Kohli Bowling: ಬೌಲಿಂಗ್ ಮಾಡುವ ಆಲೋಚನೆ ಮಾಡಿದ್ದಾರಾ ಕೊಹ್ಲಿ?? ರಾಜಸ್ತಾನ ಪಂದ್ಯದ ಬಳಿಕ ಕಿಂಗ್ ಕೊಹ್ಲಿ ಹೇಳಿದ್ದೇನು ಗೊತ್ತೇ??

Kohli Bowling: ಭಾನುವಾರ ನಡೆಸ ರಾಜಸ್ತಾನ್ ರಾಯಲ್ಸ್ ವರ್ಸಸ್ ಆರ್ಸಿಬಿ ಮ್ಯಾಚ್ ನಲ್ಲಿ ಆರ್ಸಿಬಿ ತಂಡ ಅದ್ಭುತವಾದ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಆರ್.ಆರ್ ತಂಡವನ್ನು ಹೀನಾಯವಾಗಿ ಸೋಲಿಸಿ, ಗೆಲುವು ಸಾಧಿಸಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ ಗಳಲ್ಲಿ 171 ರನ್ಸ್ ಗಳಿಸಿತು. ಈ ರನ್ಸ್ ಬೆನ್ನಟ್ಟಿದ ಆರ್.ಆರ್ ತಂಡಕ್ಕೆ ದೊಡ್ಡ ಶಾಕ್ ಕಾದಿತ್ತು. 10.3 ಓವರ್ ಗಳಿಗೆ ಆರ್.ಆರ್ ತಂಡವನ್ನು ಆರ್ಸಿಬಿ ತಂಡ ಆಲೌಟ್ ಮಾಡಿತು.

kohli sattire about rr batting collapse Kohli Bowling:

ಆರ್ಸಿಬಿ ತಂಡದ ಬೌಲರ್ ಗಳ ಪೈಕಿ ಪಾರ್ನೆಲ್ ಮೂರು ವಿಕೆಟ್ಸ್ ಪಡೆದರು, ಬ್ರೇಸ್ ವೆಲ್ 1, ಕರ್ಣ್ ಶರ್ಮ 2, ಸಿರಾಜ್ ಹಾಗೂ ಹಾಗೂ ಮ್ಯಾಕ್ಸ್ವೆಲ್ ಅವರು ಒಂದೊಂದು ವಿಕೆಟ್ ಪಡೆದರು. ಇಂಥ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಆರ್.ಆರ್ ತಂಡದ ಬ್ಯಾಟ್ಸ್ಮನ್ ಗಳು ಸಿಂಗಲ್ ಡಿಜಿಟ್ ಸ್ಕೋರ್ ಮಾಡಿರುವಾಗಲೇ ಅವರೆಲ್ಲರನ್ನೂ ಔಟ್ ಮಾಡಿದರು. ಐವರಃ ಬ್ಯಾಟ್ಸ್ಮನ್ ಗಳು ಒಂದೂ ರನ್ ಗಳಿಸಲು ಸಾಧ್ಯವಾಗಲಿಲ್ಲ. ಸಿಮ್ರಾನ್ ಮತ್ತು ಹೆಟ್ಮೆಯರ್ ಇಬ್ಬರು 35 ರನ್ಸ್ ಗಳಿಸಿದರು. ಜೋ ರೂಟ್ 10 ರನ್ಸ್ ಗಳಿಸಿದರು. ಇದನ್ನು ಓದಿ..Business Idea: ಪ್ರತಿ ಮನೆಯಲ್ಲಿಯೂ ಬಳಸುವ ಈ ವಸ್ತುವನ್ನೇ ಬಿಸಿನೆಸ್ ಮಾಡಿಕೊಳ್ಳಿ- ಲಕ್ಷ ಲಕ್ಷ ಆದಾಯ ಫಿಕ್ಸ್. ನೀವೇನು ಮಾಡಬೇಕು ಗೊತ್ತೇ??

ಈ ಪಂದ್ಯ ಮುಗಿದು ಡ್ರೆಸ್ಸಿಂಗ್ ರೂಮ್ ಗೆ ಹೋದ ನಂತರ ವಿರಾಟ್ ಕೊಹ್ಲಿ ಅವರು ತಂಡದ ಇತರ ಆಟಗಾರರ ಜೊತೆಗೆ ತರಲೆ, ತಮಾಷೆ ಮಾಡುತ್ತಾ ಎಂಜಾಯ್ ಮಾಡುತ್ತಿದ್ದರು. ಅದರ ನಡುವೆ ಕೋಹ್ಲಿ ಅವರು “ಒಂದು ವೇಳೆ ನಾನು ಬೌಲಿಂಗ್ ಮಾಡಿದ್ದರೆ ಆರ್.ಆರ್ ತಂಡ 40 ರನ್ಸ್ ಗೆ ಆಲೌಟ್ ಆಗುತ್ತಿತ್ತು..”ಎಂದು ಹೇಳಿರುವುದು ವಿಡಿಯೋದಲ್ಲಿ ನೋಡಬಹುದು. ಕೊಹ್ಲಿ ಅವರು 2008ರಿಂದಲು ಐಪಿಎಲ್ ಆಡುತ್ತಿದ್ದಾರೆ..

ಈಗಾಗಲೇ 235 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. ಈ ಸುದೀರ್ಘ ಪ್ರಯಾಣದಲ್ಲಿ ಕೊಹ್ಲಿ ಅವರು ಬೌಲಿಂಗ್ ಮಾಡಿರುವುದು ಕೇವಲ 26 ಪಂದ್ಯಗಳಲ್ಲಿ ಮಾತ್ರ. ಹಾಗೆಯೇ 4 ವಿಕೆಟ್ಸ್ ಗಳನ್ನು ಮಾತ್ರ ಪಡೆದಿದ್ದಾರೆ. ಐಪಿಎಲ್ ಬೌಲಿಂಗ್ ನಲ್ಲಿ ವಿರಾಟ್ ಅವರ ಅತ್ಯುತ್ತಮ ಬೌಲಿಂಗ್ 2 ವಿಕೆಟ್ಸ್ ಉರುಳಿಸಿ, 25 ರನ್ಸ್ ನೀಡಿರುವುದಾಗಿದೆ. ಇದೀಗ ವಿರಾಟ್ ಅವರು ಮತ್ತೆ ಬೌಲಿಂಗ್ ಮಾಡುವ ಪ್ಲಾನ್ ನಲ್ಲಿದ್ದಾರಾ? ಮುಂದಿನ ಪಂದ್ಯದಲ್ಲಿ ಬೌಲಿಂಗ್ ಮಾಡುತ್ತಾರ ಎನ್ನುವ ಕುತೂಹಲ ಶುರುವಾಗಿದೆ. ಇದನ್ನು ಓದಿ..Anuj Rawat: ಭಾರತ ತಂಡಕ್ಕೆ ಮತ್ತೊಬ್ಬ ಧೋನಿ ಸಿಕ್ಕಿಬಿಟ್ಟನೇ?? ಅನುಜ್ ರಾವತ್ ಔಟ್ ಮಾಡಿದ ಸ್ಟೈಲ್, ಬ್ಯಾಟಿಂಗ್ ನೋಡಿ ಜನ ಏನಂದ್ರು ಗೊತ್ತೇ??

Comments are closed.