿದ್ದಾರೆ.

ಹೀಗೆ ಕಷ್ಟದಲ್ಲಿರುವ ಹಲವರಿಗೆ ಇವರಿಂದ ಸಹಾಯ ಸಿಗುತ್ತಿದ್ದು, ಇತ್ತೀಚೆಗೆ ಇವರು ಕ್ರಿಕೆಟರ್ ರಾಹುಲ್ ಶರ್ಮ ಅವರಿಗೆ ಸಹಾಯ ಮಾಡಿದ್ದಾರೆ. ರಾಹುಲ್ ಶರ್ಮ ಮ್ಯಾಚ್ ಫಿಕ್ಸಿಂಗ್ ಇಂದ ಬ್ಯಾನ್ ಆಗಿದ್ದರು, ಇತ್ತೀಚೆಗೆ ಅವರ ಅತ್ತೆಗೆ ಅನಾರೋಗ್ಯ ಉಂಟಾಗಿ, ಕಷ್ಟದಲ್ಲಿದ್ದಾಗ, ರಾಹುಲ್ ಶರ್ಮ ಅವರಿಗೆ ಆರ್ಥಿಕವಾಗಿ ಸಹಾಯ ಮಾಡಿ, ಅವರ ಅತ್ತೆಗೆ ಚಿಕಿತ್ಸೆ ಕೊಡಲು ಸಹಾಯ ಮಾಡಿ, ಅವರ ಅತ್ತೆಯ ಪ್ರಾಣ ಉಳಿಯಲು ಸಹಾಯ ಮಾಡಿದ್ದಾರೆ. ಇದೀಗ ಇವರ ಈ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ಸಿಗುತ್ತಿದೆ. ಇದನ್ನು ಓದಿ..Check Your Loans: ನಿಮ್ಮ ಹೆಸರಿನಲ್ಲಿ ಯಾರಾದರೂ ಸಾಲ ಪಡೆದಿದ್ದಾರೆಯೇ?? ಸ್ನೇಹಿತರು ಟೋಪಿ ಹಾಕಿರುವುದನ್ನು ಚೆಕ್ ಮಾಡುವುದು ಹೇಗೆ ಗೊತ್ತೇ??

Comments are closed.