Dinesh Karthik: ಆಯ್ತು ಡಿ ಕೆ ಗೆ ವಯಸ್ಸಾಯ್ತು- ಹೊರಗಡೆ ಹಾಕಿ, ಈತನಿಗೆ ಖಾಯಂ ಸ್ಥಾನ ನೀಡಿ ಎಂದ ಫ್ಯಾನ್ಸ್. ಈತನೇ ಭವಿಷ್ಯದ ಕೀಪರ್ ಅಂತೇ. ಯಾರು ಗೊತ್ತೇ??

Dinesh Karthik: ಐಪಿಎಲ್ (IPL) ನಲ್ಲಿ ನಿನ್ನೆ ಜೈಪುರದಲ್ಲಿ ನಿನ್ನೆ ನಡೆದ ಆರ್ಸಿಬಿ ವರ್ಸಸ್ ಆರ್.ಆರ್ (RCB vs RR) ತಂಡದ ಪಂದ್ಯದಲ್ಲಿ ಆರ್ಸಿಬಿ ತಂಡ ಅದ್ಭುತವಾದ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ, 171 ರನ್ಸ್ ಗಳಿಸಿತು. ಈ ಟಾರ್ಗೆಟ್ ಅನ್ನು ಚೇಸ್ ಮಾಡಿದ ರಾಜಸ್ತಾನ್ ರಾಯಲ್ಸ್ ತಂಡ 59 ರನ್ ಗಳಿಗೆ ಆಲೌಟ್ ಆಯಿತು. 112 ರನ್ ಗಳ ಭರ್ಜರಿ ಗೆಲುವು ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಸಿಕ್ಕಿದೆ. ಈ ಗೆಲುವಿನಿಂದ ಆರ್ಸಿಬಿ ತಂಡ ಹೊಸ ಭರವಸೆ ಮೂಡಿಸಿದೆ.

fans demand to replace dinesh karthik with anuj rawat Dinesh Karthik:
Dinesh Karthik: ಆಯ್ತು ಡಿ ಕೆ ಗೆ ವಯಸ್ಸಾಯ್ತು- ಹೊರಗಡೆ ಹಾಕಿ, ಈತನಿಗೆ ಖಾಯಂ ಸ್ಥಾನ ನೀಡಿ ಎಂದ ಫ್ಯಾನ್ಸ್. ಈತನೇ ಭವಿಷ್ಯದ ಕೀಪರ್ ಅಂತೇ. ಯಾರು ಗೊತ್ತೇ?? 2

ನಿನ್ನೆಯ ಪಂದ್ಯದಲ್ಲಿ ಆರ್ಸಿಬಿ ಬ್ಯಾಟ್ಸ್ಮನ್ ಗಳ ಪೈಕಿ, ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ (Faf du Plessis) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell)ಅವರು ಅರ್ಧಶತಕ ಸಿಡಿಸಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು. ಇನ್ನಿತರ ಆಟಗಾರರು ಉತ್ತಮ ಪ್ರದರ್ಶನ ನೀಡದೆ, 17.3ನೇ ಓವರ್ ನಲ್ಲಿ ಆರ್ಸಿಬಿ ತಂಡ 137 ರನ್ಸ್ ಗಳಲ್ಲಿ ಇದ್ದಾಗ ಕ್ರೀಸ್ ಗೆ ಬಂದ ಅನುಜ್ ರಾವತ್ (Anuj Rawat) ಅವರು 11 ಎಸೆತಗಳಲ್ಲಿ 29 ರನ್ಸ್ ಭಾರಿಸಿ, ಆರ್ಸಿಬಿ ಸ್ಕೋರ್ 171 ತಲುಪುವ ಹಾಗೆ ಮಾಡಿದರು. ಇದರಲ್ಲಿ 3 ಬೌಂಡರು ಹಾಗೂ 2 ಸಿಕ್ಸರ್ ಸೇರಿದೆ. ಇದನ್ನು ಓದಿ..Yuvraj Singh: ಯುವರಾಜ್ ಸಿಂಗ್ ರವರ ಸ್ಥಾನವನ್ನು ಮೀರಿಸುವಂತಹ ಆಟಗಾರ ಸಿಕ್ಕೇ ಬಿಟ್ಟ- ಈತನೇ ನೋಡಿ ತಂಡದ ಹೀರೋ. ಯಾರು ಗೊತ್ತೇ??

ಬ್ಯಾಟಿಂಗ್ ನಲ್ಲಿ ಅದ್ಭುತ ಕೊಡುಗೆ ನೀಡಿದ್ದು ಮಾತ್ರವಲ್ಲದೆ ವಿಕೆಟ್ ಕೀಪರ್ ಆಗಿ ಕೂಡ ಉತ್ತಮ ಪ್ರದರ್ಶನ ನೀಡಿ, ರವಿಚಂದ್ರನ್ ಅಶ್ವಿನ್ ಅವರನ್ನು ರನ್ ಔಟ್ ಮಾಡಿದರು ಅನುಜ್ ರಾವತ್. ನಿನ್ನೆ ಇವರು ಪಂದ್ಯಕ್ಕೆ ನೀಡಿದ ಕೊಡುಗೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಫಿನಿಷರ್ ಎಂದು ಆರ್ಸಿಬಿ (RCB) ತಂಡದಲ್ಲಿ ಹೆಸರು ವಾಸಿ ಆಗಿರುವ ದಿನೇಶ್ ಕಾರ್ತಿಕ್ (Dinesh Karthik) ಅವರು ವಿಫಲರಾಗುತ್ತಿರುವಾಗ, ಅನುಜ್ ರಾವತ್ ಉತ್ತಮ ಪ್ರದರ್ಶನದ ಮೂಲಕ ತಂಡಕ್ಕೆ ಬಲ ನೀಡಿದ್ದಾರೆ.

ಈ ಹಿಂದಿನ 5 ಪಂದ್ಯಗಳಲ್ಲಿ ಕೇವಲ 88 ರ ಸ್ಟ್ರೈಕ್ ರೇಟ್ ನಲ್ಲಿ 39 ರನ್ಸ್ ಮಾತ್ರವೇ ಗಳಿಸಿದ್ದರು. ಆಗ ಟೀಕೆಗೆ ಒಳಗಾಗಿದ್ದರು ಅನುಜ್ ರಾವತ್, ಆದರೆ ಈಗ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದಾರೆ. ಇದೀಗ ನೆಟ್ಟಿಗರು ಟ್ವಿಟರ್ ನಲ್ಲಿ ಅನುಜ್ ರಾವತ್ ಅವರ ಆಟಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದು, ಈ ಅದ್ಭುತ ಪ್ರದರ್ಶನದ ಮೂಲಕ ಡಿಕೆ ಅವರ ಕೆರಿಯರ್ ಅನ್ನು ಅನುಜ್ ರಾವತ್ ಮುಗಿಸಿದ್ದಾರೆ. ಡಿಕೆ ಅವರನ್ನು ತಂಡದಿಂದ ಹೊರಗಿಟ್ಟು, ಅನುಜ್ ರಾವತ್ ಅವರಿಗೆ ಖಾಯಂ ಸ್ಥಾನ ಕೊಡಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Cricket: ರೋಹಿತ್ ಶರ್ಮ ರವರ ಸ್ಥಾನವನ್ನು ತುಂಬಬಲ್ಲ ಆಟಗಾರ ಸಿಕ್ಕೇ ಬಿಟ್ಟ- ಯಾರು ಗೊತ್ತೇ ಆ ಕಿಲಾಡಿ ಟಾಪ್ ಬ್ಯಾಟ್ಸ್ ಮ್ಯಾನ್.

Comments are closed.